Share

Live Analytics

Comments 0

Stock Market Faces 2008 Crisis: 30 ಲಕ್ಷ ಕೋಟಿ ನಷ್ಟ, ವಿದೇಶಿ ಹೂಡಿಕೆದಾರರು ಎಸ್ಕೇಪ್, ಷೇರುಪೇಟೆ ಕುಸಿತ ಯಾಕೆ? Analytics Table

Income Estimates for Stock Market Faces 2008 Crisis: 30 ಲಕ್ಷ ಕೋಟಿ ನಷ್ಟ, ವಿದೇಶಿ ಹೂಡಿಕೆದಾರರು ಎಸ್ಕೇಪ್, ಷೇರುಪೇಟೆ ಕುಸಿತ ಯಾಕೆ?

Based on this YouTube video's total view count of 117K views and industry-standard rates, the estimated total earning is $82 - $234 through ad revenue. Historical data is not yet available to calculate daily, weekly, or monthly averages.

About Stock Market Faces 2008 Crisis: 30 ಲಕ್ಷ ಕೋಟಿ ನಷ್ಟ, ವಿದೇಶಿ ಹೂಡಿಕೆದಾರರು ಎಸ್ಕೇಪ್, ಷೇರುಪೇಟೆ ಕುಸಿತ ಯಾಕೆ?

Explore Stock Market Faces 2008 Crisis: 30 ಲಕ್ಷ ಕೋಟಿ ನಷ್ಟ, ವಿದೇಶಿ ಹೂಡಿಕೆದಾರರು ಎಸ್ಕೇಪ್, ಷೇರುಪೇಟೆ ಕುಸಿತ ಯಾಕೆ? with 117,211 views, 372 likes, and 40 comments. Experience the impact of this video content that has captured audience attention.

stock market 2008 Crisis: 30 ಲಕ್ಷ ಕೋಟಿ ನಷ್ಟ, ವಿದೇಶಿ ಹೂಡಿಕೆದಾರರು ಎಸ್ಕೇಪ್, ಷೇರುಪೇಟೆ ಕುಸಿತ ಯಾಕೆ? | Stock Market 2008 Crisis: 30 Lakh Crore Loss, Foreign Investors Escape, Why Did the Stock Market Crash? | Vijay Karnataka ಇತ್ತೀಚಿನ ದಿನಗಳಲ್ಲಿ ಷೇರು ಮಾರುಕಟ್ಟೆಯ ಮಹಾ ಪತನವೇ ನಡೀತಿದೆ. ನಿತ್ಯ ಹೂಡಿಕೆದಾರರು ಹೂಡಿಕೆ ಮಾಡಿದ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಲಾಸ್‌ ಮಾಡಿಕೊಂಡು ಕೈ ಕೈ ಹಿಸಿಕುಕೊಳ್ಳುತ್ತಿದ್ದಾರೆ. ಯೆಸ್‌.. ಭಾರತೀಯ ಷೇರು ಮಾರುಕಟ್ಟೆಯಲ್ಲಿ ನಿತ್ಯ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿ ಕೋಟ್ಯಂತರ ಲಾಭದ ಕನಸು ಕಾಣುತ್ತಿದ್ದ ಸಣ್ಣ ರಿಟೇಲ್ ಹೂಡಿಕೆದಾರರ ಪಾಲಿಗೆ, 2008ರ ಕರಾಳ ಜಾಗತಿಕ ಆರ್ಥಿಕ ಹಿಂಜರಿತವನ್ನೇ ನೆನಪಿಸುವಂತಹ ದುರಂತ ಎದುರಾಗಿದೆ. ಹೌದು.. ಕಳೆದ ಕೆಲವೇ ತಿಂಗಳುಗಳಲ್ಲಿ ಬಿಎಸ್‌ಇ ಲಿಸ್ಟೆಡ್ ಕಂಪನಿಗಳ ಬರೋಬ್ಬರಿ 30 ಲಕ್ಷ ಕೋಟಿ ರೂಪಾಯಿ ಹೂಡಿಕೆದಾರರ ಸಂಪತ್ತು ಕಣ್ಣಿಮಿಟುಕಿಸುವಷ್ಟರಲ್ಲಿ ಕಳೆದು ಹೋಗಿದೆ.. ನಿಫ್ಟಿ ಸೂಚ್ಯಂಕವು ಶೇಕಡಾ 14 ರಷ್ಟು ಕುಸಿತ ಕಾಣುವ ಮೂಲಕ, ಕಳೆದ 18 ವರ್ಷಗಳಲ್ಲೇ ಭಾರತದ ಷೇರು ಮಾರುಕಟ್ಟೆ ತನ್ನ ಅತ್ಯಂತ ಕರಾಳ ವರ್ಷಕ್ಕೆ ಸಾಕ್ಷಿಯಾಗುತ್ತಿದೆ. ವಿದೇಶಿ ಹೂಡಿಕೆದಾರರು ಬರೋಬ್ಬರಿ 3 ಲಕ್ಷ ಕೋಟಿ ರೂಪಾಯಿ ಬಂಡವಾಳವನ್ನು ಭಾರತದಿಂದ ಮಾರಿ ಎಸ್ಕೇಪ್ ಆಗಿದ್ದಾರೆ. Indian stock markets are witnessing a massive downturn, evoking memories of the dark 2008 global financial crisis as retail investors suffer heavy losses. With BSE-listed companies losing a staggering 30 lakh crore rupees in investor wealth over recent months, the Nifty index has plummeted by 14%, marking one of the worst corrections in 18 years. Compounding the crisis, Foreign Institutional Investors (FIIs) have pulled out roughly 3 lakh crore rupees by offloading their holdings, leaving small investors scrambling as market volatility intensifies. 2008ರ ನಂತರದ ಷೇರು ಮಾರುಕಟ್ಟೆ ಭೀಕರ ಪತನ, 30 ಲಕ್ಷ ಕೋಟಿ ಉಡೀಸ್, ಮ್ಯೂಚುವಲ್ ಫಂಡ್, SIP ಸೇಫ್ ಇದ್ಯಾ? | Stock Market 2008 Crisis: 30 Lakh Crore Loss, Foreign Investors Escape, Why Did the Stock Market Crash? | #StockMarketCrash #2008Crisis #ShareMarketIndia #FIIOutflow #NiftyCrash #InvestorWealth #EconomyNews #vijaykarnataka 00:00 ಭಾರತೀಯ ಷೇರು ಮಾರುಕಟ್ಟೆ ಇತ್ತೀಚೆಗೆ ನಡೆಯುತ್ತಿರುವ ಮಹಾ ಪತನ 02:15 ನಿಫ್ಟಿ ಸೂಚ್ಯಂಕವು ಶೇಕಡಾ 14ರಷ್ಟು ಕುಸಿತ 03:30 ವಿದೇಶಿ ಸಾಸ್ಥಿಕ ಹೂಡಿಕೆದಾರರು (FIIs) 04:45 ಸಣ್ಣ ರಿಟೇಲ್ ಹೂಡಿಕೆದಾರರು ಎದುರಿಸುತ್ತಿರುವ ಭಾರಿ ನಷ್ಟ 06:00 2008ರ ಆರ್ಥಿಕ ಬಿಕ್ಕಟ್ಟಿಗೂ ಹಾಗೂ ಪ್ರಸ್ತುತ ಮಾರುಕಟ್ಟೆ ಕುಸಿತಕ್ಕೂ ಇರುವ ಸಾಮ್ಯತೆ 07:15 ಮ್ಯೂಚುವಲ್ ಫಂಡ್‌ಗಳು ಮತ್ತು ಎಸ್‌ಐಪಿ (SIP) ಹೂಡಿಕೆ 09:30 ದೇಶೀಯ ಮಾರುಕಟ್ಟೆಯ ಮೇಲಿನ ನೇರ ಪ್ರಭಾವ 10:29 ವಿಡಿಯೋದ ಮುಕ್ತಾಯ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard