148
likes
3
comments
daily view 0
monthly view 0
Live Analytics
Comments 0
Soujanya Case: ಧರ್ಮಸ್ಥಳ ಸೌಜನ್ಯ ಅ*ಚಾರ ಹಾಗೂ ಕೊಲೆ ಪ್ರಕರಣ – ಶಶಿಕುಮಾರ್ ನೇತೃತ್ವದಲ್ಲಿ ಮರುತನಿಖೆ ಆರಂಭ! Analytics Table
Income Estimates for Soujanya Case: ಧರ್ಮಸ್ಥಳ ಸೌಜನ್ಯ ಅ*ಚಾರ ಹಾಗೂ ಕೊಲೆ ಪ್ರಕರಣ – ಶಶಿಕುಮಾರ್ ನೇತೃತ್ವದಲ್ಲಿ ಮರುತನಿಖೆ ಆರಂಭ!
Based on this YouTube video's total view count of 53.0K views and industry-standard rates, the estimated total earning is $37 - $106 through ad revenue. Historical data is not yet available to calculate daily, weekly, or monthly averages.
About Soujanya Case: ಧರ್ಮಸ್ಥಳ ಸೌಜನ್ಯ ಅ*ಚಾರ ಹಾಗೂ ಕೊಲೆ ಪ್ರಕರಣ – ಶಶಿಕುಮಾರ್ ನೇತೃತ್ವದಲ್ಲಿ ಮರುತನಿಖೆ ಆರಂಭ!
Explore Soujanya Case: ಧರ್ಮಸ್ಥಳ ಸೌಜನ್ಯ ಅ*ಚಾರ ಹಾಗೂ ಕೊಲೆ ಪ್ರಕರಣ – ಶಶಿಕುಮಾರ್ ನೇತೃತ್ವದಲ್ಲಿ ಮರುತನಿಖೆ ಆರಂಭ! with 53,085 views, 148 likes, and 3 comments. Experience the impact of this video content that has captured audience attention.
Soujanya Case: ಧರ್ಮಸ್ಥಳ ಸೌಜನ್ಯ ಅ*ಚಾರ ಹಾಗೂ ಕೊಲೆ ಪ್ರಕರಣ – ಶಶಿಕುಮಾರ್ ನೇತೃತ್ವದಲ್ಲಿ ಮರುತನಿಖೆ ಆರಂಭ! ಕರ್ನಾಟಕ ರಾಜ್ಯದಲ್ಲಿ ದಶಕಗಳ ಕಾಲ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿರುವ ಹಾಗೂ ಅಪಾರ ಸಾರ್ವಜನಿಕ ಒತ್ತಡಕ್ಕೆ ಕಾರಣವಾಗಿರುವ ಕುಖ್ಯಾತ ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ (Soujanya Murder Case) ಮರುತನಿಖೆಯು ಇಂದು ಅಧಿಕೃತವಾಗಿ ಆರಂಭಗೊಂಡಿದೆ. ಹಿರಿಯ ಸಮರ್ಥ ಐಪಿಎಸ್ ಅಧಿಕಾರಿ ಎನ್. ಶಶಿಕುಮಾರ್ (N. Shashikumar IPS) ಅವರ ನೇತೃತ್ವದಲ್ಲಿ ರಚಿಸಲಾಗಿರುವ ವಿಶೇಷ ತನಿಖಾ ತಂಡವು (SIT) ಇಂದಿನಿಂದಲೇ ತಮ್ಮ ಕಾರ್ಯಾಚರಣೆಯನ್ನು ಆರಂಭಿಸಿದ್ದು, ಕರಾವಳಿ ಭಾಗದಲ್ಲಿ ತನಿಖೆಯನ್ನು ತೀವ್ರಗೊಳಿಸಿದೆ. ವರ್ಷಗಳ ಹಿಂದೆ ನಡೆದ ಈ ಸಂಚಲನ ಮೂಡಿಸಿದ ಪ್ರಕರಣದಲ್ಲಿ ನೈಜ ಅಪರಾಧಿಗಳನ್ನು ಪತ್ತೆಹಚ್ಚಿ ಸಂತ್ರತೆಗೆ ಸಂಪೂರ್ಣ ನ್ಯಾಯ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆಯು ಈ ಮಹತ್ವದ ಹೆಜ್ಜೆ ಇಟ್ಟಿದೆ. ಹಿರಿಯ ಅಧಿಕಾರಿ ಶಶಿಕುಮಾರ್ ಅವರು ಸ್ಥಳೀಯ ಸಾಕ್ಷ್ಯಗಳು, ಹಿಂದಿನ ತನಿಖಾ ವರದಿಗಳು ಹಾಗೂ ಹೊಸ ಆಯಾಮಗಳ ಕುರಿತು ಕೂಲಂಕುಷವಾಗಿ ಪರಿಶೀಲನೆ ನಡೆಸಲಿದ್ದಾರೆ. ಸೌಜನ್ಯ ಪರ ಹೋರಾಟಗಾರರು ಹಾಗೂ ಸಾರ್ವಜನಿಕರ ದೀರ್ಘಕಾಲದ ಬೇಡಿಕೆಯಂತೆ ಆರಂಭವಾಗಿರುವ ಈ ಮರುತನಿಖೆಯ ಪ್ರತಿ ಹಂತದ ಸಂಪೂರ್ಣ ವಿವರಗಳು ಈ ವಿಡಿಯೋದಲ್ಲಿದೆ. In a landmark development in one of Karnataka’s most talked-about and socially sensitive criminal cases, the reinvestigation into the infamous Soumya rape and murder case of Dharmasthala has officially commenced today. A newly constituted special investigative team headed by senior IPS officer N. Shashikumar has officially taken charge and initiated rigorous inquiries to unravel the truth behind the historic case. The state government and police department directed the fresh probe following massive public campaigns and persistent demands for justice from various organizations and Soumya’s family. Officer Shashikumar and his team will thoroughly review past evidence, forensic findings, and fresh leads to track down the actual perpetrators. Watch this exclusive report on TV5 Kannada detailing the reopening of the Soumya case. #SoujanyaCase #NShashikumarIPS #Dharmasthala #JusticeForSoujanya #Reinvestigation #CrimeNews #KarnatakaPolice #SpecialInvestigation #BreakingNews #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉 https://youtu.be/WV2uIrHGoZ4 ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK: https://www.facebook.com/tv5kannadatv/ 👉 FOLLOW US ON TWITTER: https://twitter.com/TV5kannada 👉 FOLLOW US ON INSTAGRAM: https://www.instagram.com/tv5kannada/ 👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard

