

Yaaru Thiliyaru Ninna Song With Full Dialogue - Babruvahana - Dr Rajkumar - PB Srinivas
11,738,991
Socialcounts.Org
66,700
likes
1,477
comments
daily view 0
monthly view 0
Live Analytics
Comments 0
Yaaru Thiliyaru Ninna Song With Full Dialogue - Babruvahana - Dr Rajkumar - PB Srinivas Analytics Table
Income Estimates for Yaaru Thiliyaru Ninna Song With Full Dialogue - Babruvahana - Dr Rajkumar - PB Srinivas
Based on this YouTube video's total view count of 11.7M views and industry-standard rates, the estimated total earning is $8.21K - $23.4K through ad revenue. Historical data is not yet available to calculate daily, weekly, or monthly averages.
About Yaaru Thiliyaru Ninna Song With Full Dialogue - Babruvahana - Dr Rajkumar - PB Srinivas
Explore Yaaru Thiliyaru Ninna Song With Full Dialogue - Babruvahana - Dr Rajkumar - PB Srinivas with 11,738,991 views, 66,700 likes, and 1,477 comments. Experience the impact of this video content that has captured audience attention.
Babruvahana Kannada Movie Song: Yaaru Thiliyaru Ninna Bhujabalada - HD Video Actor: Dr Rajkumar (Dual Role), B Sarojadevi, Kanchana Music: T G Lingappa Singer: P B Srinivas, Dr Rajkumar Lyrics: Hunsur Krishnamurthy Director & Dialogue: Hunsur Krishnamurthy Year :1977 Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Babruvahana – ಬಬ್ರುವಾಹನ1977*SGV Dialogue and Song Lyrics In Kannada: ಬಬ್ರುವಾಹನ: ಏನು ಪಾರ್ಥಾ, ಕೆಂಗಣ್ಣಿನಿಂದ ನೋಡಿ ನನ್ನನ್ನು ಗೆಲ್ಲಲಾರೆ. ಈಗ ಆ ಶಕ್ತಿ ನಿನ್ನಲ್ಲಿಲ್ಲ. ಪರಮ ಪತಿವ್ರತೆಯನ್ನು ನಿಂಧಿಸಿದ ಮರುಕ್ಷಣವೆ, ನಿನ್ನ ಪುಣ್ಯವೆಲ್ಲಾ ಹುರಿದುಹೋಗಿ, ಪಾಪದ ಮೂಟೆ ಹೆಗಲು ಹತ್ತಿದೆ. ಮ್! ಎತ್ತು ನಿನ್ನ ಗಾಂಢೀವ, ಹೂಡು ಪರಮೇಶ್ವರನು ಕೊಟ್ಟ ಆ ಪಾಶುಪತಾಸ್ತ್ರ. ಶಿವನನ್ನು ಗೆದ್ದ ಶೌರ್ಯ ನನಗೂ ಸ್ವಲ್ಪ ತಿಳಿಯಲಿ. ಅಥವ ಶಿವನನ್ನು ಗೆದ್ದೇ ಎಂಬ ನಿನ್ನ ಅಹಂಕಾರವ ನನ್ನಿಂದಲೇ ಮಣ್ಣಾಗಲಿ. ಅರ್ಜುನ: ಮದಾಂಧ! ಅವರಿವರನ್ನು ಕೊಂದೆ ಎಂಬ ಅಹಂಕಾರದಿಂದ ಕೊಬ್ಬಿರುವ ಮೂರ್ಖ. ಸುರಲೋಕಕ್ಕೆ ಸೋಪಾನ ಕಟ್ಟಿ, ಮತ್ಸ್ಯ ಯಂತ್ರವನ್ನು ಭೇಧಿಸಿ, ರಣರಂಗದಲ್ಲಿ ವೀರವಿಹಾರ ಮಾಡಿದ ಅರ್ಜುನನ ಭುಜಬಲದ ಪರಾಕ್ರಮ ನಿನಗೇನು ತಿಳಿದಿದೆಯೊ. ಹಾಡು: ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮಾ ಸಮರದೊಳ್ ಆರ್ಜಿಸಿದ ಆ ನಿನ್ನ ವಿಜಯಗಳ ಮರ್ಮಾ ಎಲ್ಲದಕು ಕಾರಣನು ಶ್ರೀ ಕೃಷ್ಣ ಪರಮಾತ್ಮಾ ಹಗಲಿರುಳು ನೆರಳಂತೆ ತಲೆಕಾಯಿದು ಕಾಪಾಡಿ ಜಯವ ತಂದಿಟ್ಟ ಆ ಯದುನಂದನಾ ಅವನಿಲ್ಲದೆ ಬಂದ ನೀನು ತೃಣಕ್ಕೆ ಸಮಾನಾ ಅರ್ಜುನ: ಅಸಹಾಯ ಶೂರ ನಾ ಅಕ್ಷೀಣ ಬಲನೊ ಹರನೊಡನೆ ಹೋರಾಡಿ ಪಶುಪತವಂ ಪಡೆದವನೋ ಅಗ್ರಹ್ಯಾದೊಳಗುರಂಗೊ ಅರಿಗರಂ ವಿಗ್ರಹಿಸೊ ವ್ಯಾಘ್ರನೀವನೊ, ಉಗ್ರಪ್ರತಾಪೀ ಬಬ್ರುವಾಹನ: ಓ ಹೊ ಹೊ ಹೋ ಉಗ್ರಪ್ರತಾಪಿ ಹಾಂ! ಸಭೆಯೊಳಗೆ ದ್ರೌಪದಿಯ ಸೀರೆಯನು ಸೆಳೆವಾಗ ಎಲ್ಲಿ ಅಡಗಿತ್ತೋ ಈ ನಿನ್ನ ಶೌರ್ಯಾ ನೂಪುರಂಗಳ ಕಟ್ಟಿ ನಟಿಸಿ ತಕಥೈ ಎಂದು ನಾಟ್ಯ ಕಳಿಸಿದ ನಪುಂಸಕ ನೀನು ಚಕ್ರವ್ಯೂಹದೆ ನುಗ್ಗಿ ಛಲದಿಂದ ಛೇಡಿಸದೆ ಮಗನನ್ನು ಬಲಿಕೊಟ್ಟ ಭ್ರಷ್ಟಾ ನೀನು ಗಂಡುಗಲಿಗಳ ಗೆಲ್ಲೊ ಗುಂಡಿಗೆಯು ನಿನಗೆಲ್ಲೊ ಖಂಡಿಸದೆ ಉಳಿಸುವೆ ಹೋಗೋ ಹೊಗೆಲೊ ಶಿಖಂಡೀ ಅರ್ಜುನ: ಫಡಫಡಾ ಶಿಖಂಡಿ ಎಂದಡಿಗಡಿಗೆ ನುಡಿಯ ಬೇಡೋ ಮೂಢ ಭಂಡರದೆ ಗುಂಡಿಗೆಯ ಖಂಡಿಸುತ ರಣಚಂಡಿಗೌತಣವೀವ ಈ ಗಾಂಢೀವಿ ಗಂಡುಗಲಿಗಳ ಗಂಡ ಉದ್ದಂಡ ಭೂಮಂಡಲದೊಳ ಖಂಡ ಕೀರ್ತಿ ಪ್ರಚಂಡ ಬಬ್ರುವಾಹನ: ಚಂಡನೋ ಪ್ರಚಂಡನೋ ಪುಂಡನೋ ನಿರ್ಧರಿಸುವುದು ರಣರಂಗಾ ಹೂಡು ಬಾಣಗಳ ಮಾಡುವೆ ಮಾನಭಂಗಾ ಅರ್ಜುನ: ಕದನದೊಳ್ ಕಲಿ ಪಾರ್ಥನಂ ಕೆಣಕಿ ಉಳಿದವರಿಲ್ಲ ಬಬ್ರುವಾಹನ: ಅಬ್ಬರಿಸಿ ಬೊಬ್ಬಿರಿದಿರಿಲ್ಲಾರಿಗೂ ಭಯವಿಲ್ಲಾ ಅರ್ಜುನ: ಆರ್ಭಟಿಸಿ ಬರುತಿದೆ ನೋಡು ಅಂತಕನಾಹ್ವಾನ
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard