335
likes
1
comments
daily view 0
monthly view 0
Live Analytics
Comments 0
Gold Loan Alert : ಚಿನ್ನದ ಬೆಲೆ ಕುಸಿದ ಬೆನ್ನಲ್ಲೇ ಗೋಲ್ಡ್ ಲೋನ್ ಪಡೆದವರಿಗೆ ಆತಂಕ! | Suman TV Kannada Analytics Table
Income Estimates for Gold Loan Alert : ಚಿನ್ನದ ಬೆಲೆ ಕುಸಿದ ಬೆನ್ನಲ್ಲೇ ಗೋಲ್ಡ್ ಲೋನ್ ಪಡೆದವರಿಗೆ ಆತಂಕ! | Suman TV Kannada
Based on this YouTube video's total view count of 181K views and industry-standard rates, the estimated total earning is $127 - $364 through ad revenue. Historical data is not yet available to calculate daily, weekly, or monthly averages.
About Gold Loan Alert : ಚಿನ್ನದ ಬೆಲೆ ಕುಸಿದ ಬೆನ್ನಲ್ಲೇ ಗೋಲ್ಡ್ ಲೋನ್ ಪಡೆದವರಿಗೆ ಆತಂಕ! | Suman TV Kannada
Explore Gold Loan Alert : ಚಿನ್ನದ ಬೆಲೆ ಕುಸಿದ ಬೆನ್ನಲ್ಲೇ ಗೋಲ್ಡ್ ಲೋನ್ ಪಡೆದವರಿಗೆ ಆತಂಕ! | Suman TV Kannada with 181,791 views, 335 likes, and 1 comments. Experience the impact of this video content that has captured audience attention.
Gold Loan Alert : ಚಿನ್ನದ ಬೆಲೆ ಕುಸಿದ ಬೆನ್ನಲ್ಲೇ ಗೋಲ್ಡ್ ಲೋನ್ ಪಡೆದವರಿಗೆ ಆತಂಕ! | Suman TV Kannada ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ತೀವ್ರ ಕುಸಿತ ಕಾಣಿಸಿಕೊಂಡಿರುವ ಬೆನ್ನಲ್ಲೇ, ಚಿನ್ನವನ್ನು ಅಡವಿಟ್ಟು ಸಾಲ ಪಡೆದಿರುವ (Gold Loan) ಗ್ರಾಹಕರಿಗೆ ಹೊಸ ಆತಂಕ ಎದುರಾಗಿದೆ. ಬ್ಯಾಂಕ್ಗಳು ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ (NBFC) ಚಿನ್ನದ ಆಭರಣಗಳನ್ನು ಅಡವಿಟ್ಟು ಸಾಲ ಪಡೆದಿರುವವರ ಸಾಲದ ಭದ್ರತಾ ಮೌಲ್ಯ ಇಳಿಕೆಯಾಗಿರುವ ಹಿನ್ನೆಲೆ, ಕೆಲವು ಸಾಲಗಾರರಿಗೆ ಹೆಚ್ಚುವರಿ ಭದ್ರತೆ ಒದಗಿಸುವಂತೆ ಅಥವಾ ಸಾಲದ ಒಂದು ಭಾಗವನ್ನು ಮರುಪಾವತಿಸುವಂತೆ ನೋಟಿಸ್ ನೀಡಲಾಗುತ್ತಿದೆ. ಚಿನ್ನದ ಬೆಲೆ ಕುಸಿತದಿಂದಾಗಿ ಸಾಲ ಪಡೆಯುವ ಸಂದರ್ಭದಲ್ಲಿ ಅಡವಿಟ್ಟಿದ್ದ ಆಭರಣಗಳ ಪ್ರಸ್ತುತ ಮಾರುಕಟ್ಟೆ ಮೌಲ್ಯ ಕಡಿಮೆಯಾಗಿದೆ. ಇದರಿಂದ ಸಾಲದ ಮೊತ್ತ ಮತ್ತು ಅಡವಿಟ್ಟ ಚಿನ್ನದ ಮೌಲ್ಯದ ನಡುವಿನ ಅನುಪಾತದಲ್ಲಿ (Loan-to-Value Ratio) ವ್ಯತ್ಯಾಸ ಉಂಟಾಗುವ ಸಾಧ್ಯತೆಯಿದ್ದು, ಸಾಲದ ಭದ್ರತಾ ಮೌಲ್ಯ ನಿಗದಿತ ಮಟ್ಟಕ್ಕಿಂತ ಕಡಿಮೆಯಾದ ಸಂದರ್ಭದಲ್ಲಿ ಬ್ಯಾಂಕ್ಗಳು ಗ್ರಾಹಕರಿಗೆ ಮಾರ್ಜಿನ್ ಕಾಲ್ ನೀಡಬಹುದು ಎಂದು ಹೇಳಲಾಗಿದೆ. #goldloan #goldpricecrash #margincall #nbfc #bankingnews #goldratefall #bengalurunews #karnatakanews #ಗೋಲ್ಡ್ಲೋನ್ #ಚಿನ್ನದಸಾಲ #ಚಿನ್ನದಬೆಲೆಕುಸಿತ #ಬ್ಯಾಂಕ್ನೋಟಿಸ್ #ಮಾರ್ಜಿನ್ಕಾಲ್ #ಕನ್ನಡನ್ಯೂಸ್ #sumantvkannada #kannadanews #sumantvkannadalive #sumantvkarnataka Subscribe: https://www.youtube.com/@SumanTVKannadaChannel --------------------------------------------------------------------------------------- Welcome to Suman TV Kannada, your trusted digital destination for authentic, engaging, and diverse content in Kannada. 🎉 ✨ Our Core Verticals in Karnataka: 📰 News – https://www.youtube.com/@SumantvKannadaNews 👩 Women – https://www.youtube.com/@sumantvkannadawomen 🎓 Education – https://www.youtube.com/@SumanTVKannadaEducation-c6v 🎬 Entertainment – https://www.youtube.com/@SumanTvKannadaEntertainment 🕉 Spiritual – https://www.youtube.com/@sumantvkannadaspiritual 🏥 Healthcare – https://www.youtube.com/@sumanTvKannadaHealthCare-v3n 🏏Sports: https://www.youtube.com/@SumanTVKannadaSports 🌾Krushi: https://www.youtube.com/@SumanTVKannadaKrushi #SumantvKannadanews #Sumantvkannada #KannadaNews #KannadaNewsToday #BreakingNews #LatestNews #TodayNews #KarnatakaNews #KarnatakaPolitics #BengaluruNews #IndiaNews #NationalNews #PoliticalNews #CrimeNews #EntertainmentNews #KannadaUpdates #NewsUpdate #LiveNews #KannadaMedia #KannadaTV #PublicNews #TrendingNews #ViralNews #KannadaJournalism #ಕರ್ನಾಟಕಸುದ್ದಿ #ಕನ್ನಡಸುದ್ದಿ #ಬ್ರೇಕಿಂಗ್ನ್ಯೂಸ್ #ತಾಜಾಸುದ್ದಿ 👉 Subscribe now and stay updated with the latest Kannada News, Business updates, Entertainment, Health, Education, Women empowerment stories, and Spiritual programs – all in one place
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard

