

Mysuru Dasara Accident: ಬನ್ನಿಮಂಟಪ ಮೈದಾನದಲ್ಲಿ ಸಾಹಸ ಪ್ರದರ್ಶನ ತಾಲೀಮು ವೇಳೆ ಗಂಭೀರ ಅವಘಡ!
227,757
Socialcounts.Org
710
likes
4
comments
daily view 0
monthly view 0
Live Analytics
Comments 0
Mysuru Dasara Accident: ಬನ್ನಿಮಂಟಪ ಮೈದಾನದಲ್ಲಿ ಸಾಹಸ ಪ್ರದರ್ಶನ ತಾಲೀಮು ವೇಳೆ ಗಂಭೀರ ಅವಘಡ! Analytics Table
Income Estimates for Mysuru Dasara Accident: ಬನ್ನಿಮಂಟಪ ಮೈದಾನದಲ್ಲಿ ಸಾಹಸ ಪ್ರದರ್ಶನ ತಾಲೀಮು ವೇಳೆ ಗಂಭೀರ ಅವಘಡ!
Based on this YouTube video's total view count of 227K views and industry-standard rates, the estimated total earning is $159 - $456 through ad revenue. Historical data is not yet available to calculate daily, weekly, or monthly averages.
About Mysuru Dasara Accident: ಬನ್ನಿಮಂಟಪ ಮೈದಾನದಲ್ಲಿ ಸಾಹಸ ಪ್ರದರ್ಶನ ತಾಲೀಮು ವೇಳೆ ಗಂಭೀರ ಅವಘಡ!
Explore Mysuru Dasara Accident: ಬನ್ನಿಮಂಟಪ ಮೈದಾನದಲ್ಲಿ ಸಾಹಸ ಪ್ರದರ್ಶನ ತಾಲೀಮು ವೇಳೆ ಗಂಭೀರ ಅವಘಡ! with 227,757 views, 710 likes, and 4 comments. Experience the impact of this video content that has captured audience attention.
Mysuru Dasara Accident: ಬನ್ನಿಮಂಟಪ ಮೈದಾನದಲ್ಲಿ ಸಾಹಸ ಪ್ರದರ್ಶನ ತಾಲೀಮು ವೇಳೆ ಗಂಭೀರ ಅವಘಡ! ವಿಶ್ವಪ್ರಸಿದ್ಧ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಸಿದ್ಧತೆಗಳ ನಡುವೆಯೇ ಮತ್ತೊಂದು ಅಚಾತುರ್ಯ ಹಾಗೂ ಅವಘಡ ಸಂಭವಿಸಿದೆ. ಮೈಸೂರಿನ ಬನ್ನಿಮಂಟಪದ ಟಾರ್ಚ್ ಲೈಟ್ ಪರೇಡ್ ಮೈದಾನದಲ್ಲಿ ಪಂಜಿನ ಕವಾಯತು ರಿಹರ್ಸಲ್ ವೇಳೆ ಪೊಲೀಸ್ ಬೈಕ್ಗಳ ನಡುವೆ ಮುಖಾಮುಖಿ ಭೀಕರ ಅಪಘಾತ ಸಂಭವಿಸಿದೆ. ಸಶಸ್ತ್ರ ಪೊಲೀಸ್ ಮೋಟಾರ್ ಸೈಕಲ್ ಪ್ರದರ್ಶನದ ಸಾಹಸ ಕಸರತ್ತುಗಳ ತಾಲೀಮು ನಡೆಯುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದ್ದು, ಅಪಘಾತದ ತೀವ್ರತೆಗೆ ಬೈಕ್ ಸವಾರರಿಗೆ ಗಂಭೀರ ಗಾಯಗಳಾಗಿವೆ. ನಾಳಿನ ರಿಹರ್ಸಲ್ ಹಾಗೂ ನಾಡಿದ್ದು ನಡೆಯಲಿರುವ ಪ್ರತಿಷ್ಠಿತ ದಸರಾ ಟಾರ್ಚ್ಲೈಟ್ ಪರೇಡ್ಗಾಗಿ ಸಿದ್ಧತೆಗಳು ಭರದಿಂದ ಸಾಗುತ್ತಿದ್ದ ವೇಳೆ ಈ ಅನಾಹುತವಾಗಿದ್ದು, ತಕ್ಷಣವೇ ಎಚ್ಚೆತ್ತ ಪೊಲೀಸರು ಕಸರತ್ತನ್ನು ಅರ್ಧಕ್ಕೆ ಮೊಟಕುಗೊಳಿಸಿ ಹೊರನಡೆದಿದ್ದಾರೆ. ಘಟನೆಯ ಸಂಪೂರ್ಣ ವಿವರಗಳು ಇಲ್ಲಿವೆ. Amidst preparations for the world-famous Mysuru Dasara festival, another unfortunate mishap has occurred during the rehearsals. A serious head-on collision took place between police motorcycles during the torchlight parade rehearsal at the Bannimantap grounds in Mysuru. The accident occurred while rehearsals for the armed police motorcycle stunt performances were underway, resulting in severe injuries to the bike riders. The collision happened during intense training sessions for tomorrow's rehearsal and the upcoming Dasara Torchlight Parade, prompting the police to abruptly halt the drills midway. Here are the complete details of the incident. #tv5kannada #kannadanews #tv5kannadalive #tv5karnataka #mysurudasara #bannimantap #torchlightparade #dasaraaccident #mysurunews #karnatakanews ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉 https://youtu.be/WV2uIrHGoZ4 ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK: https://www.facebook.com/tv5kannadatv/ 👉 FOLLOW US ON TWITTER: https://twitter.com/TV5kannada 👉 FOLLOW US ON INSTAGRAM: https://www.instagram.com/tv5kannada/ 👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard