Share

Live Analytics

Comments 0

ಮಹಾಲಯ ಅಮಾವಾಸ್ಯೆ ಈ 5 ವಸ್ತು ದಾನ ಮಾಡಿ ವರ್ಷದಲ್ಲೇ ನೀವು ಅಂದುಕೊಂಡಿದ್ದು ಆಗುತ್ತೆ mahalaya amavasya LIVE Analytics Table

Income Estimates for ಮಹಾಲಯ ಅಮಾವಾಸ್ಯೆ ಈ 5 ವಸ್ತು ದಾನ ಮಾಡಿ ವರ್ಷದಲ್ಲೇ ನೀವು ಅಂದುಕೊಂಡಿದ್ದು ಆಗುತ್ತೆ mahalaya amavasya LIVE

Based on this YouTube video's total view count of 79.0K views and industry-standard rates, the estimated total earning is $55 - $158 through ad revenue. Historical data is not yet available to calculate daily, weekly, or monthly averages.

About ಮಹಾಲಯ ಅಮಾವಾಸ್ಯೆ ಈ 5 ವಸ್ತು ದಾನ ಮಾಡಿ ವರ್ಷದಲ್ಲೇ ನೀವು ಅಂದುಕೊಂಡಿದ್ದು ಆಗುತ್ತೆ mahalaya amavasya LIVE

Explore ಮಹಾಲಯ ಅಮಾವಾಸ್ಯೆ ಈ 5 ವಸ್ತು ದಾನ ಮಾಡಿ ವರ್ಷದಲ್ಲೇ ನೀವು ಅಂದುಕೊಂಡಿದ್ದು ಆಗುತ್ತೆ mahalaya amavasya LIVE with 79,038 views, 1,369 likes, and 340 comments. Experience the impact of this video content that has captured audience attention.

#astrology #vastu #live ನಮಸ್ಕಾರ ವೀಕ್ಷಕರೇ, JEETH MEDIA NETWORK ಗೆ ಸುಸ್ವಾಗತ. ಮಹಾಲಯ ಅಮಾವಾಸ್ಯೆಯು ಪಿತೃಪಕ್ಷದ ಅತ್ಯಂತ ಪವಿತ್ರ ಹಾಗೂ ಮಹತ್ವದ ದಿನ. ಈ ಪುಣ್ಯ ದಿನದಂದು ಶಾಸ್ತ್ರೋಕ್ತವಾಗಿ ಮಾಡುವ ದಾನ-ಧರ್ಮಗಳು ನಮ್ಮ ಪಿತೃಗಳಿಗೆ ತೃಪ್ತಿಯನ್ನು ನೀಡಿ, ಅವರ ಆಶೀರ್ವಾದ ಸದಾ ನಮ್ಮ ಮೇಲಿರುವಂತೆ ಮಾಡುತ್ತವೆ. ಈ ವಿಶೇಷ ವಿಡಿಯೋದಲ್ಲಿ, ಮಹಾಲಯ ಅಮಾವಾಸ್ಯೆಯಂದು ದಾನ ಮಾಡಬೇಕಾದ ಅತ್ಯಂತ ಶ್ರೇಷ್ಠವಾದ 5 ವಸ್ತುಗಳ ಬಗ್ಗೆ ವಿವರವಾಗಿ ತಿಳಿಸಿಕೊಡಲಾಗಿದೆ. ನಂಬಿಕೆ ಮತ್ತು ಭಕ್ತಿಯಿಂದ ಈ ವಸ್ತುಗಳನ್ನು ದಾನ ಮಾಡುವುದರಿಂದ ಪಿತೃದೋಷಗಳು ನಿವಾರಣೆಯಾಗಿ, ಕಷ್ಟಗಳು ಕಳೆದು, ನೀವು ಅಂದುಕೊಂಡ ಕಾರ್ಯಗಳು ಶೀಘ್ರವಾಗಿ ಕೈಗೂಡಲಿವೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ವಿಡಿಯೋವನ್ನು ಪೂರ್ತಿಯಾಗಿ ವೀಕ್ಷಿಸಿ, ಸರಿಯಾದ ನಿಯಮಗಳೊಂದಿಗೆ ದಾನ ಮಾಡಿ ಪಿತೃಗಳ ಕೃಪೆಗೆ ಪಾತ್ರರಾಗಿ. ವಿಡಿಯೋ ಇಷ್ಟವಾದರೆ ಲೈಕ್ ಮಾಡಿ, ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಶೇರ್ ಮಾಡಿ ಹಾಗೂ ಇಂತಹ ಇನ್ನಷ್ಟು ಆಧ್ಯಾತ್ಮಿಕ ಮಾಹಿತಿಗಾಗಿ ನಮ್ಮ ಚಾನೆಲ್‌ಗೆ ಸಬ್‌ಸ್ಕ್ರೈಬ್ ಆಗಿ. ಧನ್ಯವಾದಗಳು! Welcome to JEETH MEDIA NETWORK! Mahalaya Amavasya is one of the most auspicious and sacred days in Pitru Paksha dedicated to honoring our ancestors. Performing acts of charity (Daana) on this day is believed to bring immense blessings, peace, and prosperity to the family. In this video, we explain the 5 most significant and auspicious items you should donate on Mahalaya Amavasya. Donating these items with devotion helps remove Pitru Dosha, resolve life's challenges, and manifest your aspirations within a year. Watch the full video to learn the significance and the right way to perform these donations. If you found this video helpful, please like, share, and subscribe to our channel for more spiritual insights and devotional guides. Thank you! ಮಹಾಲಯ ಅಮಾವಾಸ್ಯೆ ಈ 5 ವಸ್ತು ದಾನ ಮಾಡಿ ವರ್ಷದಲ್ಲೇ ನೀವು ಅಂದುಕೊಂಡಿದ್ದು ಆಗುತ್ತೆ mahalaya amavasya LIVE Don't forget to subscribe to JEETH MEDIA NETWORK for more spiritual guides, festival updates, and cultural insights. May Goddess Lakshmi bless your home with eternal peace and prosperity! ಪ್ರತಿದಿನ ಈ ಸ್ತೋತ್ರ ಕೇಳಿದರೆ ಮನೆಯಲ್ಲಿ ಬಂಗಾರದ ಮಳೆಯೇ ಆಗುತ್ತೆ kanakadhara stotra in Kannada https://youtu.be/r2tmiPTvFuI ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ. https://youtu.be/8A7puHgLq58 ಸಕಲ ಕಷ್ಟಕಳೆಯುತ್ತೆ ಹನುಮಾನ ಚಾಲೀಸ್ (ಸಾಹಿತ್ಯದೊಂದಿಗೆ) ಪ್ರತಿದಿನ ಬೆಳಗ್ಗೆ ಸಂಜೆ ಹನುಮಾನ ಚಾಲೀಸ್ ತಪ್ಪದೆ ಕೇಳಿ. hanuman chalisa in kannada with lyrics https://youtu.be/9UMxAYuaSFQ jeeth media network kannada jeeth media network jeet media jeeth media jeeth media network kannada live jeet media network jeeth media network kannada live today sudhindra deshpande jeeth media network kannada live play list ಜೀತ್ ಮೀಡಿಯಾ ನೆಟ್ವರ್ಕ್ Join this channel to get access to perks: https://www.youtube.com/channel/UCXFsRaRvY0QBlNC0ZCkB4ew/join For More Updates: Subscribe us @ https://www.youtube.com/c/JEETHMEDIANETWORKBANGALORE Disclaimer The information and data contained on Jeeth Media Network YouTube Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network YouTube channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above. ವೀಕ್ಷಕರ ಗಮನಕ್ಕೆ, ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard