1,563
likes
390
comments
daily view 0
monthly view 0
Live Analytics
Comments 0
ನವೆಂಬರ್ 21 ತುಳಸಿ ವಿವಾಹ ದಾಂಪತ್ಯದಲ್ಲಿ ಪ್ರೀತಿ ಮೊದಲಿನಂತಾಗಬೇಕೆ? ತುಳಸಿಗೆ ಇದನ್ನು ಅರ್ಪಿಸಿ Tulsi vivah LIVE Analytics Table
Income Estimates for ನವೆಂಬರ್ 21 ತುಳಸಿ ವಿವಾಹ ದಾಂಪತ್ಯದಲ್ಲಿ ಪ್ರೀತಿ ಮೊದಲಿನಂತಾಗಬೇಕೆ? ತುಳಸಿಗೆ ಇದನ್ನು ಅರ್ಪಿಸಿ Tulsi vivah LIVE
Based on this YouTube video's total view count of 50.9K views and industry-standard rates, the estimated total earning is $36 - $102 through ad revenue. Historical data is not yet available to calculate daily, weekly, or monthly averages.
About ನವೆಂಬರ್ 21 ತುಳಸಿ ವಿವಾಹ ದಾಂಪತ್ಯದಲ್ಲಿ ಪ್ರೀತಿ ಮೊದಲಿನಂತಾಗಬೇಕೆ? ತುಳಸಿಗೆ ಇದನ್ನು ಅರ್ಪಿಸಿ Tulsi vivah LIVE
Explore ನವೆಂಬರ್ 21 ತುಳಸಿ ವಿವಾಹ ದಾಂಪತ್ಯದಲ್ಲಿ ಪ್ರೀತಿ ಮೊದಲಿನಂತಾಗಬೇಕೆ? ತುಳಸಿಗೆ ಇದನ್ನು ಅರ್ಪಿಸಿ Tulsi vivah LIVE with 50,964 views, 1,563 likes, and 390 comments. Experience the impact of this video content that has captured audience attention.
#live #livestream #astrology ನಮಸ್ಕಾರ ವೀಕ್ಷಕರೇ, JEETH MEDIA NETWORK ಗೆ ನಿಮಗೆ ಆತ್ಮೀಯ ಸ್ವಾಗತ. ನವೆಂಬರ್ 21ರಂದು ಬರುವ ಪವಿತ್ರ ತುಳಸಿ ವಿವಾಹದ ವಿಶೇಷ ಸಂದರ್ಭದಲ್ಲಿ, ದಾಂಪತ್ಯ ಜೀವನದಲ್ಲಿ ಪ್ರೀತಿ, ಸಾಮರಸ್ಯ ಮತ್ತು ಸಂತೋಷ ಮೊದಲಿನಂತೆ ಮರಳಿ ಬರಲು ತುಳಸಿ ದೇವಿಗೆ ಏನನ್ನು ಅರ್ಪಿಸಬೇಕು? ಗಂಡ-ಹೆಂಡತಿಯ ನಡುವಿನ ಭಿನ್ನಾಭಿಪ್ರಾಯಗಳು ದೂರವಾಗಿ, ಮನೆಯಲ್ಲಿ ನೆಮ್ಮದಿ ಮತ್ತು ಸಮೃದ್ಧಿ ನೆಲೆಸಲು ಮಾಡಬೇಕಾದ ಸರಳ ಹಾಗೂ ಅತ್ಯಂತ ಶಕ್ತಿಶಾಲಿ ಪರಿಹಾರಗಳನ್ನು ಈ ವೀಡಿಯೊದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡಲಾಗಿದೆ. ತುಳಸಿ ಕಲ್ಯಾಣದ ದಿನ ಭಕ್ತಿಯಿಂದ ಈ ಕೆಲಸವನ್ನು ಮಾಡಿ, ದಾಂಪತ್ಯ ಸುಖ ಹಾಗೂ ಶ್ರೀ ಲಕ್ಷ್ಮೀ-ನಾರಾಯಣರ ಕೃಪೆಗೆ ಪಾತ್ರರಾಗಿ. ವೀಡಿಯೊ ಉಪಯುಕ್ತವೆನಿಸಿದರೆ ಲೈಕ್ ಮಾಡಿ, ಕುಟುಂಬ ಮತ್ತು ಸ್ನೇಹಿತರೊಂದಿಗೆ ಶೇರ್ ಮಾಡಿ ಹಾಗೂ ತಪ್ಪದೆ ನಮ್ಮ ಚಾನೆಲ್ಗೆ ಸಬ್ಸ್ಕ್ರೈಬ್ ಆಗಿ ಬೆಂಬಲಿಸಿ. ಧನ್ಯವಾದಗಳು! Welcome to JEETH MEDIA NETWORK! On the auspicious occasion of Tulsi Vivah on November 21st, learn what sacred offering to make to Goddess Tulsi to restore love, harmony, and peace in married life. In this video, we share simple and highly effective spiritual remedies to resolve misunderstandings between husband and wife, remove negative energy, and invite prosperity and marital happiness into your home. Perform this sacred ritual with devotion on Tulsi Kalyanam to receive the divine blessings of Lord Vishnu and Goddess Lakshmi. If you find this video helpful, please like, share, and subscribe to our channel for more astrology and spiritual remedies. Thank you for watching! --- Disclaimer: The remedies and astrological tips shared in this video are based on traditional beliefs and practices. Viewers are advised to exercise their own discretion. if you found this video helpful, please like, share, and subscribe to JEETH MEDIA NETWORK for more spiritual and astrology updates. ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ. https://youtu.be/8A7puHgLq58 ಸಕಲ ಕಷ್ಟಕಳೆಯುತ್ತೆ ಹನುಮಾನ ಚಾಲೀಸ್ (ಸಾಹಿತ್ಯದೊಂದಿಗೆ) ಪ್ರತಿದಿನ ಬೆಳಗ್ಗೆ ಸಂಜೆ ಹನುಮಾನ ಚಾಲೀಸ್ ತಪ್ಪದೆ ಕೇಳಿ. hanuman chalisa in kannada with lyrics https://youtu.be/9UMxAYuaSFQ jeeth media network kannada jeeth media network jeet media jeeth media jeeth media network kannada live jeet media network jeeth media network kannada live today sudhindra deshpande jeeth media network kannada live play list ಜೀತ್ ಮೀಡಿಯಾ ನೆಟ್ವರ್ಕ್ Join this channel to get access to perks: https://www.youtube.com/channel/UCXFsRaRvY0QBlNC0ZCkB4ew/join For More Updates: Subscribe us @ https://www.youtube.com/c/JEETHMEDIANETWORKBANGALORE Disclaimer The information and data contained on Jeeth Media Network YouTube Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network YouTube channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above. ವೀಕ್ಷಕರ ಗಮನಕ್ಕೆ, ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard

