Share

Live Analytics

Comments 0

ಕರ್ನಾಟಕ ಜಿಪಂ, ತಾಪಂ ಎಲೆಕ್ಷನ್‌ಗೆ ದಿನಾಂಕ ಫಿಕ್ಸ್, ರಾಜ್ಯ ಸರ್ಕಾರ ರೆಡಿ, ಡಿಸೆಂಬರ್‌ನಲ್ಲಿ ಲೋಕಲ್‌ ಫೈಟ್‌ Analytics Table

Income Estimates for ಕರ್ನಾಟಕ ಜಿಪಂ, ತಾಪಂ ಎಲೆಕ್ಷನ್‌ಗೆ ದಿನಾಂಕ ಫಿಕ್ಸ್, ರಾಜ್ಯ ಸರ್ಕಾರ ರೆಡಿ, ಡಿಸೆಂಬರ್‌ನಲ್ಲಿ ಲೋಕಲ್‌ ಫೈಟ್‌

Based on this YouTube video's total view count of 165K views and industry-standard rates, the estimated total earning is $116 - $330 through ad revenue. Historical data is not yet available to calculate daily, weekly, or monthly averages.

About ಕರ್ನಾಟಕ ಜಿಪಂ, ತಾಪಂ ಎಲೆಕ್ಷನ್‌ಗೆ ದಿನಾಂಕ ಫಿಕ್ಸ್, ರಾಜ್ಯ ಸರ್ಕಾರ ರೆಡಿ, ಡಿಸೆಂಬರ್‌ನಲ್ಲಿ ಲೋಕಲ್‌ ಫೈಟ್‌

Explore ಕರ್ನಾಟಕ ಜಿಪಂ, ತಾಪಂ ಎಲೆಕ್ಷನ್‌ಗೆ ದಿನಾಂಕ ಫಿಕ್ಸ್, ರಾಜ್ಯ ಸರ್ಕಾರ ರೆಡಿ, ಡಿಸೆಂಬರ್‌ನಲ್ಲಿ ಲೋಕಲ್‌ ಫೈಟ್‌ with 165,012 views, 625 likes, and 19 comments. Experience the impact of this video content that has captured audience attention.

ಕರ್ನಾಟಕ ಜಿಪಂ, ತಾಪಂ ಎಲೆಕ್ಷನ್‌ಗೆ ದಿನಾಂಕ ಫಿಕ್ಸ್, ರಾಜ್ಯ ಸರ್ಕಾರ ರೆಡಿ, ಡಿಸೆಂಬರ್‌ನಲ್ಲಿ ಲೋಕಲ್‌ ಫೈಟ್‌| Karnataka Panchayat Elections 2026: ZP, TP Polls Likely by December 15 | Ballot Paper Voting? ಕರ್ನಾಟಕದ ಗ್ರಾಮೀಣ ರಾಜಕಾರಣದಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಬಹುನಿರೀಕ್ಷಿತ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಿಗೆ ಕೊನೆಗೂ ಕಾಲ ಕೂಡಿಬಂದಿದೆ.. ರಾಜ್ಯದಲ್ಲಿ ಜನಪ್ರತಿನಿಧಿಗಳೇ ಇಲ್ಲದೆ ಅಧಿಕಾರಿಶಾಹಿ ಆಡಳಿತಕ್ಕೆ ಸಿಲುಕಿ ನಲುಗುತ್ತಿದ್ದ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಮುಂಬರುವ ಡಿಸೆಂಬರ್ 15ರ ವೇಳೆಗೆ ಮಹಾ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಭರ್ಜರಿ ಸಿದ್ಧತೆ ನಡೆಸಿದೆ.. ಈ ಬಗ್ಗೆ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರೇ ಸ್ವತಃ ಅಧಿಕೃತವಾಗಿ ಸ್ಫೋಟಕ ಸುಳಿವು ಬಿಟ್ಟುಕೊಟ್ಟಿದ್ದು, ಡಿಸೆಂಬರ್ 15ರೊಳಗೆ ಚುನಾವಣೆ ನಡೆಯಲಿದೆ, ಇನ್ನೆರಡು ದಿನಗಳಲ್ಲಿ ಅಧಿಕೃತ ಮೀಸಲಾತಿ ಪಟ್ಟಿ ಬಿಡುಗಡೆಯಾಗಲಿದೆ ಎಂದು ಘೋಷಿಸಿದ್ದಾರೆ.. ಈ ಬಾರಿಯ ಚುನಾವಣೆಯಲ್ಲಿ EVM ಯಂತ್ರಗಳನ್ನು ಬಳಸದೆ, ಸಾಂಪ್ರದಾಯಿಕ ಬ್ಯಾಲೆಟ್ ಪೇಪರ್ ಮೂಲಕವೇ ವೋಟಿಂಗ್ ನಡೆಸಲು ಸರ್ಕಾರ ನಿರ್ಧರಿಸಿದ್ದು, ಮತಪೆಟ್ಟಿಗೆಗಳ ಖರೀದಿಗೆ ಸಂಪುಟ ಸಭೆಯಲ್ಲಿ ಕೋಟ್ಯಂತರ ರೂಪಾಯಿ ಅನುದಾನವನ್ನೂ ಮಂಜೂರು ಮಾಡಲಿದೆ.. ರಾಜ್ಯದ ಬರೋಬ್ಬರಿ 31 ಜಿಲ್ಲೆಗಳ 1,130 ಜಿಲ್ಲಾ ಪಂಚಾಯಿತಿ ಹಾಗೂ 239 ತಾಲೂಕುಗಳ 3,671 ತಾಲೂಕು ಪಂಚಾಯಿತಿ ಕ್ಷೇತ್ರಗಳಲ್ಲಿ ರಾಜಕೀಯ ರಂಗು ಏರತೊಡಗಿದೆ. ಹಾಗಾದ್ರೆ, ಸಚಿವ ಬಸವರಾಜ ರಾಯರೆಡ್ಡಿ ನೀಡಿದ ಆ ಮಹತ್ವದ ಸುಳಿವೇನು?, ಇವಿಎಂ ಬದಲು ಬ್ಯಾಲೆಟ್ ಪೇಪರ್ ತಂದಿದ್ದೇಕೆ?, ಬಹಳ ವರ್ಷಗಳಿಂದ ನಡೆಯದ ಈ ಚುನಾವಣೆ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್‌ಗೆ ಏಕೆ ಅಷ್ಟು ಪ್ರತಿಷ್ಠೆಯ ಕಣವಾಗಿದೆ? Karnataka’s long-awaited Zilla Panchayat (ZP) and Taluk Panchayat (TP) elections are likely to be held by December 15, according to a major statement by Higher Education Minister Basavaraj Rayareddy. The reservation list for the constituencies is also expected to be released soon. The upcoming Karnataka Panchayat Elections could see ballot papers being used instead of EVMs. The government has reportedly approved preparations for purchasing ballot boxes, while election-related administrative arrangements are also being prepared. Zilla Panchayat and Taluk Panchayat elections were last held in 2016 and were due again in 2021. Delimitation, reservation issues and legal proceedings contributed to the prolonged delay. ಪಂಚಾಯತ್ ಎಲೆಕ್ಷನ್‌ಗೆ ಮುಹೂರ್ತ ಫಿಕ್ಸ್, ಡಿಸೆಂಬರ್ 15ರೊಳಗೆ ಜಿಪಂ, ತಾಪಂ ಚುನಾವಣೆ? | #KarnatakaPanchayatElection #ZillaPanchayat #TalukPanchayat #KarnatakaElection #KarnatakaPolitics #LocalBodyElections #KarnatakaNews 00:00 - ಡಿಸೆಂಬರ್ 15ರೊಳಗೆ ಚುನಾವಣೆ? 01:40 - ರಾಯರೆಡ್ಡಿ ಘೋಷಣೆ 03:19 - 2016ರ ಬಳಿಕ ಚುನಾವಣೆ ಇಲ್ಲ 04:50 - ಬ್ಯಾಲೆಟ್ ಪೇಪರ್ ಮತದಾನ 06:14 - ಗ್ರಾಮೀಣ ರಾಜಕೀಯ ಫೈಟ್ 07:54 - ಚುನಾವಣೆ ವಿಳಂಬಕ್ಕೆ ಕಾರಣ? 09:10 - ಸಾರಾಂಶ ▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard