Share

Live Analytics

Comments 0

Critical Minerals Scheme; ಪ್ರಧಾನಿ ಮೋದಿ ಹೊಸ ಯೋಜನೆ ಘೋಷಣೆ, ಭಾರತಕ್ಕೆ ಬಂಪರ್‌, ಚೀನಾಗೆ ಗುನ್ನಾ Analytics Table

Income Estimates for Critical Minerals Scheme; ಪ್ರಧಾನಿ ಮೋದಿ ಹೊಸ ಯೋಜನೆ ಘೋಷಣೆ, ಭಾರತಕ್ಕೆ ಬಂಪರ್‌, ಚೀನಾಗೆ ಗುನ್ನಾ

Based on this YouTube video's total view count of 60.2K views and industry-standard rates, the estimated total earning is $42 - $121 through ad revenue. Historical data is not yet available to calculate daily, weekly, or monthly averages.

About Critical Minerals Scheme; ಪ್ರಧಾನಿ ಮೋದಿ ಹೊಸ ಯೋಜನೆ ಘೋಷಣೆ, ಭಾರತಕ್ಕೆ ಬಂಪರ್‌, ಚೀನಾಗೆ ಗುನ್ನಾ

Explore Critical Minerals Scheme; ಪ್ರಧಾನಿ ಮೋದಿ ಹೊಸ ಯೋಜನೆ ಘೋಷಣೆ, ಭಾರತಕ್ಕೆ ಬಂಪರ್‌, ಚೀನಾಗೆ ಗುನ್ನಾ with 60,261 views, 733 likes, and 28 comments. Experience the impact of this video content that has captured audience attention.

Critical Minerals Scheme; ಪ್ರಧಾನಿ ಮೋದಿ ಹೊಸ ಯೋಜನೆ ಘೋಷಣೆ, ಭಾರತಕ್ಕೆ ಬಂಪರ್‌, ಚೀನಾಗೆ ಗುನ್ನಾ | Critical Minerals Scheme: PM Modi Announces New Scheme, Jackpot for India, Blow to China! | Vijay Karnataka ಜಗತ್ತಿನ ಭವಿಷ್ಯವನ್ನು ಆಳಲಿರುವ ಎಲೆಕ್ಟ್ರಿಕ್ ವಾಹನಗಳು, ಸ್ಮಾರ್ಟ್‌ಫೋನ್‌ಗಳು ಮತ್ತು ಯುದ್ಧ ವಿಮಾನಗಳಿಗೆ ಅತ್ಯಗತ್ಯವಾಗಿರುವ ಬಿಳಿ ಚಿನ್ನ ಎಂದೇ ಕರೆಯಲಾಗುವ ಲಿಥಿಯಂ ಮತ್ತು ನಿಕಲ್ ಮಾರುಕಟ್ಟೆಯಲ್ಲಿ ಭಾರತ ಈಗ ಅತ್ಯಂತ ಬಲಿಷ್ಠ ಹೆಜ್ಜೆಯಿಟ್ಟಿದೆ.. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಬರೋಬ್ಬರಿ 2,814 ಕೋಟಿ ರೂಪಾಯಿಗಳ ಬೃಹತ್ ಕ್ರಿಟಿಕಲ್ ಮಿನರಲ್ಸ್ ಪ್ರೊಸೆಸಿಂಗ್ ಸ್ಕೀಮ್‌ಗೆ ಐತಿಹಾಸಿಕ ಅನುಮೋದನೆ ಸಿಕ್ಕಿದೆ.. ಇಲ್ಲಿಯವರೆಗೆ ಕಚ್ಚಾ ಖನಿಜಗಳು ಭೂಮಿಯೊಳಗಿದ್ದರೂ, ಅದನ್ನು ಬ್ಯಾಟರಿಗಳಿಗೆ ಬಳಸುವ ಮಟ್ಟಕ್ಕೆ ಶುದ್ಧೀಕರಣ ಮಾಡಲು ಭಾರತ ಸಂಪೂರ್ಣವಾಗಿ ಚೀನಾ ಸೇರಿದಂತೆ ವಿದೇಶಗಳ ಮೇಲೆಯೇ ಅವಲಂಬಿತವಾಗಿತ್ತು. ಆದರೆ ಇನ್ನು ಮುಂದೆ ಆ ಪರಾವಲಂಬನೆಗೆ ಪೂರ್ಣವಿರಾಮ ಬೀಳಲಿದೆ.. ಪ್ರಧಾನಿ ಮೋದಿ ತಮ್ಮ ಅಧಿಕೃತ ‘X’ ಖಾತೆಯಲ್ಲಿ, ನಮ್ಮ ಭವಿಷ್ಯವನ್ನು ಬೆಳಗುವ ನಿರ್ಣಾಯಕ ಖನಿಜಗಳ ಸಂಸ್ಕರಣೆಗಾಗಿ ಭಾರತ ಬೇರೆ ದೇಶಗಳ ಮೇಲೆ ಅವಲಂಬಿತವಾಗಿರಬೇಕೇ? ಖಂಡಿತವಾಗಿಯೂ ಇರಬಾರದು ಎಂಬುದು ನನ್ನ ದೃಢ ನಿಲುವು ಎಂದು ಗುಡುಗಿದ್ದಾರೆ. ಈ ಮೂಲಕ ಚೀನಾಗೆ ಬಿಗ್‌ ಶಾಕ್‌ ಕೊಟ್ಟಿದ್ದಾರೆ. In a historic decision, the Union Cabinet chaired by Prime Minister Narendra Modi has approved a massive ₹2,814 crore Critical Mineral Processing Scheme. Until now, even though raw minerals lay buried beneath the earth, India remained entirely dependent on foreign nations, particularly China, for the refining and processing required to make them usable for electric vehicle batteries and high-tech applications. ಚೀನಾ ಅವಲಂಬನೆಗೆ ಭಾರತ ಬ್ರೇಕ್‌, 2,814 ಕೋಟಿಯ ಕ್ರಿಟಿಕಲ್ ಮಿನರಲ್ ಸ್ಕೀಮ್‌ ಘೋಷಿಸಿದ ಪ್ರಧಾನಿ ಮೋದಿ | India Breaks China's Dependence: PM Modi Announces ₹2,814 Crore Critical Mineral Scheme | #CriticalMinerals #PMModi #AtmanirbharBharat #LithiumProcessing #China #IndianEconomy #vijaykarnataka 00:00 ವೀಡಿಯೊದ ಆರಂಭ 01:31 5 ವರ್ಷಗಳ ಮಹತ್ವಾಕಾಂಕ್ಷೆಯ ಯೋಜನೆ 02:37 4 ಬೃಹತ್ ಲಿಥಿಯಂ ಮತ್ತು ನಿಕಲ್ ಸಂಸ್ಕರಣಾ (Processing) ಘಟಕ 03:53 ಭಾರತದ ತಂತ್ರಗಾರಿಕೆ 05:15 ಈ ಯೋಜನೆಯಿಂದ ಸಿಗಲಿರುವ ಭರ್ಜರಿ ಲಾಭ 06:18 ಅಪರೂಪದ 'ಕೊಬಾಲ್ಟ್' ಖನಿಜ ಹೊರತೆಗೆಯುವ ರೋಚಕ ಸಂಗತಿ 07:09 ಚೀನಾ ಮಾಡುತ್ತಿರುವ ಅಡ್ಡಿಗಳು 08:48 'ಆತ್ಮನಿರ್ಭರ ಭಾರತ'ದಡಿ ಸ್ವದೇಶಿ ಯಂತ್ರಗಳ ತಯಾರಿಕೆ 09:54 ವೀಡಿಯೊದ ಮುಕ್ತಾಯ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard