3,170
likes
74
comments
daily view 0
monthly view 0

Share

Live Analytics

Comments 0

Manavanagi Huttida Mele ಮಾನವನಾಗಿ ಹುಟ್ಟಿದ ಮೇಲೆ HD Video Song - Jeevana Chaitra| Dr Rajkumar Analytics Table

Income Estimates for Manavanagi Huttida Mele ಮಾನವನಾಗಿ ಹುಟ್ಟಿದ ಮೇಲೆ HD Video Song - Jeevana Chaitra| Dr Rajkumar

Based on this YouTube video's total view count of 464K views and industry-standard rates, the estimated total earning is $325 - $929 through ad revenue. Historical data is not yet available to calculate daily, weekly, or monthly averages.

About Manavanagi Huttida Mele ಮಾನವನಾಗಿ ಹುಟ್ಟಿದ ಮೇಲೆ HD Video Song - Jeevana Chaitra| Dr Rajkumar

Explore Manavanagi Huttida Mele ಮಾನವನಾಗಿ ಹುಟ್ಟಿದ ಮೇಲೆ HD Video Song - Jeevana Chaitra| Dr Rajkumar with 464,724 views, 3,170 likes, and 74 comments. Experience the impact of this video content that has captured audience attention.

Jeevana Chaitra Kannada Movie Song: Manavanagi Huttida Mele Enen Kandi Actor: Dr.Rajkumar, Madhavi Music: Upendra Kumar Singer: Dr Rajkumar, Chorus Lyrics: Mugur Mallappa Director: Dorai-Bhagvan Year :1992 Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Jeevana Chaithra – ಜೀವನ ಚೈತ್ರ$1992 Song Lyrics: ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕ೦ಡಿಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕ೦ಡಿ ಸಾಯೋತನಕ ಸ೦ಸಾರದೊಳಗೆ ಗ೦ಡಾಗು೦ಡಿ ಹೇರಿಕೊ೦ಡು ಹೋಗೋದಿಲ್ಲ ಸತ್ತಾಗ್ ಬ೦ಡಿ ಹೇರಿಕೊ೦ಡು ಹೋಗೋದಿಲ್ಲ ಸತ್ತಾಗ್ ಬ೦ಡಿ ಇರೋದ್ರೊಳ್ಗೆ ಒಮ್ಮೆ ನೋಡು ಜೋಗಾದ್ ಗು೦ಡಿ ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕ೦ಡಿ ಸಾಯೋತನಕ ಸ೦ಸಾರದೊಳಗೆ ಗ೦ಡಾಗು೦ಡಿ ಹೇರಿಕೊ೦ಡು ಹೋಗೋದಿಲ್ಲ ಸತ್ತಾಗ್ ಬ೦ಡಿ ಇರೋದ್ರೊಳ್ಗೆ ಒಮ್ಮೆ ನೋಡು ಜೋಗಾದ್ ಗು೦ಡಿ ರಾಜ ರೋರರ್ ರಾಕೆಟ್ ಲೇಡಿ ಚತುರ್ಮುಖ ಜೋಡೀಗೂಡಿ ಹಾಡುತಾವ ಹಿ೦ದಿನ್ ಸುಖ ತಾನೂ ಬಿದ್ರೆ ಆದೀತೇಳು ತಾಯಿಗೆ ಬೆಳಕ ಮು೦ದಿನವ್ರು ಕ೦ಡ್ರೆ ಸಾಕು ಸ್ವರ್ಗಸುಖ ಒ೦ದು ಎರಡು ಮೂರು ನಾಲ್ಕು ಆದಾವ್ ಮತ ಹಿ೦ದಿನಿ೦ದ ಹರಿದು ಬ೦ದಿದ್ದು ಒ೦ದೇ ಮತ ಗು೦ಡಿಗೆ ಬಿದ್ದು ಹಾಳಾಗ್ಲಿಕ್ಕೆ ಸಾವಿರ್ ಮತ ಮು೦ದೆ ಹೋಗಿ ಸೇರೋದಲ್ಲಿಗ್ ಒ೦ದೇ ಮತ ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕ೦ಡಿ ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕ೦ಡಿ ನಾಡಿನೊಳಗೆ ನಾಡು ಚೆಲುವ ಕನ್ನಡ ನಾಡು ಬೆಳ್ಳಿ ಬ೦ಗಾರ್ ಬೆಳ್ಳಿತಾವ ಬೆಟ್ಟ ಕಾಡು ಭೂಮಿ ತಾಯಿ ಮುಡಿದು ನಿ೦ತ ಮಾವಿನ್ ಜೋಡು ಬಾಳಾವತಿ ಬೆಡಗಿನಿ೦ದ ಬರ್ತಾಳ್ನೋಡು ಶರಾವತಿ ಕನ್ನಡ ನಾಡ ಭಾಗೀರಥಿ ಪುಣ್ಯವ೦ತ್ರು ಬರ್ತಾರಿಲ್ಲಿ ದಿನ೦ಪ್ರತಿ ಸಾವು ನೋವು ಸುಳ್ಯೋದಿಲ್ಲ ಕರಾಮತಿ ಮಲ್ಲೇಶನ ನೆನೆಯುತಿದ್ರೆ ಜೀವನ್ ಮುಕ್ತಿ ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕ೦ಡಿ ಸಾಯೋತನಕ ಸ೦ಸಾರದೊಳಗೆ ಗ೦ಡಾಗು೦ಡಿ ಹೇರಿಕೊ೦ಡು ಹೋಗೋದಿಲ್ಲ ಸತ್ತಾಗ್ ಬ೦ಡಿ ಇರೋದ್ರೊಳ್ಗೆ ಒಮ್ಮೆ ನೋಡು ಜೋಗಾದ್ ಗು೦ಡಿ ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕ೦ಡಿ ಸಾಯೊತನಕ ಸ೦ಸಾರದೊಳಗೆ ಗ೦ಡಾಗು೦ಡಿ ಹೇರಿಕೊ೦ಡು ಹೋಗೋದಿಲ್ಲ ಸತ್ತಾಗ್ ಬ೦ಡಿ ಇರೋದ್ರೊಳ್ಗೆ ಒಮ್ಮೆ ನೋಡು ಜೋಗಾದ್ ಗು೦ಡಿ

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard