Share

Live Analytics

Comments 0

ಪಾಕಿಸ್ತಾನ ಪಾಪರ್, ಅಧಿಕಾರಿಗಳು ಯುರೋಪ್‌ಗೆ ಜೂಟ್! ಪಾಕ್ ಮರ್ಯಾದೆ ತೆಗೆದ ಖ್ವಾಜಾ ಆಸೀಫ್‌; Pakistan Portugal Link Analytics Table

Income Estimates for ಪಾಕಿಸ್ತಾನ ಪಾಪರ್, ಅಧಿಕಾರಿಗಳು ಯುರೋಪ್‌ಗೆ ಜೂಟ್! ಪಾಕ್ ಮರ್ಯಾದೆ ತೆಗೆದ ಖ್ವಾಜಾ ಆಸೀಫ್‌; Pakistan Portugal Link

Based on this YouTube video's total view count of 36.5K views and industry-standard rates, the estimated total earning is $26 - $73 through ad revenue. Historical data is not yet available to calculate daily, weekly, or monthly averages.

About ಪಾಕಿಸ್ತಾನ ಪಾಪರ್, ಅಧಿಕಾರಿಗಳು ಯುರೋಪ್‌ಗೆ ಜೂಟ್! ಪಾಕ್ ಮರ್ಯಾದೆ ತೆಗೆದ ಖ್ವಾಜಾ ಆಸೀಫ್‌; Pakistan Portugal Link

Explore ಪಾಕಿಸ್ತಾನ ಪಾಪರ್, ಅಧಿಕಾರಿಗಳು ಯುರೋಪ್‌ಗೆ ಜೂಟ್! ಪಾಕ್ ಮರ್ಯಾದೆ ತೆಗೆದ ಖ್ವಾಜಾ ಆಸೀಫ್‌; Pakistan Portugal Link with 36,551 views, 691 likes, and 30 comments. Experience the impact of this video content that has captured audience attention.

ಪಾಕಿಸ್ತಾನ ಪಾಪರ್, ಅಧಿಕಾರಿಗಳು ಯುರೋಪ್‌ಗೆ ಜೂಟ್! ಪಾಕ್ ಮರ್ಯಾದೆ ತೆಗೆದ ಖ್ವಾಜಾ ಆಸೀಫ್‌; Pakistan Portugal Link | Pakistan Bureaucrats Fleeing to Portugal? Khawaja Asif’s Shocking Claims | Pakistan Crisis ಮುಳುಗೋ ಹಡಗಿನಿಂದ ಇಲಿಗಳು ಮೊದಲು ಓಡಿಹೋಗ್ತವೆ ಅಂತಾರಲ್ಲ... ಪಾಕಿಸ್ತಾನದಲ್ಲಿ ಈಗ ನಡೀತಿರೋದು ಅಂಥದ್ದೇ ಒಂದು ರಹಸ್ಯ ಪಲಾಯನ.. ಜಸ್ಟ್‌ ಥಿಂಕ್‌ ಮಾಡಿ.. ಯಾವ ದೇಶದ ರಕ್ಷಣಾ ಸಚಿವರು ತಾವೇ ಅಧಿಕಾರದಲ್ಲಿರೋ ಸರ್ಕಾರಿ ಅಧಿಕಾರಿಗಳ ದೇಶಪ್ರೇಮವನ್ನ, ಪ್ರಾಮಾಣಿಕತೆಯನ್ನ ನಡುರಸ್ತೆಯಲ್ಲಿ ನಿಂತು ಅನುಮಾನಿಸ್ತಾರೆ ಅಂತಾ.. ಆದರೆ, ಪಾಕಿಸ್ತಾನದಲ್ಲಿ ಈಗ ಅದು ನಡೆದಿದೆ. ಪಾಕಿಸ್ತಾನದ ಡಿಫೆನ್ಸ್ ಮಿನಿಸ್ಟರ್ ಖವಾಜಾ ಆಸಿಫ್, ತಮ್ಮದೇ ದೇಶದ ಹಿರಿಯ ಅಧಿಕಾರಿಗಳ ವಿರುದ್ಧ ಗಂಭೀರವಾದ, ನಂಬೋಕೂ ಅಸಾಧ್ಯವಾದ ಆರೋಪ ಮಾಡಿದ್ದಾರೆ. ನಮ್ಮ ದೇಶದ ಸೀನಿಯರ್ ಬ್ಯೂರೋಕ್ರ್ಯಾಟ್ಸ್‌ ಸರ್ಕಾರಿ ಕುರ್ಚಿಯಲ್ಲಿ ಕೂತು ಕೆಲಸ ಮಾಡ್ತಾನೇ, ವಿದೇಶಗಳಲ್ಲಿ ಸೆಟಲ್ ಆಗೋಕೆ ಒಂದು ಡೆಲಿಬರೇಟ್ ಪ್ಲಾನ್ ರೂಪಿಸ್ತಿದ್ದಾರೆ. ಇವರೆಲ್ಲಾ ಪಾಕಿಸ್ತಾನದಲ್ಲೇ ಇರೋಕೆ ಇಷ್ಟಪಡ್ತಿಲ್ಲ, ಬದಲಿಗೆ ಯುರೋಪಿನ ಪುಟ್ಟ ದೇಶ ಪೋರ್ಚುಗಲ್‌ಗೆ ಓಡಿಹೋಗೋಕೆ ರೆಡಿಯಾಗಿದ್ದಾರೆ ಅಂತ ಬಾಂಬ್ ಸಿಡಿಸಿದ್ದಾರೆ! ಪಾಕಿಸ್ತಾನಕ್ಕೆ ಸೇವೆ ಮಾಡ್ತಿದ್ದಾರಾ ಅಥವಾ ಇದು ಜಸ್ಟ್ ಟ್ರಾನ್ಸಿಟ್ ಮಾತ್ರನಾ? ಅನ್ನೋ ಸಚಿವರ ಮಾತು ಈಗ ಇಡೀ ಪಾಕಿಸ್ತಾನವನ್ನ ಬೆಚ್ಚಿಬೀಳಿಸಿದೆ. ಅಷ್ಟಕ್ಕೂ ಪಾಕ್ ಆಫೀಸರ್ಸ್‌ ದೇಶ ಬಿಟ್ಟು ಹೋಗ್ತಿರೋದ್ಯಾಕೆ? ಪೋರ್ಚುಗಲ್ ಅನ್ನೇ ಯಾಕೆ ಟಾರ್ಗೆಟ್ ಮಾಡ್ತಿದ್ದಾರೆ? ಇದರ ಹಿಂದಿರೋ ಆ ಶಾಕಿಂಗ್ ಸತ್ಯ ಏನು? Pakistan Defence Minister Khawaja Asif has raised serious questions about senior bureaucrats allegedly planning to settle abroad, with Portugal emerging as a key focus. Why are Pakistani officials reportedly looking overseas for residency, and what does this reveal about Pakistan’s economic and political situation? This explainer covers the Portugal connection, alleged property investments, dual citizenship concerns, overseas migration trends, and Pakistan’s mounting economic challenges. Watch the full video for the details and share your opinion in the comments. ಪಾಕಿಸ್ತಾನ ಪಾಪರ್‌, ಯುರೋಪ್‌ಗೆ ಜೂಟ್‌ ಆಗ್ತಿದ್ದಾರೆ ಅಧಿಕಾರಿಗಳು! ರಕ್ಷಣಾ ಸಚಿವ ಖ್ವಾಜಾ ಆಸಿಫ್ ಎತ್ತಿದ ಪ್ರಶ್ನೆಗೆ ನಡುಗಿದ ಇಸ್ಲಾಮಾಬಾದ್! | #Pakistan #KhawajaAsif #PakistanCrisis #Portugal #PakistanNews 00:00 – ಮುನ್ನುಡಿ: ಅಧಿಕಾರಿಗಳ ಪಲಾಯನ 01:12 – ಖ್ವಾಜಾ ಆಸಿಫ್ ಸ್ಫೋಟಕ ಪೋಸ್ಟ್ 02:26 – ಪೋರ್ಚುಗಲ್‌ ನಂಟು, ಏಜೆಂಟ್ ವಂಚನೆ 03:31 – ಭಾರತದ ಮಾಜಿ ಗುಪ್ತಚರ ಅಧಿಕಾರಿಯ ಪ್ರತಿಕ್ರಿಯೆ 04:31 – ವಲಸೆ, ದ್ವಿಪೌರತ್ವ ವಿವಾದ 05:54 – ಪೋರ್ಚುಗಲ್ ಗೋಲ್ಡನ್ ವೀಸಾ 07:14 – ಅಧಿಕಾರಿಗಳ ವಿದೇಶಿ ಆಸ್ತಿ ವಿವಾದ 08:30 – ಮುಷರಫ್, ಬಾಜ್ವಾ ವಿದೇಶಿ ಆಸ್ತಿ 09:30 – ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟು 10:43 – ಪಾಕಿಸ್ತಾನದ ಭವಿಷ್ಯವೇನು? ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard