937
likes
21
comments
daily view 0
monthly view 0

Share

Live Analytics

Comments 0

Oorella Sutthi - Hatavadi - HD Video Song - Ravichandran - S. P. Balasubrahmanyam Analytics Table

Income Estimates for Oorella Sutthi - Hatavadi - HD Video Song - Ravichandran - S. P. Balasubrahmanyam

Based on this YouTube video's total view count of 123K views and industry-standard rates, the estimated total earning is $87 - $248 through ad revenue. Historical data is not yet available to calculate daily, weekly, or monthly averages.

About Oorella Sutthi - Hatavadi - HD Video Song - Ravichandran - S. P. Balasubrahmanyam

Explore Oorella Sutthi - Hatavadi - HD Video Song - Ravichandran - S. P. Balasubrahmanyam with 123,821 views, 937 likes, and 21 comments. Experience the impact of this video content that has captured audience attention.

Hatavadi Kannada Movie Song: Oorella Sutthi - HD Video Actor: Ravichandran, Radhika Kumaraswamy Music: V Ravichandran Singer: SPB Lyrics: V Ravichandran Year :2006 Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Hatavadi – ಹಠವಾದಿ 2006*SGV Song Lyrics: ಕೋರಸ್ : ಹೇಹೇಹೇಹೇಹೇ.. ಗಂಡು : ಟೂರ್ರ್ ರ್ ರ್ .. ಸಿಂಗಾಪೂರು ಕೊಲ್ಲಾಪುರೂ ಮೈಲಾಪುರೂ ಅಮೃತಸರೂ (ಹೇಹೇಹೇಹೇ ) ಕಾಶ್ಮೀರೂ ಕಣ್ಣನ್ನೂರು ರಾಯಚೂರು ತಂಜಾವೂರು (ಹೇಹೇಹೇಹೇ ) ಮೆಲ್ಲುರು ವೆಲ್ಲೂರು ಗುಂಟೂರು ನಾಗಾಪುರೂ ಕಡೂರು ಅಜಮೀರೂ ಅಂಡಮಾನ ನಿಕೋಬಾರು ಚಂಡಿಗರು ಬಿಹಾರೂ ಊರೆಲ್ಲಾ... ಊರೆಲ್ಲಾ ಸುತ್ತಿ ನೋಡಿದೆ ಕಣ್ಣಮ್ಮೋ ನಮ್ಮೂರಂಗೇ ಎಲ್ಲೆಲ್ಲೂ ಕಾಣಲೇ ಇಲ್ಲಮ್ಮೋ... ಅಹ್ಹ.. ಹ್ಹಾ.. ಊರೆಲ್ಲಾ ಸುತ್ತಿ ನೋಡಿದೆ ಕಣ್ಣಮ್ಮೋ ನಮ್ಮೂರಂಗೇ ಎಲ್ಲೆಲ್ಲೂ ಕಾಣಲೇ ಇಲ್ಲಮ್ಮೋ ಯಾರೇ ಬಂದರೇ ಇಲ್ಲಿ ಬೇಡ ಅನ್ನೋಲ್ಲಾ ನಮ್ಮ ತಂಟೆಗೇ ಬಂದರೇ ಸುಮ್ಮನಿರೋಲ್ಲಾ ಬಂದರೋ ನಮ್ಮ ಬಾಷೆ ಕಲಿದಿದ್ದರೇ ಹೆಂಗಮ್ಮಾ... ಕಾವೇರಮ್ಮಾ... ನೀ ಹೇಳಮ್ಮಾ... ಊರೆಲ್ಲಾ ಸುತ್ತಿ ನೋಡಿದೆ ಕಣ್ಣಮ್ಮೋ ನಮ್ಮೂರಂಗೇ ಎಲ್ಲೆಲ್ಲೂ ಕಾಣಲೇ ಇಲ್ಲಮ್ಮೋ ಕೋರಸ್ : ಹೂಯ್ ... ಆಹಹ್ ಹೂಯ್ ... ಆಹಹ್ ಹೊಯ್ ಹೊಯ್ ಗಂಡು : ಇಲ್ಲೇ ದುಡೀಬೇಕು ಇಲ್ಲೇ ಬಾಳಬೇಕು ಆದರೆ ನಮ್ಮ ಬಾಷೆ ಕಲಿಯೋಕೆ ಏನೂ ಕೇಡೂ ಜನ್ಮ ಕೊಟ್ಟ ತಾಯಿ ಸ್ಥಾನ ಕೊಟ್ಟ ತಾಯಿ ಒಂದೇ ಅಲ್ಲವೇನೂ ತಿಳಿಯೋ ಮೂರ್ಖ ನೀನೂ ಕೈ ಜೋಡಿಸಿ ಬಂದರೇ ನಮಗಿಂತ ಇಲ್ಲ ಬಂಧೂ ಕೈ ಎತ್ತಿ ನಿಂತರೇ ನಾವೇ ಸಿಡಿ ಗುಂಡೂ ಹೇ.... ನಾ ಹೇಳಿದ್ದೂ ಸರಿ ಇದ್ದರೇ .... ಕೈ ತಟ್ಟಣ್ಣ ... ಮುತ್ತಣ್ಣ... ನೀ ಹೇಳಣ್ಣಾ .... ಊರೆಲ್ಲಾ ಸುತ್ತಿ ನೋಡಿದೆ ಕಣ್ಣಮ್ಮೋ ನಮ್ಮೂರಂಗೇ ಎಲ್ಲೆಲ್ಲೂ ಕಾಣಲೇ ಇಲ್ಲಮ್ಮೋ ಕೋರಸ್ : ಹೊಯ್ ಹೊಯ್ ಹೊಯ್ ಹೊಯ್ ಗಂಡು : ಯಾರೇ ಆದರೇನೂ ಎಲ್ಲಿಂದ ಬಂದರೇನೂ ನೀನು ಮಾತನಾಡೂ ನಿನ್ನಾ ಬಾಷೆಯಲ್ಲಿ ಬೇರೆ ದಾರಿಯಿಲ್ದೇ ಬದುಕೋಕ ದಾರಿಯಿಲ್ದೇ ಕಲಿತ ನೋಡೋ ನಮ್ಮ ಕನ್ನಡ ಬಾಷೆಯನ್ನ ಎದೆಹಾಲು ಕೂಡುದು ಈ ಮಾತು ಒಪ್ಪಲೇ ಬೇಕೂ ಕಾವೇರಿ ನೀರೂ ಕೂಡುದು ಈ ಹಾಡು ಒಪ್ಪಲೇ ಬೇಕೂ ಹೇ.... ನಾ ಹೇಳಿದ್ದೂ ಸರಿ ಇದ್ದರೇ .... ಕೈ ತಟ್ಟಣ್ಣ ... ಗೌರಮ್ಮಾ ... ನೀ ಹೇಳಮ್ಮಾ.... ಅರೇ.. ಅರೇ .. ಊರೆಲ್ಲಾ ಸುತ್ತಿ ನೋಡಿದೆ ಕಣ್ಣಮ್ಮೋ ನಮ್ಮೂರಂಗೇ ಎಲ್ಲೆಲ್ಲೂ ಕಾಣಲೇ ಇಲ್ಲಮ್ಮೋ ಯಾರೇ ಬಂದರೇ ಇಲ್ಲಿ ಬೇಡ ಅನ್ನೋಲ್ಲಾ ನಮ್ಮ ತಂಟೆಗೇ ಬಂದರೇ ಸುಮ್ಮನಿರೋಲ್ಲಾ ಬಂದರೋ ನಮ್ಮ ಬಾಷೆ ಕಲಿದಿದ್ದರೇ ಹೆಂಗಮ್ಮಾ... ಕಾವೇರಮ್ಮಾ... ನೀ ಹೇಳಮ್ಮಾ...

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard