847
likes
28
comments
daily view 0
monthly view 0
Live Analytics
Comments 0
Donald Trump PERM Ban: ಗ್ರೀನ್ ಕಾರ್ಡ್ ಬ್ಯಾನ್: ಟ್ರಂಪ್ಗೆ TCS, Infosys ಕೊಟ್ಟ ಮಾಸ್ಟರ್ ಚೆಕ್ಮೇಟ್! ಏನಿದು? Analytics Table
Income Estimates for Donald Trump PERM Ban: ಗ್ರೀನ್ ಕಾರ್ಡ್ ಬ್ಯಾನ್: ಟ್ರಂಪ್ಗೆ TCS, Infosys ಕೊಟ್ಟ ಮಾಸ್ಟರ್ ಚೆಕ್ಮೇಟ್! ಏನಿದು?
Based on this YouTube video's total view count of 154K views and industry-standard rates, the estimated total earning is $108 - $309 through ad revenue. Historical data is not yet available to calculate daily, weekly, or monthly averages.
About Donald Trump PERM Ban: ಗ್ರೀನ್ ಕಾರ್ಡ್ ಬ್ಯಾನ್: ಟ್ರಂಪ್ಗೆ TCS, Infosys ಕೊಟ್ಟ ಮಾಸ್ಟರ್ ಚೆಕ್ಮೇಟ್! ಏನಿದು?
Explore Donald Trump PERM Ban: ಗ್ರೀನ್ ಕಾರ್ಡ್ ಬ್ಯಾನ್: ಟ್ರಂಪ್ಗೆ TCS, Infosys ಕೊಟ್ಟ ಮಾಸ್ಟರ್ ಚೆಕ್ಮೇಟ್! ಏನಿದು? with 154,282 views, 847 likes, and 28 comments. Experience the impact of this video content that has captured audience attention.
Donald Trump PERM Ban: ಗ್ರೀನ್ ಕಾರ್ಡ್ ಬ್ಯಾನ್: ಟ್ರಂಪ್ಗೆ TCS, Infosys ಕೊಟ್ಟ ಮಾಸ್ಟರ್ ಚೆಕ್ಮೇಟ್! ಏನಿದು? | Trump PERM Ban Explained: Why TCS, Infosys & Indian IT Stocks Rose | Green Card Impact ಅಮೆರಿಕ ಭಾರತದ ಐಟಿ ಕಂಪನಿಗಳ ಗ್ರೀನ್ ಕಾರ್ಡ್ ಬಾಗಿಲನ್ನೇ ಮುಚ್ಚಿಬಿಡ್ತು! ಇನ್ನು ಭಾರತೀಯ ಐಟಿ ಇಂಡಸ್ಟ್ರಿ ಮುಳುಗೇ ಹೋಯ್ತು ಅಂತ ಎಲ್ಲರೂ ಅಂದುಕೊಂಡ ಬೆನ್ನಲ್ಲೇ... ಮರುದಿನವೇ ಷೇರು ಮಾರುಕಟ್ಟೆಯಲ್ಲಿ TCS, ಇನ್ಫೋಸಿಸ್ ಷೇರುಗಳು ರಾಕೆಟ್ ವೇಗದಲ್ಲಿ ಜಿಗಿದುಬಿಟ್ಟವು! ಅಮೆರಿಕ ಹೊಡೆದ ಪೆಟ್ಟಿಗೆ ಕುಸಿಯಬೇಕಿದ್ದ ನಮ್ಮ ಕಂಪನಿಗಳು, ಟ್ರಂಪ್ ಸರ್ಕಾರಕ್ಕೇ ತಿರುಗುಬಾಣ ಎಸೆದಿದ್ದು ಹೇಗೆ? ಭಾರತದ ದಿಗ್ಗಜ ಐಟಿ ಕಂಪನಿಗಳಾದ ಟಿಸಿಎಸ್, ಇನ್ಫೋಸಿಸ್, ವಿಪ್ರೋ, ಹೆಚ್ಸಿಎಲ್ ಟೆಕ್ ಸೇರಿದಂತೆ ಪ್ರಮುಖ ಕಂಪನಿಗಳನ್ನು ಅಮೆರಿಕದ ಲೇಬರ್ ಡಿಪಾರ್ಟ್ಮೆಂಟ್ ಗ್ರೀನ್ ಕಾರ್ಡ್ ಪ್ರೋಗ್ರಾಂನಿಂದ ದಿಢೀರ್ ಅಂತ ಅಮಾನತು ಮಾಡಿದೆ. ಆದ್ರೆ ಮರುದಿನವೇ ಶೇರ್ ಮಾರ್ಕೆಟ್ನಲ್ಲಿ ಏನಾಯ್ತು ಗೊತ್ತಾ? ಐಟಿ ಷೇರುಗಳು ಬಿದ್ದು ಹೋಗುವ ಬದಲು ರಾಕೆಟ್ ವೇಗದಲ್ಲಿ ಜಿಗಿದುಬಿಟ್ಟವು! ಅಮೆರಿಕ ಇಷ್ಟೊಂದು ದೊಡ್ಡ ಹೊಡೆತ ಕೊಟ್ಟರೂ ನಮ್ಮ ಭಾರತೀಯ ಐಟಿ ಕಂಪನಿಗಳು ಕೂಲ್ ಆಗಿರೋಕೆ ಕಾರಣ ಏನು? ಡೊನಾಲ್ಡ್ ಟ್ರಂಪ್ ಗ್ರೀನ್ ಕಾರ್ಡ್ ಬಾಗಿಲು ಮುಚ್ಚುವ ಮೊದಲೇ ನಮ್ಮ ಕಂಪನಿಗಳು ಮಾಡಿಕೊಂಡಿದ್ದ ಆ ಮಾಸ್ಟರ್ ಪ್ಲಾನ್ ಎಂಥದ್ದು? ಅಮೆರಿಕದ ಈ ನಿರ್ಧಾರಕ್ಕೆ ಜೆಡಿ ವ್ಯಾನ್ಸ್ ಹೇಳಿಕೆ ಮತ್ತು ಭಾರತ ಕೊಟ್ಟ ಖಡಕ್ ತಿರುಗೇಟು ಏನು? Did Donald Trump’s PERM restrictions on major technology companies create an unexpected challenge for Indian IT firms? Despite concerns over green card sponsorship, shares of TCS, Infosys, Wipro and HCLTech reportedly rallied, raising questions about the industry's preparedness for tighter US immigration rules. In this explainer, we break down the US Department of Labor’s action involving the PERM (Permanent Labor Certification) program, its potential impact on Indian IT companies, and why their reduced dependence on work visas could limit immediate business disruption. In this video, we explain: What is the PERM program, and how does it relate to employment-based green cards? Why were major IT companies reportedly suspended from the program? Why did Indian IT stocks rise despite immigration-related concerns? How are TCS, Infosys, Wipro and HCLTech reducing visa dependence? What are offshore delivery centres and nearshoring strategies? How have H-1B approvals for major Indian IT companies changed? Could tighter immigration rules affect Indian tech workers in the long term? Watch the full video to understand the possible implications for Indian IT companies, their employees and the US technology industry. Subscribe to Vijay Karnataka for the latest business news, technology updates and financial explainers. 00:00 – ಗ್ರೀನ್ ಕಾರ್ಡ್ ನಿರ್ಬಂಧ 01:09 – PERM ಪ್ರೋಗ್ರಾಂ ವಿವಾದ 02:18 – ಐಟಿ ಷೇರುಗಳ ಏರಿಕೆ 02:36 – ವೀಸಾ ಅವಲಂಬನೆಗೆ ಬ್ರೇಕ್ 04:14 – ನಿಯರ್ಶೋರಿಂಗ್ ತಂತ್ರ 05:43 – ಐಟಿ ಕಂಪನಿಗಳ ಯೋಜನೆ 07:20 – H-1B ವೀಸಾ ಟ್ರೆಂಡ್ 08:28 – ಅಮೆರಿಕಕ್ಕೆ ಟೆಕ್ಕಿಗಳ ಕೊಡುಗೆ 09:36 – ಭವಿಷ್ಯದ ಸವಾಲುಗಳು ಅಮೆರಿಕದ PERM ಪ್ರೋಗ್ರಾಂನಿಂದ ಭಾರತೀಯ ಕಂಪನಿಗಳು ಹೊರಕ್ಕೆ: ಟ್ರಂಪ್ ಎಸೆದ ದಾಳ ಉಲ್ಟಾ ಆಗಿದ್ದು ಹೇಗೆ? | US PERM Restrictions Explained: What It Means for Indian IT Companies | #Trump #PERMBan #GreenCard #IndianIT #TCS #Infosys #H1BVisa #StockMarket #USImmigration #VijayaKarnataka ▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್ಸೈಟ್ ಅನ್ನು ಫಾಲೋ ಮಾಡಿ, ಸಬ್ಸ್ಕ್ರೈಬ್ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard

