

ಗಗನದಲಿ ಮಳೆಯ ದಿನ ಗುಡುಗಿನ ತನನ - HD ವಿಡಿಯೋ ಸಾಂಗ್ - ರವಿಚಂದ್ರನ್, ಮೋಹಿನಿ - ಮನೋ, ಕೆ.ಎಸ್.ಚಿತ್ರ - ಹಂಸಲೇಖ
25,102,728
Socialcounts.Org
44,018
likes
1,118
comments
daily view 0
monthly view 0
Live Analytics
Comments 0
ಗಗನದಲಿ ಮಳೆಯ ದಿನ ಗುಡುಗಿನ ತನನ - HD ವಿಡಿಯೋ ಸಾಂಗ್ - ರವಿಚಂದ್ರನ್, ಮೋಹಿನಿ - ಮನೋ, ಕೆ.ಎಸ್.ಚಿತ್ರ - ಹಂಸಲೇಖ Analytics Table
Income Estimates for ಗಗನದಲಿ ಮಳೆಯ ದಿನ ಗುಡುಗಿನ ತನನ - HD ವಿಡಿಯೋ ಸಾಂಗ್ - ರವಿಚಂದ್ರನ್, ಮೋಹಿನಿ - ಮನೋ, ಕೆ.ಎಸ್.ಚಿತ್ರ - ಹಂಸಲೇಖ
Based on this YouTube video's total view count of 25.1M views and industry-standard rates, the estimated total earning is $17.5K - $50.2K through ad revenue. Historical data is not yet available to calculate daily, weekly, or monthly averages.
About ಗಗನದಲಿ ಮಳೆಯ ದಿನ ಗುಡುಗಿನ ತನನ - HD ವಿಡಿಯೋ ಸಾಂಗ್ - ರವಿಚಂದ್ರನ್, ಮೋಹಿನಿ - ಮನೋ, ಕೆ.ಎಸ್.ಚಿತ್ರ - ಹಂಸಲೇಖ
Explore ಗಗನದಲಿ ಮಳೆಯ ದಿನ ಗುಡುಗಿನ ತನನ - HD ವಿಡಿಯೋ ಸಾಂಗ್ - ರವಿಚಂದ್ರನ್, ಮೋಹಿನಿ - ಮನೋ, ಕೆ.ಎಸ್.ಚಿತ್ರ - ಹಂಸಲೇಖ with 25,102,728 views, 44,018 likes, and 1,118 comments. Experience the impact of this video content that has captured audience attention.
Song: Gaganadali Maleyadina - HD Video Kannada Movie: Sri Ramachandra Actor: Ravichandran, Mohini Music: Hamsalekha Singer: Manu, K.S.Chithra Lyrics: Hamsalekha Year :1992 Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Sriramachandra – ಶ್ರೀರಾಮಚಂದ್ರ 1992*SGV Gaganadali Maleyadina Song Lyrics In Kannada: ಲಲಲಲಲಲಾಲಾಲಾಲಾ...ಲಲಾಲಾಲಾಲಾಲಾಲಾ.... ಲಲಲಲಲಲಾಲಾಲಾಲಾ...ಲಲಾಲಾಲಾಲಾಲಾಲಾ.... ಓಓಓಓಓಓಓಓ....ಓ..ಓ..ಓ..(ಓಓಓಓಓಓಓ....ಓ..ಓ..ಓ..) ಅಯ್ಯೊ ರಾಮಾ ಇಲ್ಲೇನ್ ನೋಡ್ತಾ ಇದೀಯಾ (ನೋಡ್ತಾ ಇಲ್ಲ ಕಣ್ ಮುಚ್ಚಿಕೊಂಡು ಕೇಳ್ತಾ ಇದ್ದೀನಿ..ಹಾಡು ಅಂದ್ರೆ ನಾನು ಹಾಡ್ತೀನಿ) ಹಹಹಹಹಾ.. ಹಾಡ್ತೀಯ (ಹ..ಹಾ..ಹಾ..ಹಾ.. ನೋಡ್ತೀಯಾ..) ಗಗನದಲಿ ಮಳೆಯದಿನ ಗುಡುಗಿನ ತನನಾ ಆ ತನನದಿನಾ ಧರಣಿಯಲೀ ಹಸುರಿನ ಜನನಾ (ಗಗನಘನ ಗುಡುಗೊದಿನ ಮಳೆಮಳೆ ಜನನಾ.. ಆ ಜನನದಿನಾ ಧರಣಿದನಾ ಹಸುರಿನ ಜನನಾ) ಮಲೆನಾಡಿನಾ ಮಳೆಹಾಡಿನಾ ಪಿಸುಮಾತಿನಾ ಹೊಸತನಾ.. ಸವಿದೆನಾ.. ಗಗನದಲಿ ಮಳೆಯದಿನ ಗುಡುಗಿನ ತನನಾ ಆ ತನನದಿನಾ ಧರಣಿಯಲೀ ಹಸುರಿನ ಜನನಾ ಮಲೆನಾಡಿನಾ (ಮಲೆನಾಡಿನ) ಮಳೆಹಾಡಿನಾ (ಮಳೆಹಾಡಿನ) ಪಿಸುಮಾತಿನಾ (ಪಿಸುಮಾತಿನ) ಹೊಸತನಾ.. (ಹೊಸತನ) ಸವಿದೆನಾ.. (ಸವಿದೆನಾ..) ಘಮ ಘಮ ಸುಮ ಘಮ ಘಮ ಸುಮಗಾನದಲ್ಲಿ ಮಿಣಿಮಿಣಿ ಇಮನಾಮನೀ (ಮಿಣಿ ಮನಿ ಚುಣಿ ಮಣಿ ಮಣಿ ಘಮಗಾನದಲ್ಲೀ ಸುಮಸುಮ ಘಮನಾಘಮಾ.. ಹಹಹಾ..) ಹನಿಯಿಂದಾ ಸುಮವಾಗೀ ಸುಮದಾ ಮೇಲೆ ಹನಿಮಣೀ... ದಿನ ಅರಳಿ ಮರಳಿ ಅರಳಿ ಮರಳಿ ಅರಳುವಾ... ನವಸಂತಾನಗಾಯನಾ.. (ದಿನ ಅರಳಿ ಅರಳಿ ಮರಳಿ ಮರಳಿ ಅರಳುವಾ... ಹೊಯ್ ವನಸಂತಾನಗಾಯನಾ.. ಗಗನದಲಿ ಮಳೆಯದಿನ ಗುಡುಗಿನ ತನನಾ ಆ ತನನದಿನಾ ಧರಣಿಯಲೀ ಹಸುರಿನ ಜನನಾ ಮಲೆನಾಡಿನಾ) ಮಲೆನಾಡಿನ (ಮಳೆಹಾಡಿನಾ) ಮಳೆಹಾಡಿನ (ಪಿಸುಮಾತಿನಾ) ಪಿಸುಮಾತಿನ (ಹೊಸತನಾ..) ಹೊಸತನ (ಸವಿದೆನಾ..) ಸವಿದೆನಾ.. ಎಲೆ ಎಲೆ ಚಿಗುರುವ ಕಲೆ ಬರಮಾಳಿಗೇಲೀ ನಲಿಸು ರಾಗ ಎಲೆಗಳೇ... (ಎಲೆ ಎಲೆ ಚಿಗುರುವ ಎಲೆ ಮರಮಾಳಿಗೇಲೀ ಕಲೆಸು ರಾಗ ಎಲೆಗಳೇ...) ಗಿಳಿಗಳಿಗೇ.. ನೆರಳಾಗೀ.. ನೆರಳಿಗೆ ಹಲವಾ ಎಲೇ.. ದಿನ ಚಿಗುರಿ ಉದುರಿ ಚೆದುರಿ ಮುದುರಿ ಚಿಗುರುವಾ.. ಎಳೆಹೂ ಹನಿಯೆ ಜೀವನಾ.. (ದಿನ ಚಿಗುರಿ ಉದುರಿ ಚೆದುರಿ ಮುದುರಿ ಚಿಗುರುವಾ..ಹೊ ಎಳೆಹೂ ಹನಿಯೆ ಜೀವನಾ..) ಗಗನದಲಿ ಮಳೆಯದಿನ ಗುಡುಗಿನ ತನನಾ (ಆ ತನನದಿನಾ ಧರಣಿಯಲೀ ಹಸುರಿನ ಜನನಾ) ಮಲೆನಾಡಿನಾ (ಮಳೆಹಾಡಿನಾ..) ಪಿಸುಮಾತಿನಾ (ಹೊಸತನಾ..) ಓ.. ಸವಿದೆನಾ.. (ಸವಿದೆನಾ.. ಹಹಹಹಹಹಾ..)
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard