7,005
likes
83
comments
daily view 0
monthly view 0

Share

Live Analytics

Comments 0

Muguthi Muttu Chenda - HD Video Song | Rama Krishna | Ravichandran | Kaveri | Hariharan Analytics Table

Income Estimates for Muguthi Muttu Chenda - HD Video Song | Rama Krishna | Ravichandran | Kaveri | Hariharan

Based on this YouTube video's total view count of 2.19M views and industry-standard rates, the estimated total earning is $1.53K - $4.39K through ad revenue. Historical data is not yet available to calculate daily, weekly, or monthly averages.

About Muguthi Muttu Chenda - HD Video Song | Rama Krishna | Ravichandran | Kaveri | Hariharan

Explore Muguthi Muttu Chenda - HD Video Song | Rama Krishna | Ravichandran | Kaveri | Hariharan with 2,197,703 views, 7,005 likes, and 83 comments. Experience the impact of this video content that has captured audience attention.

Song: Mooguthi Mutthu Chanda - HD Video Kannada Movie: Rama Krishna Actor: Ravichandran, Kaveri Music Director: S A Rajkumar Singer: Hariharan Lyrics: Year : 2004 Subscribe To Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Rama Krishna – ರಾಮಕೃಷ್ಣ*2004 Mugootthi Mutthu Chanda Song Lyrics In Kannada ಗಂಡು : ಮೂಗುತಿ ಮುತ್ತು ಚೆಂದ ವಾಲೆ ಝುಮುಕಿ ಗತ್ತು ಚೆಂದ ಕಾಸಗಲ ಬೊಟ್ಟು ಚೆಂದ ನಾಗ ಜಡೆ ಜುಟ್ಟು ಚೆಂದ ಕೋರಸ್ : ಮುತ್ತು ಚೆಂದ ಗತ್ತು ಚೆಂದ ಗಂಡು : ಕಾಸಗಲ ಬೊಟ್ಟು ಚೆಂದ ನಾಗ ಜಡೆ ಜುಟ್ಟು ಚೆಂದ ಕೋರಸ್ : ಬೊಟ್ಟು ಚೆಂದ ಜುಟ್ಟು ಚೆಂದ ಗಂಡು : ಬೆಲ್ಲದಚ್ಚು ತುಟಿ ಚೆಂದ ಬಳುಕು ಬಳ್ಳಿ ನಡು ಚೆಂದ ಬಾನ ಬೆಳ್ಳಿ ಬೆಳದಿಂಗಳಿನಾ ಮಗಳಾ ಈ ನಗೆ ಚೆಂದಾ ಗಂಡು : ಮೂಗುತಿ ಮುತ್ತು ಚೆಂದ ವಾಲೆ ಝುಮುಕಿ ಗತ್ತು ಚೆಂದ ಕಾಸಗಲ ಬೊಟ್ಟು ಚೆಂದ ನಾಗ ಜಡೆ ಜುಟ್ಟು ಚೆಂದ ಕೋರಸ್ : ಮುತ್ತು ಚೆಂದ ಗತ್ತು ಚೆಂದ ಗಂಡು : ಬೆರಳಿಟ್ಟರೇ ಈ ರಂಗೀ ನಾಚುತ್ತೇ ಮದರಂಗಿ ಕೋರಸ್ : ಆಹ್ ಬೆರಳೇ ಚೆಂದ ಕಣ್ಣಿನ ಬೆರಗಿನಿಂದ ಗಂಡು : ಕಾಲಿಟ್ಟರೇ ಗೆಜ್ಜೆಗಳೇ ಜಿಗಿಯುವುದು ಮರುಳಾಗಿ ಕೋರಸ್ : ಆಹ್ ನಡಿಗೆ ಚೆಂದ ಕಣ್ಣಿನ ಕಪ್ಪಿಂದ ಗಂಡು : ರೆಪ್ಪೆಗಳೇ ಮಿಟುಕಿಸೋ ಹೂವರಳಿಸೋ ಪರಿ ಚೆಂದ ನೆರಳು ಸೋಕೋ ನೆಲವೆಲ್ಲ ಹಸಿರಾಗಿಸೋ ಗುಣ ಚೆಂದ ಕೊಡಚಾದ್ರಿ ತಂಬೆಲ್ಲರೆಲ್ಲ ಕೋರೆದಾ ಬೊಂಬೆ ಚೆಂದ ಗಂಡು : ಮೂಗುತಿ ಮುತ್ತು ಚೆಂದ ವಾಲೆ ಝುಮುಕಿ ಗತ್ತು ಚೆಂದ ಕಾಸಗಲ ಬೊಟ್ಟು ಚೆಂದ ನಾಗ ಜಡೆ ಜುಟ್ಟು ಚೆಂದ ಕೋರಸ್ : ಮುತ್ತು ಚೆಂದ ಗತ್ತು ಚೆಂದ ಗಂಡು : ಕಾವೇರಿಯ ಅಲೆಯೊಳಗೆ ಇವಳ ಮುಖವ ಕಂಡಿದ್ದೇ ಕೋರಸ್ : ಆಹ್ ಇವಳ ಚೆಂದ ಕಂಡೋನು ಜಾರಿ ಬಿದ್ದ ಗಂಡು : ತಂಗಾಳಿಯು ನಾಡು ಒಳಗೆ ಇವಳೂಸಿರನೇ ಸೋಕಿದ್ದೇ ಕೋರಸ್ : ಆಹ್ ಸ್ಪರ್ಶ ಚೆಂದ ಧರೆ ಸ್ಪರ್ಶದಿಂದ ಗಂಡು : ಮಳೆಹನಿಯಾ ಇಬ್ಬನಿಯಾ ತಿದ್ದಿ ತೀಡೋ ಮುಖ ಚೆಂದ ಚಂದ್ರನನ್ನೇ ನೆನೆಸಿತ್ತು ಅದ್ದಿ ತೆಗೆಯೋ ಎದೆ ಚೆಂದ ಕನ್ನಡಮ್ಮನಾ ಗಂಧದಲ್ಲೇ ಕಣ್ಣು ತುಂಬಿದ ಹೆಣ್ಣು ಚೆಂದ ಮೂಗುತಿ ಮುತ್ತು ಚೆಂದ ವಾಲೆ ಝುಮುಕಿ ಗತ್ತು ಚೆಂದ ಕಾಸಗಲ ಬೊಟ್ಟು ಚೆಂದ ನಾಗ ಜಡೆ ಜುಟ್ಟು ಚೆಂದ ಕೋರಸ್ : ಮುತ್ತು ಚೆಂದ ಗತ್ತು ಚೆಂದ ಗಂಡು : ಕಾಸಗಲ ಬೊಟ್ಟು ಚೆಂದ ನಾಗ ಜಡೆ ಜುಟ್ಟು ಚೆಂದ ಕೋರಸ್ : ಬೊಟ್ಟು ಚೆಂದ ಜುಟ್ಟು ಚೆಂದ ಗಂಡು : ಬೆಲ್ಲದಚ್ಚು ತುಟಿ ಚೆಂದ ಬಳುಕು ಬಳ್ಳಿ ನಡು ಚೆಂದ ಬಾನ ಬೆಳ್ಳಿ ಬೆಳದಿಂಗಳಿನಾ ಮಗಳಾ ಈ ನಗೆ ಚೆಂದಾ ಗಂಡು : ಮೂಗುತಿ ಮುತ್ತು ಚೆಂದ ವಾಲೆ ಝುಮುಕಿ ಗತ್ತು ಚೆಂದ ಕಾಸಗಲ ಬೊಟ್ಟು ಚೆಂದ ನಾಗ ಜಡೆ ಜುಟ್ಟು ಚೆಂದ ಕೋರಸ್ : ಮುತ್ತು ಚೆಂದ ಗತ್ತು ಚೆಂದ

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard