958
likes
30
comments
daily view 0
monthly view 0
Live Analytics
Comments 0
Suggi Banda Haage - Video Song | Deva | Vishnuvardhan | Upendra Kumar | Shyamasundara Kulkarni Analytics Table
Income Estimates for Suggi Banda Haage - Video Song | Deva | Vishnuvardhan | Upendra Kumar | Shyamasundara Kulkarni
Based on this YouTube video's total view count of 299K views and industry-standard rates, the estimated total earning is $210 - $600 through ad revenue. Historical data is not yet available to calculate daily, weekly, or monthly averages.
About Suggi Banda Haage - Video Song | Deva | Vishnuvardhan | Upendra Kumar | Shyamasundara Kulkarni
Explore Suggi Banda Haage - Video Song | Deva | Vishnuvardhan | Upendra Kumar | Shyamasundara Kulkarni with 299,877 views, 958 likes, and 30 comments. Experience the impact of this video content that has captured audience attention.
Song: Suggi Banda Haage - HD Video. Kannada Movie: Deva Actor: Vishnuvardhan, Roopini Music: Upendra Kumar Singer: SPB Lyrics: Shyamasundara Kulkarni Director: Vijay Year: 1989 Suggi Banda Haage Song Lyrics: ಸಂಭ್ರಮದ ಸಮಯದಲೀ ಸಂತಸದ ಗಾಳಿಯಲೀ ತೇಲಿ ಬಂದಾ ಹಾಡೂ ನಾ ಹಾಡುವೇನೂ ಕೇಳಿ ಡಿಂಗಿ ಡಿಂಗಿಚ್ ಡೀಡಿಂಗಿ ಡಿಂಗಿಚ್ ಡಿಂಗಿ ಡಿಂಗಿಚ್ ಡೀಡಿಡಿಂಗಿ ಡಿಂಗಿಚ್ ನಕ್ಕೂ ನಕ್ಕೂ ನಕ್ಕೂ ನಾ ನಕ್ಕೂ ನಕ್ಕೂ ನಕ್ಕೂ ನಾ ತದುನಾ ತದುನಾ ತದುನಾ ತಧಿನ್ ತಧಿನ್ ಧಿನ್ ಧೀನ್ ಧೀನ್ ಅರೇ ಹೊಯ್ ಅರೇ ಹೊಯ್ ಅರೇ ಹೊಯ್ ಹೊಯ್ ಹೊಯ್ ಸುಗ್ಗಿ ಬಂದ ಹಾಗೇ ಎದೆ ಹಿಗ್ಗಿಹುದು ಇಂದೂ ಸ್ವರ್ಗ ಕಂಡ ಹಾಗೇ ಮನ ಹಾಡಿಹುದು ಇಂದೂ ಸುಗ್ಗಿ ಬಂದ ಹಾಗೇ ಎದೆ ಹಿಗ್ಗಿಹುದು ಇಂದೂ ಸ್ವರ್ಗ ಕಂಡ ಹಾಗೇ ಮನ ಹಾಡಿಹುದು ಇಂದೂ ಟೀಮ್ ಟೀಮ್ ಟೂಯ್ಯ್ ಟೂಯ್ಯ್ ಡೀಮ್ ಡೀಮ್ ಡೂಯ್ಯ್ ಡೂಯ್ಯ್ ಟೀಮ್ ಟೀಮ್ ಟೂಯ್ಯ್ ಟೂಯ್ಯ್ ಡೀಮ್ ಡೀಮ್ ಡೂಯ್ಯ್ ಡೂಯ್ಯ್ ನೀ ಹೋಗಿ ಬಾ ನನ್ನ ತಮ್ಮಯ್ಯಾ... ನೀ ಹೋಗಿ ಬಾ ನನ್ನ ತಮ್ಮಯ್ಯಾ... ಸುಗ್ಗಿ ಬಂದ ಹಾಗೇ ಎದೆ ಹಿಗ್ಗಿಹುದು ಇಂದೂ ಸ್ವರ್ಗ ಕಂಡ ಹಾಗೇ ಮನ ಹಾಡಿಹುದು ಇಂದೂ ಟೀಮ್ ಟೀಮ್ ಟೂಯ್ಯ್ ಟೂಯ್ಯ್ ಡೀಮ್ ಡೀಮ್ ಡೂಯ್ಯ್ ಡೂಯ್ಯ್ ನೀ ಹೋಗಿ ಬಾ ನನ್ನ ತಮ್ಮಯ್ಯಾ... ನೀ ಹೋಗಿ ಬಾ ನನ್ನ ತಮ್ಮಯ್ಯಾ... ಎಂದೂ ನಮ್ಮ ಬಾಳೂ ಒಂದೇ ಬಳ್ಳಿ ಹೂವಂತೇ ... ಒಬ್ಬಾತ ಶ್ರೀಮಂತ ಇನ್ನೊಬ್ಬ ಧೀಮಂತ ಬದುಕಿದು ನಿಶ್ಚಂತೇ... ನೀವೇ ನನ್ನ ಪ್ರಾಣ ನಿಮ್ಮ ಬಿಟ್ಟೂ ನಾನಿಲ್ಲಾ... ಸೋದರರ ಏಳಿಗೆಯಲೇ ಸೌಖ್ಯವನೂ ಕಾಣುವೇನೂ ಬೇರೇನೂ ಬೇಕಿಲ್ಲಾ... ನನ್ನ ತಮ್ಮಾ... ಆಆಆ... ಓಓಓ ಡಿಂಗಿಚ್ ಟಿ ಟಿಕಿಚ್ ಡಿಂಗಿಚ್ ಡಿಗ್ ಡಿಗ್ ಡಿಂಗಿಚ್ ಟಿ ಟಿಕಿಚ್ ಡಿಂಗಿಚ್ ಡಿಗ್ ಡಿಗ್ ನೀ ಹೋಗಿ ಬಾ ನನ್ನ ತಮ್ಮಯ್ಯಾ... ನೀ ಹೋಗಿ ಬಾ ನನ್ನ ತಮ್ಮಯ್ಯಾ... ಎಲ್ಲೀ ಹೋಗೂ ನೀನೂ ಮರೆಯಬೇಡಾ ಈ ನಾಡ .. ಕನ್ನಡೀಗ ನಾನೆಂಬ ಹೆಮ್ಮೆಯಲೀ ನೀ ಮೆರೆದು ಜಗವನೇ ನೀ ಜಯಿಸೂ ನಮ್ಮ ಬಾಷೆ ಚೆಂದಾ ನಮ್ಮ ನಾಡೇ ಶ್ರಿಗಂಧಾ ಕನ್ನಡದಾ ಈ ನೆಲದಾ ಅನ್ನವನೂ ಉಂಡಿರುವೇ ತೀರಿಸೋ ಆ ಋಣವಾ.. ನನ್ನ ತಮ್ಮಾ... ಆಆಆ ... ಓಓಓಓ ಶುಭವಾ ಕೋರುವೇನೂ ಅಭಯ ನೀಡುವೆನೂ ಶುಭವಾ ಕೋರುವೇನೂ ಅಭಯ ನೀಡುವೆನೂ ನೀ ಹೋಗಿ ಬಾ ನನ್ನ ತಮ್ಮಯ್ಯಾ... ನೀ ಹೋಗಿ ಬಾ ನನ್ನ ತಮ್ಮಯ್ಯಾ... ಸುಗ್ಗಿ ಬಂದ ಹಾಗೇ ಎದೆ ಹಿಗ್ಗಿಹುದು ಇಂದೂ ಸ್ವರ್ಗ ಕಂಡ ಹಾಗೇ ಮನ ಹಾಡಿಹುದು ಇಂದೂ ಸುಗ್ಗಿ ಬಂದ ಹಾಗೇ ಎದೆ ಹಿಗ್ಗಿಹುದು ಇಂದೂ ಸ್ವರ್ಗ ಕಂಡ ಹಾಗೇ ಮನ ಹಾಡಿಹುದು ಇಂದೂ ಟೀಮ್ ಟೀಮ್ ಟೂಯ್ಯ್ ಟೂಯ್ಯ್ ಡೀಮ್ ಡೀಮ್ ಡೂಯ್ಯ್ ಡೂಯ್ಯ್ ಟೀಮ್ ಟೀಮ್ ಟೂಯ್ಯ್ ಟೂಯ್ಯ್ ಡೀಮ್ ಡೀಮ್ ಡೂಯ್ಯ್ ಡೂಯ್ಯ್ ನೀ ಹೋಗಿ ಬಾ ನನ್ನ ತಮ್ಮಯ್ಯಾ... ನೀ ಹೋಗಿ ಬಾ ನನ್ನ ತಮ್ಮಯ್ಯಾ... ಸುಗ್ಗಿ ಬಂದ ಹಾಗೇ ಎದೆ ಹಿಗ್ಗಿಹುದು ಇಂದೂ ಸ್ವರ್ಗ ಕಂಡ ಹಾಗೇ ಮನ ಹಾಡಿಹುದು ಇಂದೂ ಡಿಂಗ್ ಡಿಂಗ್ ಡಾ ಡಾಂಗ್ ಡಿಂಗರಿ ದಟ್ಟಾಟ್ ಡಿಂಗ್ ಡಿಂಗ್ ಡಾ ಡಾಂಗ್ ಡಿಂಗರಿ ದಟ್ಟಾಟ್ ಡಿಂಗ್ ಡಿಂಗ್ ಡಾ ಡಾಂಗ್ ಡಿಂಗರಿ ದಟ್ಟಾಟ್ ಡಿಂಗ್ ಡಿಂಗ್ ಡಾ ಡಾಂಗ್ ಡಿಂಗರಿ ದಟ್ಟಾಟ್ Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Deva – ದೇವ1989*SGV
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard

