

ಹೆಣ್ಣೆಂದರೇನು ಸೌಂದರ್ಯವೇನು - HD ವಿಡಿಯೋ ಸಾಂಗ್ - ರವಿಚಂದ್ರನ್, ರಾಧಾ - ಎಸ್.ಪಿ.ಬಿ, ಎಸ್. ಜಾನಕಿ | Hennendarenu
12,007,286
Socialcounts.Org
23,070
likes
338
comments
daily view 0
monthly view 0
Live Analytics
Comments 0
ಹೆಣ್ಣೆಂದರೇನು ಸೌಂದರ್ಯವೇನು - HD ವಿಡಿಯೋ ಸಾಂಗ್ - ರವಿಚಂದ್ರನ್, ರಾಧಾ - ಎಸ್.ಪಿ.ಬಿ, ಎಸ್. ಜಾನಕಿ | Hennendarenu Analytics Table
Income Estimates for ಹೆಣ್ಣೆಂದರೇನು ಸೌಂದರ್ಯವೇನು - HD ವಿಡಿಯೋ ಸಾಂಗ್ - ರವಿಚಂದ್ರನ್, ರಾಧಾ - ಎಸ್.ಪಿ.ಬಿ, ಎಸ್. ಜಾನಕಿ | Hennendarenu
Based on this YouTube video's total view count of 12.0M views and industry-standard rates, the estimated total earning is $8.40K - $24.0K through ad revenue. Historical data is not yet available to calculate daily, weekly, or monthly averages.
About ಹೆಣ್ಣೆಂದರೇನು ಸೌಂದರ್ಯವೇನು - HD ವಿಡಿಯೋ ಸಾಂಗ್ - ರವಿಚಂದ್ರನ್, ರಾಧಾ - ಎಸ್.ಪಿ.ಬಿ, ಎಸ್. ಜಾನಕಿ | Hennendarenu
Explore ಹೆಣ್ಣೆಂದರೇನು ಸೌಂದರ್ಯವೇನು - HD ವಿಡಿಯೋ ಸಾಂಗ್ - ರವಿಚಂದ್ರನ್, ರಾಧಾ - ಎಸ್.ಪಿ.ಬಿ, ಎಸ್. ಜಾನಕಿ | Hennendarenu with 12,007,286 views, 23,070 likes, and 338 comments. Experience the impact of this video content that has captured audience attention.
Song: Hennendarenu Soundaryavenu - HD Video Kannada Movie: Saavira Sullu Actor: Ravichandran, Radha Music: Shankar-Ganesh Singer: SPB, S Janaki Lyrics: Chi Udayashankar Year :1985 Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Savira Sullu – ಸಾವಿರ ಸುಳ್ಳು 1985*SGV Hennendarenu Soundaryavenu Song Lyrics In Kannada: ಗಂಡು : ಹೆಣ್ಣೆಂದರೇನು ಸೌಂದರ್ಯವೇನು, ಕಣ್ಣಾರ ನಾ ಕಂಡೆನು ಮೊಗವು ಎಂಥಾ ಚೆನ್ನ, ನಗುವು ಎಂಥಾ ಚೆನ್ನ ನಯನ ಎಂಥಾ ಚೆನ್ನ, ಅಧರ ಎಂಥಾ ಚೆನ್ನ ಇಂಥ ಅಂದ ಇಂಥ ಚೆಂದ ಎಲ್ಲೂ ಕಾಣೆ ನಾ ಇಂಥ ಅಂದ ಇಂಥ ಚೆಂದ ಎಲ್ಲೂ ಕಾಣೆ ನಾ ಹೆಣ್ಣೆಂದರೇನು ಸೌಂದರ್ಯವೇನು, ಕಣ್ಣಾರ ನಾ ಕಂಡೆನು ಮೊಗವು ಎಂಥಾ ಚೆನ್ನ, ನಗುವು ಎಂಥಾ ಚೆನ್ನ ನಯನ ಎಂಥಾ ಚೆನ್ನ, ಅಧರ ಎಂಥಾ ಚೆನ್ನ ಇಂಥ ಅಂದ ಇಂಥ ಚೆಂದ ಎಲ್ಲೂ ಕಾಣೆ ನಾ ಇಂಥ ಅಂದ ಇಂಥ ಚೆಂದ ಎಲ್ಲೂ ಕಾಣೆ ನಾ ಗಂಡು : ವಯ್ಯಾರಿ ನಿನ್ನ ಕಣ್ಣ ನೋಟಕೆ ಬಂಗಾರಿ ನಿನ್ನ ಮೈಯ ಮಾಟಕೆ ನನ್ನಾಣೆ ನಲ್ಲೆ ನಾ ಸೋತೆ ನಲ್ಲೆ ನಿನ್ನಿಂದ ನಾನು ಹುಚ್ಚಾದೆ ನಲ್ಲೆ ನಡೆದು ಬರಲು, (ಲಲ್ಲಲ್ಲಲ್ಲಲ ) ಬಳುಕಿ ನಡುವು (ಲಲ್ಲಲ್ಲಲ್ಲಲ ) ಎದೆಯ ಕುಣಿಸಿ, (ಆಆಅಅ ) ತರಲು ಚೆಲುವು (ಆಆಅಅ ) ಓ ಚೆಲುವೆ ಒಲವ ಬಯಸಿ ಬಯಸಿ ಬಯಕೆ ಅರಳಲು ಹೆಣ್ಣೆಂದರೇನು ಸೌಂದರ್ಯವೇನು, ಕಣ್ಣಾರ ನಾ ಕಂಡೆನು ಮೊಗವು ಎಂಥಾ ಚೆನ್ನ, ನಗುವು ಎಂಥಾ ಚೆನ್ನ ನಯನ ಎಂಥಾ ಚೆನ್ನ, ಅಧರ ಎಂಥಾ ಚೆನ್ನ ಇಂಥ ಅಂದ ಇಂಥ ಚೆಂದ ಎಲ್ಲೂ ಕಾಣೆ ನಾ ಇಂಥ ಅಂದ ಇಂಥ ಚೆಂದ ಎಲ್ಲೂ ಕಾಣೆ ನಾ ಹೆಣ್ಣು : ಆಆಆಆಅ.... ಆಆಆ... ಲಾಲಲಲಾ ..ಲಲಲಾ .. ಆಹಾಹಾಹಾ ಓಹೋಹೋ ಲಾಲಲಲಾ ..ಲಲಲಾ ಗಂಡು : ಬಾನಿಂದ ಜಾರಿ ಬಂದ ರಂಭೆಯೊ ನಿನ್ನಾಸೆ ಕಂಡು ಇಲ್ಲಿ ನಿಂತೆಯೊ ಇದೇನು ಮೌನ ಇದೇನು ದ್ಯಾನ ಮುತ್ತಂತೆ ಒಂದು ಮಾತಾಡು ಚಿನ್ನ ಹೆಣ್ಣು : ಕಣ್ಣೆ ಎಲ್ಲ,(ಆಆಆ) ನುಡಿಯುತಿರಲು (ಆಆಆ) ಬೇರೆ ಚಪಲ,(ಓಓಓ ) ಏಕೆ ಹೇಳು (ಹೂಂಹೂಂಹೂಂ) ಗಂಡು : ಓ... ತರುಣಿ ನುಡಿಯೋ ಕೊಳಲ ಧನಿಯೋ ಗೆಳತಿ ಅರಿಯೆನು ಹೆಣ್ಣೆಂದರೇನು ಸೌಂದರ್ಯವೇನು, ಕಣ್ಣಾರ ನಾ ಕಂಡೆನು( ಅಹ್ಹಹ್ಹಾ ) ಮೊಗವು ಎಂಥಾ ಚೆನ್ನ, ನಗುವು ಎಂಥಾ ಚೆನ್ನ ನಯನ ಎಂಥಾ ಚೆನ್ನ, ಅಧರ ಎಂಥಾ ಚೆನ್ನ ಇಂಥ ಅಂದ ಇಂಥ ಚೆಂದ ಎಲ್ಲೂ ಕಾಣೆ ನಾ ಇಂಥ ಅಂದ ಇಂಥ ಚೆಂದ ಎಲ್ಲೂ ಕಾಣೆ ನಾ ಹೆಣ್ಣು : ಆಆಆಆಅ.... ಆಆಆ... (ಓಹೋಹೋಹೋಹೊಹೋ ಓಹೋ ಒಹೋ ) ಆಆಆಆಆ ಆಆಆಆಆ (ಓಹೋಹೋಹೋಹೊಹೋ ಓಹೋ ಒಹೋ )
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard