Share

Live Analytics

Comments 0

ನವೆಂಬರ್‌ 1 ರಿಂದ ಹೊಸ ರೂಲ್ಸ್‌, ಇನ್ಮೇಲೆ ಕಾಲ್‌ ಮಾಡಿದ್ರೆ ನಂಬರ್‌ ಬರಲ್ಲ, ಹೆಸರೇ ಬರುತ್ತೆ, CNAP ಸಿಸ್ಟಮ್ ಜಾರಿ Analytics Table

Income Estimates for ನವೆಂಬರ್‌ 1 ರಿಂದ ಹೊಸ ರೂಲ್ಸ್‌, ಇನ್ಮೇಲೆ ಕಾಲ್‌ ಮಾಡಿದ್ರೆ ನಂಬರ್‌ ಬರಲ್ಲ, ಹೆಸರೇ ಬರುತ್ತೆ, CNAP ಸಿಸ್ಟಮ್ ಜಾರಿ

Based on this YouTube video's total view count of 167K views and industry-standard rates, the estimated total earning is $118 - $336 through ad revenue. Historical data is not yet available to calculate daily, weekly, or monthly averages.

About ನವೆಂಬರ್‌ 1 ರಿಂದ ಹೊಸ ರೂಲ್ಸ್‌, ಇನ್ಮೇಲೆ ಕಾಲ್‌ ಮಾಡಿದ್ರೆ ನಂಬರ್‌ ಬರಲ್ಲ, ಹೆಸರೇ ಬರುತ್ತೆ, CNAP ಸಿಸ್ಟಮ್ ಜಾರಿ

Explore ನವೆಂಬರ್‌ 1 ರಿಂದ ಹೊಸ ರೂಲ್ಸ್‌, ಇನ್ಮೇಲೆ ಕಾಲ್‌ ಮಾಡಿದ್ರೆ ನಂಬರ್‌ ಬರಲ್ಲ, ಹೆಸರೇ ಬರುತ್ತೆ, CNAP ಸಿಸ್ಟಮ್ ಜಾರಿ with 167,962 views, 795 likes, and 77 comments. Experience the impact of this video content that has captured audience attention.

ನವೆಂಬರ್‌ 1 ರಿಂದ ಹೊಸ ರೂಲ್ಸ್‌, ಇನ್ಮೇಲೆ ಕಾಲ್‌ ಮಾಡಿದ್ರೆ ಬರೀ ನಂಬರ್‌ ಬರಲ್ಲ, ಹೆಸರೇ ಬರುತ್ತೆ, CNAP ಸಿಸ್ಟಮ್ ಜಾರಿ | New Telecom Rules From November 1: CNAP to Show Caller Name Without Truecaller? ನಮ್ಮೆಲ್ಲರ ಮೊಬೈಲ್‌ಗೆ ಅಪರಿಚಿತ ನಂಬರ್‌ನಿಂದ ಕರೆ ಬರ್ತಾನೆ ಇರ್ತಾವೆ.. ಯಾರು ಅಂತಾನೆ ಗೊತ್ತಾಗಲ್ಲ, ಸೇವ್‌ ಇದ್ದ ನಂಬರ್‌ ಆದ್ರೆ ಹೋ.. ಇವರಾ ಅಂತ ಗೊತ್ತಾಗುತ್ತೆ, ಆದ್ರೆ ಅನ್‌ನೌನ್‌ ನಂಬರ್‌ ಇಂದ ಕರೆ ಬಂದಾಗ ಯಾರು ಅಂತಾನೆ ಗೊತ್ತಾಗಲ್ಲ, ಇದು ಯಾರಿರಬಹುದು?, ನಮ್ಮ ಖಾತೆಯನ್ನೇ ಖಾಲಿ ಮಾಡಲು ಸಂಚು ರೂಪಿಸಿರುವ ಬ್ಯಾಂಕ್ ಹೆಸರಿನಲ್ಲಿ ವಂಚಿಸುವ ಸೈಬರ್ ಕಳ್ಳನಿರಬಹುದಾ?, ಅಥವಾ ಡಿಜಿಟಲ್ ಅರೆಸ್ಟ್ ಎಂದು ಬೆದರಿಸುವ ಸೈಬರ್ ಖದೀಮನ ಕಾಲ್ ಇರಬಹುದಾ ಎಂಬ ಭಯ ಮತ್ತು ಆತಂಕ ಪ್ರತಿಯೊಬ್ಬರನ್ನೂ ನಿರಂತರವಾಗಿ ಕಾಡ್ತಾ ಇರುತ್ತೆ.. ಸೋ ಹೀಗಾಗಿ ಕೇಂದ್ರ ಸರ್ಕಾರ ಈಗ ಅತ್ಯಂತ ಪ್ರಭಾವಶಾಲಿ ಹೊಸ ರೂಲ್ಸ್‌ ಅನ್ನು ಜಾರಿಗೆ ತಂದಿದೆ.. ನವೆಂಬರ್ 1ರಿಂದ ಅನ್ವಯವಾಗುವಂತೆ ದೇಶದ ಪ್ರತಿಯೊಬ್ಬ ಮೊಬೈಲ್ ಬಳಕೆದಾರನಿಗೂ ಕಾಲಿಂಗ್ ನೇಮ್ ಪ್ರೆಸೆಂಟೇಶನ್ ಅಂದರೆ CNAP ಎಂಬ ಅತ್ಯಾಧುನಿಕ ವ್ಯವಸ್ಥೆಯನ್ನು ಕಡ್ಡಾಯಗೊಳಿಸಿದೆ.. ಅಂದರೆ, ನಿಮಗೆ ಯಾರೆಲ್ಲಾ ಕರೆ ಮಾಡುತ್ತಾರೋ, ಅವರ ನಂಬರ್ ನಿಮ್ಮ ಮೊಬೈಲ್‌ನಲ್ಲಿ ಸೇವ್ ಆಗಿರಲಿ ಅಥವಾ ಇಲ್ಲದಿರಲಿ, ಅವರ ಸಿಮ್ ಕಾರ್ಡ್ ಯಾವ ಅಧಿಕೃತ ಹೆಸರಿನಲ್ಲಿ ನೋಂದಣಿಯಾಗಿದೆಯೋ ಆ ಅಸಲಿ ಹೆಸರು ನೇರವಾಗಿ ನಿಮ್ಮ ಮೊಬೈಲ್ ಸ್ಕ್ರೀನ್ ಮೇಲೆ ಕಾಣಲಿದೆ.. ಇದಕ್ಕಾಗಿ ನೀವು ಖಾಸಗಿ ಹಾಗೂ ಅಪಾಯಕಾರಿ ಡೇಟಾ ಕದಿಯುವ ಟ್ರೂಕಾಲರ್ ಆಪ್ ಡೌನ್‌ಲೋಡ್ ಮಾಡುವ ಅಗತ್ಯವೇ ಇಲ್ಲ, ಬದಲಾಗಿ ಸರ್ಕಾರಿ ಮಟ್ಟದಲ್ಲೇ ಈ ಉನ್ನತ ಮಟ್ಟದ ನೆಟ್‌ವರ್ಕ್ ಭದ್ರತೆ ಉಚಿತವಾಗಿ ಸಿಗಲಿದೆ. ಏನಿದು ನೂತನ ಸಿಎನ್‌ಎಪಿ ವ್ಯವಸ್ಥೆ?, ನವೆಂಬರ್ 1ರಿಂದ ನಿಮ್ಮ ಫೋನ್ ಸ್ಕ್ರೀನ್ ಹೇಗಿರಲಿದೆ?, ಸೈಬರ್ ವಂಚಕರಿಗೆ ಮತ್ತು ಕಿರಿಕಿರಿ ಉಂಟುಮಾಡುವ ಸ್ಪ್ಯಾಮ್ ಕಾಲ್ಸ್‌ಗಳಿಗೆ ಇದರಿಂದ ಹೇಗೆ ಬ್ರೇಕ್‌ ಬೀಳಲಿದೆ? Starting November 1, 2026, India's Department of Telecommunications (DoT) has directed telecom operators to roll out Calling Name Presentation (CNAP) across 4G and higher-generation networks. The feature will display the caller's registered name alongside their phone number, even when the number is not saved in your contacts. In this video, learn how CNAP works, how it differs from Truecaller, what Jio, Airtel, Vi and BSNL users should know, and how the system may help identify unknown and spam calls. We also explain caller privacy safeguards, international calls, business caller names and what this new telecom rule means for mobile users in India. Watch till the end and share your opinion in the comments. Truecaller ಬೇಕಿಲ್ಲ, ನವೆಂಬರ್ 1ರಿಂದ ಯಾರೇ ಕಾಲ್ ಮಾಡಿದ್ರೂ ಸ್ಕ್ರೀನ್ ಮೇಲೆ ಹೆಸರು ಪ್ರತ್ಯಕ್ಷ, ಸರ್ಕಾರದ ಹೊಸ ನಿಯಮ | No More Unknown Calls? Government's CNAP Rule Starts November 1 | #CNAP #NewTelecomRules #CallerID #Truecaller #TelecomNews #Jio #Airtel #BSNL #VodafoneIdea #technologynews 00:00 - ಪರಿಚಯ 01:34 - ಏನಿದು CNAP? 02:12 - ಕರೆ ಮಾಡುವವರ ಹೆಸರು ಹೇಗೆ ಕಾಣುತ್ತೆ? 03:26 - Truecaller vs CNAP 04:26 - ಗೌಪ್ಯತೆ ರಕ್ಷಣೆ 05:03 - ಸ್ಪ್ಯಾಮ್ ಕರೆಗಳಿಗೆ ಬ್ರೇಕ್ 05:56 - ಕಂಪನಿಗಳ ಬ್ರ್ಯಾಂಡ್ ನೇಮ್ 07:12 - TRAI ನಿಯಮಗಳು 08:22 - ಮುಕ್ತಾಯ ▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard