1,387
likes
194
comments
daily view 0
monthly view 0
Live Analytics
Comments 0
Anna Seve App | Just 5 ನಿಮಿಷ, ಮೊಬೈಲ್ನಲ್ಲೇ ರೇಷನ್ ಕಾರ್ಡ್ e-KYC ಮಾಡಿ | How To Do Ration Card e-KYC? Analytics Table
Income Estimates for Anna Seve App | Just 5 ನಿಮಿಷ, ಮೊಬೈಲ್ನಲ್ಲೇ ರೇಷನ್ ಕಾರ್ಡ್ e-KYC ಮಾಡಿ | How To Do Ration Card e-KYC?
Based on this YouTube video's total view count of 197K views and industry-standard rates, the estimated total earning is $138 - $395 through ad revenue. Historical data is not yet available to calculate daily, weekly, or monthly averages.
About Anna Seve App | Just 5 ನಿಮಿಷ, ಮೊಬೈಲ್ನಲ್ಲೇ ರೇಷನ್ ಕಾರ್ಡ್ e-KYC ಮಾಡಿ | How To Do Ration Card e-KYC?
Explore Anna Seve App | Just 5 ನಿಮಿಷ, ಮೊಬೈಲ್ನಲ್ಲೇ ರೇಷನ್ ಕಾರ್ಡ್ e-KYC ಮಾಡಿ | How To Do Ration Card e-KYC? with 197,597 views, 1,387 likes, and 194 comments. Experience the impact of this video content that has captured audience attention.
Anna Seve App | Just 5 ನಿಮಿಷ, ಮೊಬೈಲ್ನಲ್ಲೇ ರೇಷನ್ ಕಾರ್ಡ್ e-KYC ಮಾಡಿ | How To Do Ration Card e-KYC? | Anna Seve App: Do Ration Card e-KYC on Mobile in Just 5 Minutes! How To Do Ration Card e-KYC? | Vijay Karnataka ನ್ಯಾಯಬೆಲೆ ಅಂಗಡಿಗಳ ಮುಂದೆ ಸರ್ವರ್ ಸಮಸ್ಯೆಯಿಂದ ಗಂಟೆಗಟ್ಟಲೆ ಸರದಿಯಲ್ಲಿ ನಿಲ್ಲುತ್ತಿದ್ದ ಪಡಿತರ ಚೀಟಿದಾರರಿಗೆ ಕರ್ನಾಟಕ ಆಹಾರ ಇಲಾಖೆ ಸಿಹಿಸುದ್ದಿ ನೀಡಿದೆ. ಸಾರ್ವಜನಿಕರು ಮನೆಯಲ್ಲೇ ಕುಳಿತು ಮೊಬೈಲ್ ಮೂಲಕ ಇ-ಕೆವೈಸಿ ಪೂರ್ಣಗೊಳಿಸಲು ಅನ್ನ ಸೇವೆ ಮೊಬೈಲ್ ಆ್ಯಪ್ ಅನ್ನು ಬಿಡುಗಡೆ ಮಾಡಲಾಗಿದೆ. ಈ ಪ್ರಕ್ರಿಯೆಗೆ ಮೊಬೈಲ್ನಲ್ಲಿ ಅನ್ನ ಸೇವೆ, ಆಹಾರ ಇಲಾಖೆ ವೆಬ್ಸೈಟ್ನ CeG Face KYC ಹಾಗೂ ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿರುವ ಆಧಾರ್ ಫೇಸ್ ಆರ್ಡಿ ಆ್ಯಪ್ಗಳು ಅಗತ್ಯವಾಗಿವೆ. ಆ್ಯಪ್ನಲ್ಲಿ ಸ್ವಯಂ ನಾಗರಿಕ ಆಯ್ಕೆ ಮಾಡಿ, ರೇಷನ್ ಕಾರ್ಡ್ ಸಂಖ್ಯೆ ಹಾಗೂ ಒಟಿಪಿ ನಮೂದಿಸಿ, ಮುಖ ಸ್ಕ್ಯಾನ್ ಮಾಡುವ ಮೂಲಕ ಕೆಲವೇ ನಿಮಿಷಗಳಲ್ಲಿ ಪ್ರಕ್ರಿಯೆ ಮುಗಿಸಬಹುದು. ಸದ್ಯ ಪ್ರಾಯೋಗಿಕವಾಗಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಬೀದರ್, ಹಾವೇರಿ, ಕೊಪ್ಪಳ, ಉಡುಪಿ ಹಾಗೂ ಉತ್ತರ ಕನ್ನಡ ಸೇರಿದಂತೆ 8 ಜಿಲ್ಲೆಗಳಲ್ಲಿ ಈ ಸೇವೆ ಆರಂಭವಾಗಿದೆ. ಅಕ್ಟೋಬರ್ 10ರ ನಂತರ ರಾಜ್ಯದ ಉಳಿದೆಲ್ಲ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು ಎಂದು ಇಲಾಖೆ ತಿಳಿಸಿದೆ. ಅಕ್ಟೋಬರ್ 20 ಇ-ಕೆವೈಸಿ ಪೂರ್ಣಗೊಳಿಸಲು ಕಡೆಯ ದಿನವಾಗಿದೆ. The Karnataka Food Department has brought sweet news for ration cardholders who used to stand in long queues outside fair price shops due to server issues. The 'Anna Seve' mobile app has been launched, enabling the public to complete their e-KYC from the comfort of their homes using their mobile phones. This process requires the Anna Seve mobile app, the Food Department's web-based CeG Face KYC, and the Aadhaar Face RD app available on the Google Play Store. Users can select the self-citizen option in the app, enter their ration card number along with the OTP, and finish the process in just a few minutes by scanning their face. Currently, this service has been rolled out on a pilot basis in 8 districts, including Bengaluru, Bengaluru Rural, Ballari, Bidar, Haveri, Koppal, Udupi, and Uttara Kannada. The department has announced that it will be extended to all remaining districts of the state after October 10, with October 20 set as the final deadline to complete the e-KYC. ಮನೆಯಲ್ಲೇ ಕುಳಿತು ರೇಷನ್ ಕಾರ್ಡ್ e-KYC ಮಾಡಿ! ಅನ್ನ ಸೇವೆ ಆಪ್ ಪ್ರಕ್ರಿಯೆ ಹೇಗಿರುತ್ತೆ? ಇಲ್ಲಿದೆ ಸರಳ ವಿಧಾನ! | Do Ration Card e-KYC Sitting at Home! What is the Procedure for Anna Seve App? Here is a Simple Method! | #AnnaSeveApp #RationCardKYC #KarnatakaFoodDepartment #DigitalIndia #GovernmentServices #vijaykarnataka 00:00 ಪೀಠಿಕೆ 01:31 e-KYC ಮಾಡಲು ಅಗತ್ಯವಿರುವ 3 ಪ್ರಮುಖ ಆ್ಯಪ್ಗಳು 03:51 ಪ್ಲೇ ಸ್ಟೋರ್ನಲ್ಲಿ Aadhaar Face RD ಆ್ಯಪ್ ಹುಡುಕುವುದು 05:23 ಅನ್ನ ಸೇವೆ ಆ್ಯಪ್ ಓಪನ್ ಮಾಡುವುದು ಮತ್ತು ಭಾಷೆ ಆಯ್ಕೆ 07:35 ಕುಟುಂಬದ ಮುಖ್ಯಸ್ಥರು ಮತ್ತು ಸದಸ್ಯರ ವಿವರ ಪರಿಶೀಲನೆ 08:25 CeG Face KYC ಜೊತೆ ಪೇರ್ ಮಾಡುವುದು ಮತ್ತು ಪರ್ಮಿಷನ್ ನೀಡುವುದು 09:38 ಕಣ್ಣು ಮಿಟುಕಿಸಿ ಮುಖ ಸ್ಕ್ಯಾನ್ ಪೂರ್ಣಗೊಳಿಸುವುದು 09:51 ಸಂಪೂರ್ಣ ಪ್ರಕ್ರಿಯೆಯ ಸಾರಾಂಶ 10:46 ವೀಡಿಯೋ ಅಂತ್ಯ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್ಸೈಟ್ ಅನ್ನು ಫಾಲೋ ಮಾಡಿ, ಸಬ್ಸ್ಕ್ರೈಬ್ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard

