178
likes
20
comments
daily view 0
monthly view 0
Live Analytics
Comments 0
IDE KARNATAKA || Kannada Pride Song 2026 | Macx Productions | Rohit A K #idekarnataka #karnataka Analytics Table
Income Estimates for IDE KARNATAKA || Kannada Pride Song 2026 | Macx Productions | Rohit A K #idekarnataka #karnataka
Based on this YouTube video's total view count of 8.76K views and industry-standard rates, the estimated total earning is $6 - $18 through ad revenue. Historical data is not yet available to calculate daily, weekly, or monthly averages.
About IDE KARNATAKA || Kannada Pride Song 2026 | Macx Productions | Rohit A K #idekarnataka #karnataka
Explore IDE KARNATAKA || Kannada Pride Song 2026 | Macx Productions | Rohit A K #idekarnataka #karnataka with 8,768 views, 178 likes, and 20 comments. Experience the impact of this video content that has captured audience attention.
ಈ ಹಾಡು ಮಾಡೋಕೆ ತುಂಬಾ ಶ್ರಮ ಪಟ್ಟಿದ್ದೇವೆ ❤️ ಒಮ್ಮೆ ನೋಡಿ ನಿಮ್ಮ ಅನಿಸಿಕೆಯನ್ನು ತಿಳಿಸಿ. ನೀವು ಕನ್ನಡಿಗರು ಆಗಿದ್ರೆ share madi 🙏 Produced By; MacX Capitals & Productions. Director; Rohit A K Lyrics; Rohit A K Singers; Divya Ramachandran, Rohit A K Executive Producer; Saddam Production Manager; Naveen Kumar P, Sagar L Music; EJ Sound Studio, Bangalore. DOP; Preetham & Team Editor; Preetham VFX & Animations; Krishna Travel Partner; Jaffar Tours & Travels, Bangalore. Cast Bharatnatyam Girls; Deekshana. N.Kalmady - Udupi. Trisha, byndoor, Janani Shetty, byndoor, Mahalakshmi, Shamika, Pradeep, Vinayak Casting Director; IM Babu, Bangalore, Sudarshan, Byndoor Art Department; Nagaraj, Haveri Costumes & Makeup; Sudarshan, Byndoor. Nagaraj, Haveri --------------------------------------------------------------- Lyrics: ಇದೇ ಕರ್ನಾಟಕ ಹುಟ್ಟಿದ್ದಕ್ಕೆ ಸಾರ್ಥಕ ಇದೇ ಕರ್ನಾಟಕ ಬರೋದಿದ್ರೆ ತಿಳ್ಕ ಇದೇ ಕರ್ನಾಟಕ ಹುಟ್ಟಿದ್ದಕ್ಕೆ ಸಾರ್ಥಕ ಇದೇ ಕರ್ನಾಟಕ ಬಂದ್ರ ನೋಡಿ ತಿಳ್ಕ ಧಾರವಾಡ ಸಂಗೀತ ಸಾಹಿತ್ಯ ವಿದ್ಯ ನಾಡ ಜೋಗ ಫಾಲ್ಸ್ ನಂದಿ ಹಿಲ್ಸ್ ಓಮ್ಯಾರ ಸುತ್ತಿ ನೋಡ ಬೇಂದ್ರೆ ಕುವೆಂಪು ಅವರು ನೆಲೆಸಿರುವ ಈ ಬೀಡು ಇದೇ ಆ ನಾಡು ನಮ್ಮಯ ಕರುನಾಡು ಗಂಡು ಮೆಟ್ಟಿದ ನಾಡು ಇಲ್ಲಿ ಹುಬ್ಬಳ್ಳಿ ಐತಲೆ ಯಾಲಕ್ಕಿ ಕಂಪಿನ ನಾಡು ಐತಿ ನಮ್ಮ ಹಾವೇರಿಲೆ ಹುಬ್ಬಳಿ ಮಂದಿ ಅದರ ನೋಡು ಅವರು ಫುಲ್ ಕಡಕಲೇ ಹಾವೇರಿ ಮಂದಿ ಅದವಿ ನೋಡು ನಾವು ಕಾರ ಕಾರಲೆ ಭೂತ ಕುಣಿತ ಭರತನಾಟ್ಯ ಡೊಳ್ಳು ಕುಣಿತ ಕುಚ್ಚುಪುಡಿ ಯಕ್ಷಗಾನ ಇವೆ ನಮ್ಮ ಎದೆ ಬಡಿತ ಕನ್ನಡತಿರುವ ಗತ್ತು ನಿಮಗೆ ಏನ್ರೋ ಅದು ಗೊತ್ತು ಇಡೀ ದೇಶಾನೇ ಸುತ್ತು ಎಲ್ಲಿ ಸಿಗೊಲ್ಲ ಇಂಥ ಸೋತ್ತು ದಾವಣಗೆರೆ ಬೆಣ್ಣೆ ದೋಸೆ Crispy spicy bite ಚಿತ್ರದುರ್ಗ ಕೋಟೆದಾಗ Warrior Fight ದಕ್ಷಿಣ ಕನ್ನಡ ಉಡುಪಿ ದೇವಸ್ಥಾನದ ಮಡಿಲು ವಿಜಯನಗರ ಹಾವೇರಿ UKದ ಹೆಬ್ಬಾಗಿಲು ಬಾದಾಮಿ ಐಹೊಳೆ ಒಮ್ಮೆ ಯಾರು ಬಂದು ನೋಡ ಪಟ್ಟದಕಲ್ಲು ಹಂಪಿನ ಅಂದಾನ ತೂಕ ಮಾಡು ಬೆಳಗಾವಿ ಕುಂದ ತಿಂದು ನೋಡೋ ನೀ ಕಂದ ಕರ್ನಾಟಕದ ಅಂದ ಕನ್ನಡಿಗರ ಅಲಿ ಚಂದ ಇದೇ ಕರ್ನಾಟಕ ಹುಟ್ಟಿದ್ದಕ್ಕೆ ಸಾರ್ಥಕ ಇದೇ ಕರ್ನಾಟಕ ಬರೋದಿದ್ರೆ ತಿಳ್ಕ ಇದೇ ಕರ್ನಾಟಕ ಹುಟ್ಟಿದ್ದಕ್ಕೆ ಸಾರ್ಥಕ ಇದೇ ಕರ್ನಾಟಕ ಬಂದ್ರ ನೋಡಿ ತಿಳ್ಕ ಕಲೆಗಳು ಹುಟ್ಟಿರುವ ನಾಡು ಇದೇನೇ ಕರುನಾಡು ಕವಿಗಳು ನೆಲೆಸಿರುವ ಬೀಡು ಇದೇನೇ ಆ ನಾಡು ಹುಟ್ಟಿದಾಗ ಬರೆದೆ ನಾ ಅ ಅನ್ನೋ ಅಕ್ಷರ ನನ್ನ ತಾಯಿನ ಇಲ್ಲಿ ನನಗೆ ಮೊದಲನೆಯ Teacher ತಾಯಿ ನಾಡಿನ ತಂಟೆಗೆ ಬಂದರೆ ಮಾಡೋಣ ಸಂಹಾರ ಮೂಲೆ ಮೂಲೆಯಲ್ಲೂ ನಡಿಬೇಕು ಕನ್ನಡದ ರಾಯಭಾರ Coconut Country ಅಂತ ಹೆಸರುವಾಸಿ ತುಮಕೂರ ಮೈಸೂರ ದಸರಾಗ ಫೇಮಸ್ ಐತಿ ಮೈಸೂರ Coffee land ಅಂತಾರ ಚಿಕ್ಕಮಂಗಳೂರ ಸಿಲಿಕಾನ್ ಸಿಟಿ ಯಾಗಿದ್ದೆ ನಮ್ಮ ಬೆಂಗಳೂರು ಎನ್ನಡ ಎಕ್ಕಡ ಏನಿದ್ದರೂ ಅಕಾಡ ಇಲ್ಲೇನಿದ್ರೂ ಬರೀ ಕನ್ನಡ ಆಕಡ ಈಕಡ ಹೋಗ್ಬೇಡ ಆಕಡ ಒಮ್ಮೆಯಾದರೂ ಬಂದು ನೋಡು ನಮ್ಮ ಕೊಡು ನೀರಲ್ಲೂ ಕನ್ನಡ,ಗಾಳಿಯು ಕನ್ನಡ, ಕೂಗಲು ಕನ್ನಡ, ಮಣ್ಣಲು ಕನ್ನಡ, ಬಿಸಿಲು ಕನ್ನಡ, ಬೆಂಕಿಲು ಕನ್ನಡ, ಮಣ್ಣಲ್ಲಿ ಕನ್ನಡ, Blood ಅಲ್ಲಿ ಕನ್ನಡ ಕನ್ನಡ ಕನ್ನಡ ಕನ್ನಡ ಕನ್ನಡ........ ತೊಡೆ ತಟ್ಟಿಕೊಂಡು ಆಡ್ತೀವಿ ನಾವು ಇಲ್ಲಿ ಕುಸ್ತಿ ಗರಡಿಮೇನೆನೇ ಇಲ್ಲಿ ದೊಡ್ಡದು ಆಸ್ತಿ ಎದುರು ಕಾಣಬೇಡ ಇದು ನಿನ್ನ ಸರದಿ ಯುದ್ಧಕ್ಕೆ ನಿಂತರೆ ನೋಡು ಆಗ್ತಿ ನಿನು ಸಮಾಧಿ ಕನ್ನಡ ನಾಡು ಕನ್ನಡ ಹಾಡು ಒಮ್ಮೆ ಯಾರ ಕೇಳಿ ನೋಡು ಮಾತಾಡೋಕೆ ನೂರು ಭಾಷೆ ಕನ್ನಡ ಮಾತಾಡೋ ಕನ್ನಡ ಖುಷಿ ಕೇಳಿಸಿದರೆ ತಮಟೆ ಸದ್ದು ರೋಗಕ್ಕೆ ಅದೇ ಮದ್ದು ಮೈಸೂರು ಅರಮನೆ ಮರಿತೀನಿ ಹುಟ್ಟಿದ ಮನೆ ಕಲೆ ಇಲ್ಲಿ ಕಮ್ಮಿ ವೇದಿಕೆನೆ ಸಾಲಲ್ಲ ಎಲ್ಲರಂಗ ನಾವಲ್ಲ ನಮ್ಮಗ ಯಾರಿಲ್ಲ ಮಾತಂತೂ ತಪ್ಪಲ್ಲ ಕೊಟ್ಟಿದ್ದ ಮರೆಯಲ್ಲ Border ದಾಟಲ ಶವನ ಸಿಗಲ್ಲ ಕೈಯಾಗೂ ಆಗಲ್ಲ ಅಂತಾನೂ ಕೂರಲ್ಲ ಹಿಂದೇನೂ ಸರಿಯಲ್ಲ ಪ್ರಯತ್ನ ಬಿಡಲ್ ಮಂಡ್ಯಾನ ಮಂದೂರ ಕೋಲಾರ ತುಮಕೂರ ದೇವರು ಅಂದರ ಅನ್ನ ನ ಹಾಕೋರ ನಡೆದಂತೆ ನುಡಿತಾರ ನುಡಿದಂತೆ ನಡಿತಾರ World Wild ಅಂದರ ಕಾಣುವುದು ಕಾಂತರ ಪ್ರೀತಿಲಿ ಬಂದರ ಪ್ರಾಣನ ಕೊಡ್ತಾರ War ಅಂತ ಬಂದರ ಮಣ್ಣಾಗ ಉಲ್ತಾರಾ ಜೈ ಹಿಂದ್ ಜೈ ಕರ್ನಾಟಕ ಮಾತೆ. ---------------------------------------------------------------- #Karnataka #KarnatakaSong #KarnatakaPride #NammaKarnataka #Kannada #KannadaSong #KannadaMusic #KannadaCulture #KannadaNadu #KarnatakaState #TrendingKannada #KannadaTrendingSong #NewKannadaSong #YouTubeMusic #IndianMusic #DeshBhaktiSong #StatePrideSong #MotivationSong #CinematicSong #ViralKannadaSong #KannadaRajyotsava #NammaNaadu #KarnatakaHeritage #KarnatakaHistory #KannadaPride #KannadaIdentity #SaveKannada #KannadaSwabhimana #KarnatakaSpirit #JaiKarnataka #NammaKarnataka #KannadaSong #KarnatakaPride
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard

