

Chandana Siri Chandana - Yuvaraja - HD Video Song | Shivarajkumar | SPB | Ramana Gogula
490,926
Socialcounts.Org
3,138
likes
54
comments
daily view 0
monthly view 0
Live Analytics
Comments 0
Chandana Siri Chandana - Yuvaraja - HD Video Song | Shivarajkumar | SPB | Ramana Gogula Analytics Table
Income Estimates for Chandana Siri Chandana - Yuvaraja - HD Video Song | Shivarajkumar | SPB | Ramana Gogula
Based on this YouTube video's total view count of 490K views and industry-standard rates, the estimated total earning is $344 - $982 through ad revenue. Historical data is not yet available to calculate daily, weekly, or monthly averages.
About Chandana Siri Chandana - Yuvaraja - HD Video Song | Shivarajkumar | SPB | Ramana Gogula
Explore Chandana Siri Chandana - Yuvaraja - HD Video Song | Shivarajkumar | SPB | Ramana Gogula with 490,926 views, 3,138 likes, and 54 comments. Experience the impact of this video content that has captured audience attention.
Yuvaraja Movie Song: Chandana Siri Chandana - HD Video Actor: Shivarajkumar, Bhavna Pani Music: Ramana Gogula Singer: SPB Lyrics: K Kalyan Year :2001 Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Yuvaraja – ಯುವರಾಜ 2001$SGV Chandana Siri Chandana Song Lyrics In Kannada ಚಂದನ ಸಿರಿ ಚಂದನ ಸಿರಿ ಚೆಲ್ಲು ಚೆಲ್ಲು ಚಿಗರೆ ಮರಿ ನಮ್ಮ ಮಾಲಕ್ಷ್ಮಿ ಘಲ್ ಘಲ್ ಎನ್ನುತ ಬಂದಳೋ ಹೇಯ್.... ನಿಂತರು ಸರಿ ಕುಂತರು ಸರಿ ನಕ್ಕರಿವಳು ನವಿಲು ಗರಿ ಅಮ್ಮಾ ಅಮ್ಮಮ್ಮಾ ಮನೆಗೆ ದೀಪಾವಳಿ ತಂದಳೋ ಹೇಯ್ ... ಘಮ್ಮಂತ ಅರಳುತಿದೆ ನಮ್ಮ ಮನೆಯ ಈ ಮೊಗ್ಗು ಕಣ್ತುಂಬ ಕನಸು ಇದೆ ಆದರೂ ಯಾಕೋ ಈ ಸಿಗ್ಗು ಅಚ್ಚಚ್ಚಚ್ಚೋ ಬೆಲ್ಲದಚ್ಚೋ ಇನ್ನೂ ಮನೆ ತುಂಬ ಡುಂ ಡುಂ ಡುಂ ತುತ್ತೂರಿ... ಚಂದನ ಸಿರಿ ಚಂದನ ಸಿರಿ ಚೆಲ್ಲು ಚೆಲ್ಲು ಚಿಗರೆ ಮರಿ ನಮ್ಮ ಮಾಲಕ್ಷ್ಮಿ ಘಲ್ ಘಲ್ ಎನ್ನುತ ಬಂದಳೋ ನಿನ್ನ ಹೆಜ್ಜೆಯನು ಕಂಡರೆ ಹಂಸ ನಡೆಯಲು ಮರೆತು ತಾಳ ಹಾಕಲು ಕೂರುವುದು ನಿನ್ನ ಲಜ್ಜೆಯನು ಕಂಡರೇ ಕೋಗಿಲೆ ಹಾಡಲು ಮರೆತು ಘಟ್ಟಿಮೇಳ ಶುರು ಮಾಡುವುದು ಮದುವೆಗಳ ಬಂಧನವು ಸ್ವರ್ಗದಲ್ಲೇ ಆರಂಭ ಈ ಚೆಲುವೆಯ ಮದುವೆ ಸ್ವರ್ಗದಾ ಪ್ರತಿಬಿಂಬ ಹೃದಯದಲಿ ಮನೆ ಕಟ್ಟಿ ಪ್ರೀತಿಸಿರಿ ಹಾಡುತ ದಿನ ದಿನ ನಿಂತರು ಸರಿ ಕುಂತರು ಸರಿ ನಮ್ಮ ಮಾಲಕ್ಷ್ಮಿ ಮನೆಗೆ ದೀಪಾವಳಿ ತಂದಳೋ ಚಂದನ ಸಿರಿ ಚಂದನ ಸಿರಿ ಚೆಲ್ಲು ಚೆಲ್ಲು ಚಿಗರೆ ಮರಿ ನಮ್ಮ ಮಾಲಕ್ಷ್ಮಿ ಘಲ್ ಘಲ್ ಎನ್ನುತ ಬಂದಳೋ ರಂಗವ್ವ ರಂಗಿ ರಂಗೇರತ್ವಾಳೇ ಮುಚ್ಚಿಟ್ಟ ಮನ್ಸು ಬಿಚ್ಚಿಡ್ತಾವಳೇ ಬಿಂಕಕ್ಕೆ ಬಿಗುಮಾನ ಸೇರಿಸ್ತಾವಳೇ ಅಲ್ಲೂ ಸೊಬಾನೇ ಚಿಕ್ಕವ್ವನ ಪದ ಹೇಳ್ತಾವಳೇ ಹೆತ್ತ ಮನೆಗಿವಳು ನಂದಾದೀಪ ನಗುವ ದೀಪ ಮೆಟ್ಟೋ ಮನೆಗಿವಳು ಪ್ರತಿರೂಪ ಕಷ್ಟ ಸುಖಗಳೆಲ್ಲ ತನ್ನದು ಎಂದು ತನ್ನವರೆಂದು ಮನೆ ಬೆಳಗುವಳು ಈ ರೂಪ ಕಣ್ಣೀರ ಮರೆಸುತ್ತ ಕತ್ತಲೆಯ ಕಳೆಯುವಳೋ ಎದುರಾಡೋ ಮಾತಿಲ್ಲ ಅದೃಷ್ಟ ದೇವತೆಯೋ ವಂದಿಸುವೆ ದೇವರಿಗೆ ಅತ್ತಿಗೆಯ ನಮ್ಮ ಬಾಳಿನ ತೋರಣ ಚಂದನ ಸಿರಿ ಚಂದನ ಸಿರಿ ಚೆಲ್ಲು ಚೆಲ್ಲು ಚಿಗರೆ ಮರಿ ನಮ್ಮ ಮಾಲಕ್ಷ್ಮಿ ಘಲ್ ಘಲ್ ಎನ್ನುತ ಬಂದಳೋ ಹೇಯ್.... ನಿಂತರು ಸರಿ ಕುಂತರು ಸರಿ ನಕ್ಕರಿವಳು ನವಿಲು ಗರಿ ಅಮ್ಮಾ ಅಮ್ಮಮ್ಮಾ ಮನೆಗೆ ದೀಪಾವಳಿ ತಂದಳೋ ಹೇಯ್ ... ಘಮ್ಮಂತ ಅರಳುತಿದೆ ನಮ್ಮ ಮನೆಯ ಈ ಮೊಗ್ಗು ಕಣ್ತುಂಬ ಕನಸು ಇದೆ ಆದರೂ ಯಾಕೋ ಈ ಸಿಗ್ಗು ಅಚ್ಚಚ್ಚಚ್ಚೋ ಬೆಲ್ಲದಚ್ಚೋ ಇನ್ನೂ ಮನೆ ತುಂಬ ಡುಂ ಡುಂ ಡುಂ ತುತ್ತೂರಿ... ಚಂದನ ಸಿರಿ ಚಂದನ ಸಿರಿ ಚೆಲ್ಲು ಚೆಲ್ಲು ಚಿಗರೆ ಮರಿ ನಮ್ಮ ಮಾಲಕ್ಷ್ಮಿ ಘಲ್ ಘಲ್ ಎನ್ನುತ ಬಂದಳೋ
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard