819
likes
74
comments
daily view 0
monthly view 0
Live Analytics
Comments 0
TRAI ಹೊಸ ರೂಲ್ಸ್ಗೆ BSNL ಗರಂ! 24 ಗಂಟೆ ನೆಟ್ವರ್ಕ್ ಕಟ್ ಆದ್ರೆ ಉಚಿತ ರೀಚಾರ್ಜ್? Jio, Airtel, Viಗೂ ಎಚ್ಚರ Analytics Table
Income Estimates for TRAI ಹೊಸ ರೂಲ್ಸ್ಗೆ BSNL ಗರಂ! 24 ಗಂಟೆ ನೆಟ್ವರ್ಕ್ ಕಟ್ ಆದ್ರೆ ಉಚಿತ ರೀಚಾರ್ಜ್? Jio, Airtel, Viಗೂ ಎಚ್ಚರ
Based on this YouTube video's total view count of 145K views and industry-standard rates, the estimated total earning is $102 - $291 through ad revenue. Historical data is not yet available to calculate daily, weekly, or monthly averages.
About TRAI ಹೊಸ ರೂಲ್ಸ್ಗೆ BSNL ಗರಂ! 24 ಗಂಟೆ ನೆಟ್ವರ್ಕ್ ಕಟ್ ಆದ್ರೆ ಉಚಿತ ರೀಚಾರ್ಜ್? Jio, Airtel, Viಗೂ ಎಚ್ಚರ
Explore TRAI ಹೊಸ ರೂಲ್ಸ್ಗೆ BSNL ಗರಂ! 24 ಗಂಟೆ ನೆಟ್ವರ್ಕ್ ಕಟ್ ಆದ್ರೆ ಉಚಿತ ರೀಚಾರ್ಜ್? Jio, Airtel, Viಗೂ ಎಚ್ಚರ with 145,317 views, 819 likes, and 74 comments. Experience the impact of this video content that has captured audience attention.
TRAI ಹೊಸ ರೂಲ್ಸ್ಗೆ BSNL ಗರಂ! 24 ಗಂಟೆ ನೆಟ್ವರ್ಕ್ ಕಟ್ ಆದ್ರೆ ಉಚಿತ ರೀಚಾರ್ಜ್? Jio, Airtel, Viಗೂ ಎಚ್ಚರ | TRAI New Rules Explained: BSNL Opposes New Telecom Rules | Free Recharge After 24-Hour Outage? Jio, Airtel, Vi Alert ನಿಮ್ಮ ಏರಿಯಾದಲ್ಲಿ 24 ಗಂಟೆ ನೆಟ್ವರ್ಕ್ ಸಿಗಲಿಲ್ವಾ? ಇನ್ಮುಂದೆ ಟೆಲಿಕಾಂ ಕಂಪನಿಗಳು ನಿಮಗೆ ಉಚಿತವಾಗಿ ವ್ಯಾಲಿಡಿಟಿ ಹೆಚ್ಚಿಸಿಕೊಡಬೇಕು ಅಥವಾ ಬಿಲ್ನಲ್ಲಿ ರಿಯಾಯಿತಿ ನೀಡಬೇಕು! ಇಷ್ಟೇ ಅಲ್ಲ, ನೀವು ಇನ್ಮುಂದೆ ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್ಗಳನ್ನು ಹುಡುಕಿ ಪರದಾಡಬೇಕಿಲ್ಲ, ಮೊದಲನೇ ಪೇಜ್ನಲ್ಲೇ ಅವನ್ನು ತೋರಿಸಬೇಕು ಅಂತ ಟ್ರಾಯ್ ಖಡಕ್ ಆರ್ಡರ್ ಮಾಡಿದೆ! ಆದರೆ, ಅಸಲಿ ಟ್ವಿಸ್ಟ್ ಇಲ್ಲಿದೆ.. ಈ ನಿಯಮಗಳ ವಿರುದ್ಧ ಜಿಯೋ ಅಥವಾ ಏರ್ಟೆಲ್ಗಿಂತ ಹೆಚ್ಚಾಗಿ ಸಿಡಿದೆದ್ದಿರೋದು ಸ್ವತಃ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್! ಇಷ್ಟೇಲ್ಲಾ ಕಠಿಣ ನಿಯಮಗಳು ಮತ್ತು ಲಕ್ಷಾಂತರ ರೂಪಾಯಿ ಪೆನಾಲ್ಟಿ ನಮ್ಮ ಮೇಲೆ ಹಾಕಿದರೆ, ನಾವು ಗ್ರಾಮೀಣ ಭಾಗದಲ್ಲಿ ನೆಟ್ವರ್ಕ್ ವಿಸ್ತರಿಸುವುದು ಹೇಗೆ? 4G ರೋಲ್ಔಟ್ ಮಾಡುವುದು ಹೇಗೆ ಅಂತ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಬಹಿರಂಗವಾಗಿಯೇ ಅಸಹಾಯಕತೆ ವ್ಯಕ್ತಪಡಿಸಿದೆ. ಮತ್ತೊಂದೆಡೆ, ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಪನಿಗಳಿಗೂ ಟ್ರಾಯ್ ಶಾಕ್ ಕೊಟ್ಟಿದ್ದು, ಸಣ್ಣ ಪುಟ್ಟ ರೀಚಾರ್ಜ್ ಪ್ಲಾನ್ಗಳನ್ನು ಮುಚ್ಚಿಡದೆ ಕಣ್ಣಿಗೆ ಕಾಣುವಂತೆ ಮೊದಲನೇ ಟ್ಯಾಬ್ನಲ್ಲೇ ಡಿಸ್ಪ್ಲೇ ಮಾಡಬೇಕು ಅಂತ 30 ದಿನಗಳ ಖಡಕ್ ಗಡುವು ನೀಡಿದೆ.. ಅಷ್ಟಕ್ಕೂ ಟ್ರಾಯ್ ತಂದಿರುವ ಆ ಹೊಸ ಸರ್ವಿಸ್ ಕ್ವಾಲಿಟಿ ನಿಯಮಗಳೇನು? ಬಿಎಸ್ಎನ್ಎಲ್ ಯಾಕೆ ಇಷ್ಟೊಂದು ಕಂಗಾಲಾಗಿದೆ? ಖಾಸಗಿ ಆಪರೇಟರ್ಗಳ ತಗಾದೆ ಏನು? ಗ್ರಾಹಕರಾದ ನಿಮಗೆ ಈ ಬದಲಾವಣೆಗಳಿಂದ ಏನು ಲಾಭ ಸಿಗಲಿದೆ? TRAI has proposed major changes to telecom service quality rules, including network coverage maps, faster resolution of billing complaints, compensation for prolonged network outages and stricter quality monitoring. The proposed rules have triggered concerns from BSNL, Jio, Airtel and Vodafone Idea over compliance costs, penalties and technical challenges. BSNL has raised concerns that heavy financial penalties and additional monitoring requirements could affect its 4G rollout and network expansion, especially in rural and remote areas. Meanwhile, TRAI has also directed telecom operators to make mandatory prepaid recharge plans more visible and provide affordable voice and SMS-only vouchers. In this video, we explain the new TRAI telecom rules, the 24-hour network outage compensation proposal, BSNL's objections, the concerns raised by private operators, penalties imposed on telecom companies and the new recharge-plan display requirements for Jio, Airtel and Vi. ಟೆಲಿಕಾಂ ಜಗತ್ತಿನಲ್ಲಿ ಬಿರುಗಾಳಿ! ಟ್ರಾಯ್ ಹೊಸ ಕ್ವಾಲಿಟಿ ರೂಲ್ಸ್ ವಿರುದ್ಧ ತಿರುಗಿಬಿದ್ದ BSNL! ಜಿಯೋ, ಏರ್ಟೆಲ್, ವಿಐಗೂ 30 ದಿನಗಳ ಡೆಡ್ಲೈನ್! | #TRAI #BSNL #Jio #Airtel #VodafoneIdea #TelecomRules #TRAI2026 #TelecomNews #MobileNetwork #rechargeplans 00:00 - TRAI ಹೊಸ ನಿಯಮಗಳು ಮತ್ತು ಟೆಲಿಕಾಂ ಕಂಪನಿಗಳಿಗೆ ಎಚ್ಚರಿಕೆ 01:21 - ಗ್ರಾಹಕರಿಗೆ ಸಿಗಲಿರುವ ಪ್ರಮುಖ ಲಾಭಗಳು 01:47 - ಆನ್ಲೈನ್ ಕವರೇಜ್ ಮ್ಯಾಪ್ ಕಡ್ಡಾಯ 02:08 - ಸೈಲೆಂಟ್ ಕಾಲ್ಸ್ ನಿಯಂತ್ರಣ 02:32 - ಬಿಲ್ಲಿಂಗ್, ರೀಚಾರ್ಜ್ ಸಮಸ್ಯೆಗೆ 7 ದಿನಗಳ ಗಡುವು 02:49 - 24 ಗಂಟೆ ನೆಟ್ವರ್ಕ್ ಕಟ್: ಉಚಿತ ವ್ಯಾಲಿಡಿಟಿ / ಬಿಲ್ ರಿಯಾಯಿತಿ 03:42 - TRAI ನಿಯಮಗಳಿಗೆ BSNL ವಿರೋಧವೇಕೆ? 05:40 - ದಂಡದಿಂದ ನೆಟ್ವರ್ಕ್ ಸುಧಾರಿಸಲ್ಲ: BSNL ವಾದ 07:13 - Jio, Airtel, Vi ವಿರೋಧಕ್ಕೆ ಕಾರಣವೇನು? 08:48 - ಟೆಲಿಕಾಂ ಕಂಪನಿಗಳಿಗೆ ಭಾರಿ ದಂಡ 10:06 - Jio, Airtel, Viಗೆ 30 ದಿನಗಳ ಗಡುವು 12:04 - ಅಂತಿಮ ತೀರ್ಮಾನ ಮತ್ತು ವೀಕ್ಷಕರ ಅಭಿಪ್ರಾಯ ▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್ಸೈಟ್ ಅನ್ನು ಫಾಲೋ ಮಾಡಿ, ಸಬ್ಸ್ಕ್ರೈಬ್ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard

