

ಆಕಾಶ ನೀನಾದರೆ ಆ ತಾರೆ ನಾನಾಗುವೆ - HD ವಿಡಿಯೋ ಸಾಂಗ್ - ರವಿಚಂದ್ರನ್, ರಾಧಾ | Aakasha Neenadare
1,412,615
Socialcounts.Org
3,363
likes
68
comments
daily view 0
monthly view 0
Live Analytics
Comments 0
ಆಕಾಶ ನೀನಾದರೆ ಆ ತಾರೆ ನಾನಾಗುವೆ - HD ವಿಡಿಯೋ ಸಾಂಗ್ - ರವಿಚಂದ್ರನ್, ರಾಧಾ | Aakasha Neenadare Analytics Table
Income Estimates for ಆಕಾಶ ನೀನಾದರೆ ಆ ತಾರೆ ನಾನಾಗುವೆ - HD ವಿಡಿಯೋ ಸಾಂಗ್ - ರವಿಚಂದ್ರನ್, ರಾಧಾ | Aakasha Neenadare
Based on this YouTube video's total view count of 1.41M views and industry-standard rates, the estimated total earning is $989 - $2.82K through ad revenue. Historical data is not yet available to calculate daily, weekly, or monthly averages.
About ಆಕಾಶ ನೀನಾದರೆ ಆ ತಾರೆ ನಾನಾಗುವೆ - HD ವಿಡಿಯೋ ಸಾಂಗ್ - ರವಿಚಂದ್ರನ್, ರಾಧಾ | Aakasha Neenadare
Explore ಆಕಾಶ ನೀನಾದರೆ ಆ ತಾರೆ ನಾನಾಗುವೆ - HD ವಿಡಿಯೋ ಸಾಂಗ್ - ರವಿಚಂದ್ರನ್, ರಾಧಾ | Aakasha Neenadare with 1,412,615 views, 3,363 likes, and 68 comments. Experience the impact of this video content that has captured audience attention.
Song: Aakasha Neenadare - HD Video Kannada Movie: Saavira Sullu Actor: Ravichandran, Radha Music: Shankar-Ganesh Singer: SPB, S Janaki Lyrics: Chi Udayashankar Year :1985 Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Savira Sullu – ಸಾವಿರ ಸುಳ್ಳು 1985*SGV Aakasha Neenadare Song Lyrics In Kannada: ಹೆಣ್ಣು : ಆಕಾಶ ನೀನಾದರೆ ಆ ತಾರೆ ನಾನಾಗುವೆ ಗಂಡು : ಬಳ್ಳೀಲಿ ಹೂವು ಒಂದಾದ ಹಾಗೆ ನಿನ್ನನ್ನು ಸೇರಿ ಎಂದೆಂದೂ ಹೀಗೆ ಬಾಳೆಲ್ಲ ಆನಂದವೊ.. ಓಓಓ ... ಹೇಹೇಹೇ... ಆಆಅ ಆ ತಾರೆ ನೀನಾದರೆ ಆಕಾಶ ನಾನಾಗುವೆ ಹೆಣ್ಣು : ಬಳ್ಳೀಲಿ ಹೂವು ಒಂದಾದ ಹಾಗೆ ನಿನ್ನನ್ನು ಸೇರಿ ಎಂದೆಂದೂ ಹೀಗೆ ಬಾಳೆಲ್ಲ ಆನಂದವೊ.. ಓಓಓ ... ಓಓಓ ..ಓಓಓ .. ಗಂಡು : ತಂಗಾಳಿ ಬಂದಾಗ ಹೂಗಂಧ ತಂದಾಗ ಹೆಣ್ಣು : ನಾನು ಗಿಳಿಯಾಗಿ ಮೇಲೆ ಹಾರುವೆನು ಗಂಡು : ಜೋಡಿ ಗಿಳಿಯಾಗಿ ನಾನು ಸೇರುವೆನು ಹೆಣ್ಣು : ಮುದ್ದಾಗಿ ಆಗ ಹೇಳು ಮಾತೊಂದನು ಗಂಡು : ಎಂದೆಂದೂ ಒಂದೇ ಮಾತೆ ನೀ ನನ್ನ ಪ್ರಾಣ ನಲ್ಲೆ ಹೆಣ್ಣು : ಆಕಾಶ ನೀನಾದರೆ ಆ ತಾರೆ ನಾನಾಗುವೆ ಗಂಡು : ಬಳ್ಳೀಲಿ ಹೂವು ಒಂದಾದ ಹಾಗೆ ನಿನ್ನನ್ನು ಸೇರಿ ಎಂದೆಂದೂ ಹೀಗೆ ಬಾಳೆಲ್ಲ ಆನಂದವೊ.. ಓಓಓ ... ಅಹ್ಹಹ್ಹಹ್ಹಾ.. ಹೇಹೇಹೇಹೇ ಹೆಣ್ಣು : ಮಳೆಗಾಲ ಬಂದಾಗ ಮಳೆಬಿಲ್ಲ ಕಂಡಾಗ ಗಂಡು : ನಾನು ನವಿಲಾಗಿ ಹಾಡಿ ಕುಣಿಯುವೆನು ಹೆಣ್ಣು : ನಾನು ಜೊತೆಯಾಗಿ ಸೇರಿ ನಲಿಯುವೆನು ಗಂಡು : ನನ್ನಲ್ಲಿ ಆಗ ಹೇಳು ನಿನ್ನಾಸೆಯ ಹೆಣ್ಣು : ಎಂದೆಂದೂ ಒಂದೇ ಆಸೆ ನೀನೆಲ್ಲೊ ನಾನು ಅಲ್ಲೆ ಗಂಡು : ಆ ತಾರೆ ನೀನಾದರೆ ಆಕಾಶ ನಾನಾಗುವೆ ಹೆಣ್ಣು : ಬಳ್ಳೀಲಿ ಹೂವು ಒಂದಾದ ಹಾಗೆ ನಿನ್ನನ್ನು ಸೇರಿ ಎಂದೆಂದೂ ಹೀಗೆ ಬಾಳೆಲ್ಲ ಆನಂದವೊ.. ಓಓಓ ..(ಓಓಓ ) ಓಓಓ . (ಅಹ್ಹಹ್ಹಹ್ಹಾ.) ಓಓಓ
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard