Share

Live Analytics

Comments 0

ರೇಷನ್ ಅಂಗ಼ಡಿ ಮುಚ್ಚಿ ಜನರ ಬ್ಯಾಂಕ್ ಖಾತೆಗೆ ಹಣ ಕೊಡ್ತಾರಾ? ಕಾಳಸಂತೆ ಮಾರಾಟಕ್ಕೆ ಬ್ರೇಕ್! | Vijay Karnataka Analytics Table

Income Estimates for ರೇಷನ್ ಅಂಗ಼ಡಿ ಮುಚ್ಚಿ ಜನರ ಬ್ಯಾಂಕ್ ಖಾತೆಗೆ ಹಣ ಕೊಡ್ತಾರಾ? ಕಾಳಸಂತೆ ಮಾರಾಟಕ್ಕೆ ಬ್ರೇಕ್! | Vijay Karnataka

Based on this YouTube video's total view count of 256K views and industry-standard rates, the estimated total earning is $179 - $513 through ad revenue. Historical data is not yet available to calculate daily, weekly, or monthly averages.

About ರೇಷನ್ ಅಂಗ಼ಡಿ ಮುಚ್ಚಿ ಜನರ ಬ್ಯಾಂಕ್ ಖಾತೆಗೆ ಹಣ ಕೊಡ್ತಾರಾ? ಕಾಳಸಂತೆ ಮಾರಾಟಕ್ಕೆ ಬ್ರೇಕ್! | Vijay Karnataka

Explore ರೇಷನ್ ಅಂಗ಼ಡಿ ಮುಚ್ಚಿ ಜನರ ಬ್ಯಾಂಕ್ ಖಾತೆಗೆ ಹಣ ಕೊಡ್ತಾರಾ? ಕಾಳಸಂತೆ ಮಾರಾಟಕ್ಕೆ ಬ್ರೇಕ್! | Vijay Karnataka with 256,316 views, 775 likes, and 88 comments. Experience the impact of this video content that has captured audience attention.

ರೇಷನ್ ಅಂಗ಼ಡಿ ಮುಚ್ಚಿ ಜನರ ಬ್ಯಾಂಕ್ ಖಾತೆಗೆ ಹಣ ಕೊಡ್ತಾರಾ? ಕಾಳಸಂತೆ ಮಾರಾಟಕ್ಕೆ ಬ್ರೇಕ್! | Will Ration Shops Be Closed and Money Credited Directly to People's Bank Accounts? Putting a Brake on Black Market Sales! | Vijay Karnataka ದೇಶದಲ್ಲಿ ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿದಾರರಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ನೀಡಲಾಗುತ್ತಿರುವ ಅಕ್ಕಿ, ಗೋಧಿ ಸೇರಿದಂತೆ ಆಹಾರಧಾನ್ಯಗಳ ಬದಲಿಗೆ ನೇರವಾಗಿ ಹಣ ನೀಡುವ ಯೋಜನೆ ಜಾರಿಯಲ್ಲಿದೆ. ಕೇಂದ್ರ ಸರ್ಕಾರ ಈ ವ್ಯವಸ್ಥೆಯನ್ನು ಹಲವು ವರ್ಷಗಳ ಹಿಂದೆಯೇ ಪ್ರಾಯೋಗಿಕವಾಗಿ ಆರಂಭಿಸಿತ್ತು. ಈಗ ಅದಕ್ಕೆ ಮತ್ತೊಂದು ಹೊಸ ತಂತ್ರಜ್ಞಾನವನ್ನು ಸೇರಿಸಿದೆ. ಅದರಲ್ಲೂ 2026ರಲ್ಲಿ ಕೇಂದ್ರ ಸರ್ಕಾರ ರಿಸರ್ವ್ ಬ್ಯಾಂಕ್‌ನ ಡಿಜಿಟಲ್ ರೂಪಾಯಿ ಅಂದರೆ CBDC ಮೂಲಕ ಆಹಾರ ಸಬ್ಸಿಡಿ ನೀಡುವ ಹೊಸ ಪ್ರಯೋಗ ಆರಂಭಿಸಿದೆ. ಇಲ್ಲಿ ಗಮನಿಸಬೇಕಾದ ಪ್ರಮುಖ ವಿಚಾರ ಏನೆಂದರೆ, ಸರ್ಕಾರ ಎಲ್ಲ ಬಿಪಿಎಲ್ ಕುಟುಂಬಗಳಿಗೂ ರೇಷನ್ ನಿಲ್ಲಿಸಿ ಹಣ ಕೊಡಲು ನಿರ್ಧರಿಸಿಲ್ಲ. ಆಯ್ದ ಪ್ರದೇಶಗಳಲ್ಲಿ ಮಾತ್ರ ಈ ವ್ಯವಸ್ಥೆ ಜಾರಿಗೊಳಿಸಿದೆ. ಉಳಿದ ರಾಜ್ಯದಲ್ಲಿ ಪಡಿತರ ವ್ಯವಸ್ಥೆಯ ಮೂಲಕವೇ ಅಂದರೇ ರೇಷನ್ ಅಂಗಡಿಗಳ ಮೂಲಕವೇ ಉಚಿತ ಆಹಾರಧಾನ್ಯ ವಿತರಣೆ ಮುಂದುವರಿದಿದೆ. The central government has implemented a scheme to directly disburse cash to BPL and Antyodaya ration cardholders through fair price shops instead of providing food grains like rice and wheat. Having initiated this system on a pilot basis several years ago, the central government has now integrated cutting-edge technology into it. Specifically, in 2026, the central government launched a novel experiment to disburse food subsidies through the Reserve Bank of India’s digital currency, CBDC (Central Bank Digital Currency). ದೇಶದ ನಾಲ್ಕು ಪ್ರದೇಶಗಳಲ್ಲಿ ಡಿಜಿಟಲ್ ಪ್ರಯೋಗ, ಒಬ್ಬರಿಗೆ ₹186! ಕರ್ನಾಟಕಕ್ಕೂ ಬರಲಿದೆಯಾ ಹೊಸ ಯೋಜನೆ? | Digital Experiment in Four Regions of the Country, ₹186 Per Person! Is the New Scheme Coming to Karnataka Too? | #DigitalRupee #CBDC #RationCard #FoodSubsidy #ReserveBankOfIndia #IndianEconomy #vijaykarnataka 00:00 ವೀಡಿಯೊದ ಆರಂಭ 01:25 ಪ್ರಾಯೋಗಿಕವಾಗಿ ಈ ವ್ಯವಸ್ಥೆ ಜಾರಿಗೆ 03:00 ಡಿಜಿಟಲ್ ಪ್ರಯೋಗವನ್ನು ಜಾರಿಗೆ ತಂದಿರುವ ಕುರಿತು ಮಾಹಿತಿ 04:40 ರೇಷನ್ ನಿಲ್ಲಿಸಿ ಹಣ ನೀಡಲು ಸರ್ಕಾರ ನಿರ್ಧರಿಸಿದೆಯೇ 05:30 ಉಚಿತ ಆಹಾರಧಾನ್ಯಗಳ ವಿತರಣೆ ಮುಂದುವರಿಕೆ 06:15 ಕಾಳಸಂತೆ ಮಾರಾಟಕ್ಕೆ (Black Market) ಬ್ರೇಕ್ 07:00 ಡಿಜಿಟಲ್ ಕರೆನ್ಸಿ ಮತ್ತು ನೇರ ಹಣ ವರ್ಗಾವಣೆ ವ್ಯವಸ್ಥೆ 08:35 ಈ ಯೋಜನೆಯ ಪರ ಮತ್ತು ವಿರೋಧ 09:20 ಪಡಿತರ ಚೀಟಿದಾರರಿಗೆ ಅಕ್ಕಿ ಮುಖ್ಯವೋ ಅಥವಾ ನೇರ ಹಣ ವರ್ಗಾವಣೆ 10:50 ಭವಿಷ್ಯದಲ್ಲಿ ಪಡಿತರ ವ್ಯವಸ್ಥೆಯಲ್ಲಿ ಆಗಬಹುದಾದ ಸಂಭಾವ್ಯ ಬದಲಾವಣೆ 11:35 ಈ ಯೋಜನೆಯಿಂದ ಬಡವರಿಗೆ ಸಿಗುವ ಲಾಭ 13:35 ಮುಕ್ತಾಯ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard