Share

Live Analytics

Comments 0

Mysore Dasara 2026: ಗೇಟ್ ಬಳಿ ಜಟ್ಟಿಗಳನ್ನು ತಡೆದ ಪೊಲೀಸರುಇತಿಹಾಸದಲ್ಲಿಯೇ ಮೊದಲು ಜಟ್ಟಿ ಕಾಳಗ ರದ್ದು Analytics Table

Income Estimates for Mysore Dasara 2026: ಗೇಟ್ ಬಳಿ ಜಟ್ಟಿಗಳನ್ನು ತಡೆದ ಪೊಲೀಸರುಇತಿಹಾಸದಲ್ಲಿಯೇ ಮೊದಲು ಜಟ್ಟಿ ಕಾಳಗ ರದ್ದು

Based on this YouTube video's total view count of 287K views and industry-standard rates, the estimated total earning is $202 - $576 through ad revenue. Historical data is not yet available to calculate daily, weekly, or monthly averages.

About Mysore Dasara 2026: ಗೇಟ್ ಬಳಿ ಜಟ್ಟಿಗಳನ್ನು ತಡೆದ ಪೊಲೀಸರುಇತಿಹಾಸದಲ್ಲಿಯೇ ಮೊದಲು ಜಟ್ಟಿ ಕಾಳಗ ರದ್ದು

Explore Mysore Dasara 2026: ಗೇಟ್ ಬಳಿ ಜಟ್ಟಿಗಳನ್ನು ತಡೆದ ಪೊಲೀಸರುಇತಿಹಾಸದಲ್ಲಿಯೇ ಮೊದಲು ಜಟ್ಟಿ ಕಾಳಗ ರದ್ದು with 287,993 views, 1,148 likes, and 40 comments. Experience the impact of this video content that has captured audience attention.

Mysore Dasara 2026: ಗೇಟ್ ಬಳಿ ಜಟ್ಟಿಗಳನ್ನು ತಡೆದ ಪೊಲೀಸರುಇತಿಹಾಸದಲ್ಲಿಯೇ ಮೊದಲು ಜಟ್ಟಿ ಕಾಳಗ ರದ್ದು ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಇತಿಹಾಸದಲ್ಲಿಯೇ ಕರಾಳ ದಿನವೊಂದು ದಾಖಲಾಗಿದ್ದು, ದಸರೆಯ ಖಾಸಗಿ ದರ್ಬಾರ್‌ನ ಪ್ರಮುಖ ಆಕರ್ಷಣೆಯಾಗಿದ್ದ ಐತಿಹಾಸಿಕ 'ಜಟ್ಟಿ ಕಾಳಗ'ವು (ವಜ್ರಮುಷ್ಠಿ ಕಾಳಗ) ಈ ಬಾರಿ ಸಂಪೂರ್ಣವಾಗಿ ರದ್ದಾಗಿದೆ. ವಿಜಯದಶಮಿಯ ದಿನದಂದು ಅರಮನೆಯಲ್ಲಿ ಜರುಗಬೇಕಿದ್ದ ಈ ಸಾಂಪ್ರದಾಯಿಕ ಕ್ರೀಡೆಗೆ ತೆರಳುತ್ತಿದ್ದ ಜಟ್ಟಿಗಳನ್ನು ಅರಮನೆಯ ಬ್ರಹ್ಮಪುರಿ ಗೇಟ್ ಬಳಿ ಪೊಲೀಸರು ತಡೆದು ನಿಲ್ಲಿಸಿದ್ದು ವಿವಾದಕ್ಕೆ ಕಾರಣವಾಯಿತು. ಪೊಲೀಸರ ಅಹಂಕಾರದ ಹಾಗೂ ಬೇಜವಾಬ್ದಾರಿಯ ವರ್ತನೆಯಿಂದಾಗಿ ಜಟ್ಟಿಗಳು ಅರ್ಧ ಗಂಟೆಗೂ ಹೆಚ್ಚು ಕಾಲ ಗೇಟ್‌ನಲ್ಲೇ ನಿಲ್ಲಬೇಕಾಯಿತು. ಪರಿಣಾಮವಾಗಿ ನಿಗದಿತ ಮುಹೂರ್ತ ಮೀರಿಹೋದ ಕಾರಣ ರಾಜವಂಶಸ್ಥರು ಅನಿವಾರ್ಯವಾಗಿ ಜಟ್ಟಿ ಕಾಳಗವನ್ನು ರದ್ದುಗೊಳಿಸಿ ವಿಜಯಯಾತ್ರೆ ಕೈಗೊಳ್ಳಬೇಕಾಯಿತು. ಪರಂಪರೆಯಂತೆ ಜಟ್ಟಿ ಕಾಳಗ ನಡೆದು ಒಂದು ಹನಿ ರಕ್ತ ಭೂಮಿಗೆ ಬಿದ್ದ ನಂತರವಷ್ಟೇ ಮುಂದಿನ ಧಾರ್ಮಿಕ ವಿಧಿಗಳು ನಡೆಯಬೇಕಿತ್ತು. ಆದರೆ ಪೊಲೀಸರ ಕಿರಿಕ್‌ನಿಂದಾಗಿ ದಸರಾ ಇತಿಹಾಸದಲ್ಲೇ ಮೊದಲ ಬಾರಿಗೆ ಜಟ್ಟಿ ಕಾಳಗ ನಿಂತುಹೋಗಿದ್ದು, ಪೈಲ್ವಾನರು ಹಾಗೂ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. For the first time in the glorious history of the world-famous Mysuru Dasara festival, the traditional Vajramushti Kalaga (Jatti Kalaga) had to be cancelled due to alleged police obstruction at the palace gates. The Jattis heading towards the Mysuru Palace for the customary wrestling ritual were allegedly stopped and delayed by police personnel at the Brahmapuri Gate for over half an hour. Due to the delay caused by security personnel, the auspicious muhurtham elapsed, forcing royal family members to call off the event and proceed with the Vijayayatra. The unprecedented cancellation has sparked massive outrage among traditionalists, wrestling exponents, and the public, who blamed police high-handedness for ruining a centuries-old Dasara tradition. #MysoreDasara2026 #JattiK#tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉 https://youtu.be/WV2uIrHGoZ4 ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK: https://www.facebook.com/tv5kannadatv/ 👉 FOLLOW US ON TWITTER: https://twitter.com/TV5kannada 👉 FOLLOW US ON INSTAGRAM: https://www.instagram.com/tv5kannada/ 👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard