1,019
likes
108
comments
daily view 0
monthly view 0
Live Analytics
Comments 0
TRAI ರೂಲ್ಸ್ಗೆ ಬಗ್ಗಿದ Airtel, Jio, Vi! No Data, Calling Only ಪ್ಲಾನ್ ಪರಿಚಯ! ಏನು ರೂಲ್? ಎಷ್ಟರಿಂದ ಶುರು? Analytics Table
Income Estimates for TRAI ರೂಲ್ಸ್ಗೆ ಬಗ್ಗಿದ Airtel, Jio, Vi! No Data, Calling Only ಪ್ಲಾನ್ ಪರಿಚಯ! ಏನು ರೂಲ್? ಎಷ್ಟರಿಂದ ಶುರು?
Based on this YouTube video's total view count of 176K views and industry-standard rates, the estimated total earning is $123 - $352 through ad revenue. Historical data is not yet available to calculate daily, weekly, or monthly averages.
About TRAI ರೂಲ್ಸ್ಗೆ ಬಗ್ಗಿದ Airtel, Jio, Vi! No Data, Calling Only ಪ್ಲಾನ್ ಪರಿಚಯ! ಏನು ರೂಲ್? ಎಷ್ಟರಿಂದ ಶುರು?
Explore TRAI ರೂಲ್ಸ್ಗೆ ಬಗ್ಗಿದ Airtel, Jio, Vi! No Data, Calling Only ಪ್ಲಾನ್ ಪರಿಚಯ! ಏನು ರೂಲ್? ಎಷ್ಟರಿಂದ ಶುರು? with 176,169 views, 1,019 likes, and 108 comments. Experience the impact of this video content that has captured audience attention.
Airtel, Jio & Vi Voice-Only Plan | TRAI ರೂಲ್ಸ್ಗೆ ಬಗ್ಗಿದ Airtel, Jio, Vi! No Data, Calling Only ಪ್ಲಾನ್ ಪರಿಚಯ! ಏನು ರೂಲ್? ಎಷ್ಟರಿಂದ ಶುರು? | TRAI New Rules 2026: Airtel, Jio, Vi Voice Only Plans | Calling Only Recharge Plans Explained ನಿಮ್ಮ ಮನೆಯಲ್ಲಿ ಕೀಪ್ಯಾಡ್ ಫೋನ್ ಬಳಸೋ ಹಿರಿಯರಿದ್ದಾರಾ? ಅಥವಾ ಇಂಟರ್ನೆಟ್ ಬೇಡ, ಕೇವಲ ಕಾಲಿಂಗ್ಗಾಗಿ ತಿಂಗಳಿಗೆ 300 ರಿಂದ 350 ರೂಪಾಯಿ ರೀಚಾರ್ಜ್ ಮಾಡಿ ಸುಸ್ತಾಗಿದ್ದೀರಾ? ಹಾಗಿದ್ರೆ ಈ ವಿಡಿಯೋ ನಿಮಗಾಗಿಯೇ! ಯಾಕಂದ್ರೆ ಟ್ರಾಯ್ ಕೊಟ್ಟ ಒಂದೇ ಒಂದು ಶಾಕ್ಗೆ ಜಿಯೋ, ಏರ್ಟೆಲ್ ಮತ್ತು ವಿಐ ಕಂಪನಿಗಳು ಬರೋಬ್ಬರಿ ಅರ್ಧ ಬೆಲೆಗೆ ಅನ್ಲಿಮಿಟೆಡ್ ಕಾಲಿಂಗ್ ಪ್ಲ್ಯಾನ್ಗಳನ್ನು ತಂದಿವೆ. ರಿಲಾಯನ್ಸ್ ಜಿಯೋ, ಭಾರ್ತಿ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಪನಿಗಳು ಕೊನೆಗೂ ನೋ ಡೇಟಾ - ಓನ್ಲಿ ಕಾಲಿಂಗ್ & ಎಸ್ಎಂಎಸ್ ಪ್ಲ್ಯಾನ್ಗಳನ್ನು ಮಾರ್ಕೆಟ್ಗೆ ತಂದಿವೆ. ಯೆಸ್, ಇನ್ಮುಂದೆ ನೀವು ಡೇಟಾ ಇಲ್ಲದ ಕೇವಲ ಅನ್ಲಿಮಿಟೆಡ್ ವಾಯ್ಸ್ ಕಾಲ್ ಮತ್ತು ಎಸ್ಎಂಎಸ್ ಮಾತ್ರ ಸಿಗುವ ಅಗ್ಗದ ರೀಚಾರ್ಜ್ ಪ್ಲ್ಯಾನ್ಗಳನ್ನು ಆರಿಸಿಕೊಳ್ಳಬಹುದು. ಏರ್ಟೆಲ್ 185 ರೂಪಾಯಿಯಿಂದ ಆರಂಭವಾಗುವ ಪ್ಲ್ಯಾನ್ ತಂದರೆ, ವೊಡಾಫೋನ್ ಐಡಿಯಾ 179 ರೂಪಾಯಿಯಿಂದ ಶುರುವಾಗುವ ಪ್ಲ್ಯಾನ್ ಲಾಂಚ್ ಮಾಡಿದೆ. ಜಿಯೋ ಕೇವಲ 147 ರೂಪಾಯಿಗೆ ವಾಯ್ಸ್-ಓನ್ಲಿ ಪ್ಲ್ಯಾನ್ ಪರಿಚಯಿಸಿದೆ.. ಅಷ್ಟಕ್ಕೂ ಟ್ರಾಯ್ ವಿಧಿಸಿದ ಆ ಹೊಸ ನಿಯಮವೇನು? ಏರ್ಟೆಲ್, ಜಿಯೋ ಮತ್ತು ವಿಐ ಬಿಡುಗಡೆ ಮಾಡಿರುವ ಈ ಹೊಸ ಪ್ಲ್ಯಾನ್ಗಳ ಬೆಲೆ ಎಷ್ಟು? ವ್ಯಾಲಿಡಿಟಿ ಎಷ್ಟು ದಿನ ಇರುತ್ತೆ? ಇದರಲ್ಲಿ ದಿನಕ್ಕೆ ಖರ್ಚಾಗುವ ಮೊತ್ತ ಎಷ್ಟು? ಈ ಪ್ಲ್ಯಾನ್ಗಳು ಯಾರಿಗೆ ನಿಜವಾಗಿಯೂ ಲಾಭ? ಯಾರಿಗೆ ಲಾಭವಿಲ್ಲ? TRAI New Rules 2026: Airtel, Jio and Vodafone Idea (Vi) have introduced Voice-Only recharge plans with unlimited calling and SMS but no mobile data. Reliance Jio Voice Only plans start at ₹147, Airtel plans start at ₹185, and Vi plans start at ₹179. In this video, we explain TRAI's new rules, the latest Voice-Only recharge plans, prices, validity, benefits and comparisons of Airtel, Jio, Vi and BSNL calling-only plans. Find out which is the cheapest calling-only recharge plan, who should choose these plans, and how much money you can save without paying for unwanted mobile data. Watch the complete video for all details. 00:00 – ಪರಿಚಯ 01:16 – TRAI ಹೊಸ ನಿಯಮ 02:24 – ಅಕ್ಟೋಬರ್ 21ರ ಡೆಡ್ಲೈನ್ 03:20 – Airtel ಕಾಲಿಂಗ್ ಪ್ಲಾನ್ಗಳು 04:30 – Vi ಕಾಲಿಂಗ್ ಪ್ಲಾನ್ಗಳು 05:24 – Jio ವಾಯ್ಸ್ ಓನ್ಲಿ ಪ್ಲಾನ್ಗಳು 07:04 – BSNL ಅಗ್ಗದ ಪ್ಲಾನ್ಗಳು 07:52 – ಯಾರಿಗೆ ಲಾಭ? ಯಾರಿಗೆ ನಷ್ಟ? 09:14 – ಮುಕ್ತಾಯ ಮತ್ತು ಅಭಿಪ್ರಾಯ ಇಂಟರ್ನೆಟ್ ಬೇಡವೇ ಬೇಡ ಅನ್ನೋರಿಗೆ ಭರ್ಜರಿ ಸಿಹಿಸುದ್ದಿ! ಜಿಯೋ, ಏರ್ಟೆಲ್, Vi ನಿಂದ ಕೇವಲ ಕಾಲಿಂಗ್ ಪ್ಲ್ಯಾನ್ ಬಿಡುಗಡೆ! ಟ್ರಾಯ್ ಆದೇಶ ಕೊನೆಗೂ ಪಾಲನೆ! | #TRAI #JioRecharge #AirtelRecharge #ViRecharge #VoiceOnlyPlans #CallingOnlyPlans #TelecomNews #BSNL ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್ಸೈಟ್ ಅನ್ನು ಫಾಲೋ ಮಾಡಿ, ಸಬ್ಸ್ಕ್ರೈಬ್ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard

