Share

Live Analytics

Comments 0

ಆಧಾರ್‌ ಕಾರ್ಡ್‌ ಹೊಸ ಅಪ್‌ಡೇಟ್‌, ಐದು ಪ್ರಮುಖ ಬದಲಾವಣೆ, ಏನೆಲ್ಲಾ ಚೇಂಜಸ್‌? | Vijay Karnataka Analytics Table

Income Estimates for ಆಧಾರ್‌ ಕಾರ್ಡ್‌ ಹೊಸ ಅಪ್‌ಡೇಟ್‌, ಐದು ಪ್ರಮುಖ ಬದಲಾವಣೆ, ಏನೆಲ್ಲಾ ಚೇಂಜಸ್‌? | Vijay Karnataka

Based on this YouTube video's total view count of 189K views and industry-standard rates, the estimated total earning is $133 - $379 through ad revenue. Historical data is not yet available to calculate daily, weekly, or monthly averages.

About ಆಧಾರ್‌ ಕಾರ್ಡ್‌ ಹೊಸ ಅಪ್‌ಡೇಟ್‌, ಐದು ಪ್ರಮುಖ ಬದಲಾವಣೆ, ಏನೆಲ್ಲಾ ಚೇಂಜಸ್‌? | Vijay Karnataka

Explore ಆಧಾರ್‌ ಕಾರ್ಡ್‌ ಹೊಸ ಅಪ್‌ಡೇಟ್‌, ಐದು ಪ್ರಮುಖ ಬದಲಾವಣೆ, ಏನೆಲ್ಲಾ ಚೇಂಜಸ್‌? | Vijay Karnataka with 189,405 views, 818 likes, and 38 comments. Experience the impact of this video content that has captured audience attention.

ಆಧಾರ್‌ ಕಾರ್ಡ್‌ ಹೊಸ ಅಪ್‌ಡೇಟ್‌, ಐದು ಪ್ರಮುಖ ಬದಲಾವಣೆ, ಏನೆಲ್ಲಾ ಚೇಂಜಸ್‌? | New Aadhaar Card Update, Five Major Changes, What Are All the Changes? | Vijay Karnataka ಆಧಾರ್ ಕಾರ್ಡ್‌ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಗೂ UIDAI ಸಂಸ್ಥೆಯು ಐದು ಹೊಸ ನಿಯಮಗಳನ್ನು ಅಧಿಕೃತವಾಗಿ ಜಾರಿಗೆ ತಂದಿದೆ.. ಇಷ್ಟು ದಿನ ನ್ಯಾಯಬೆಲೆ ಅಂಗಡಿಗಳಲ್ಲಿ ರೇಷನ್ ತರಲು ಹೋದಾಗ ಬೆರಳಚ್ಚು ಮ್ಯಾಚ್ ಆಗದೆ ವಾಪಸ್ ಬರುತ್ತಿದ್ದ ಆ ದಿನಗಳಿಗೆ ಈಗ ಶಾಶ್ವತ ಮುಕ್ತಿ ಸಿಕ್ಕಿದೆ.. ಅತ್ತ ಆಧಾರ್ ಸೇವಾ ಕೇಂದ್ರಗಳಲ್ಲಿ ಒಂದು ಸಣ್ಣ ತಿದ್ದುಪಡಿಗಾಗಿ ಮುಂಜಾನೆಯಿಂದ ಸಂಜೆಯವರೆಗೂ ಕ್ಯೂ ನಿಂತು ಸುಸ್ತಾಗುತ್ತಿದ್ದ ಜನಸಾಮಾನ್ಯರಿಗೆ ಕಾರ್ಪೊರೇಟ್ ಮಾದರಿಯ ಡಿಜಿಟಲ್ ಟೋಕನ್ ಸೌಲಭ್ಯ ಸಿಗಲಿದೆ.. ಹೌದು.. 2010ರ ಸೆಪ್ಟೆಂಬರ್ 29ರಂದು ದೇಶದಲ್ಲಿ ಮೊದಲ ಆಧಾರ್ ಕಾರ್ಡ್ ವಿತರಿಸಲಾಗಿತ್ತು. ಈಗ ಆಧಾರ್‌ಗೆ 14 ವರ್ಷ ತುಂಬಿದ ಸವಿನೆನಪಿಗಾಗಿ ಕೇಂದ್ರ ಸರ್ಕಾರವು ಜನಸಾಮಾನ್ಯರ ಬದುಕನ್ನು ಅತ್ಯಂತ ಸರಳಗೊಳಿಸುವ 5 ಮಹತ್ವದ ನೂತನ ತಂತ್ರಜ್ಞಾನಗಳನ್ನು ದೇಶಕ್ಕೆ ಸಮರ್ಪಿಸಿದೆ.. The Central Government and UIDAI have officially introduced five new regulations regarding Aadhaar cards. The days of returning empty-handed from ration shops due to fingerprint mismatch issues are now permanently behind us. Furthermore, ordinary citizens who used to exhaust themselves standing in queues from morning till evening at Aadhaar Seva Kendras for minor corrections will now benefit from corporate-style digital token facilities. Yes, the first Aadhaar card was issued in the country on September 29, 2010. Marking 14 years of Aadhaar, the Central Government has dedicated 5 major new technological updates to the nation to make everyday life significantly simpler for citizens. ಆಧಾರ್‌ ಕಾರ್ಡ್‌ನಲ್ಲಿ ಐದು ಹೊಸ ನಿಯಮ ಜಾರಿ, ಪ್ರಮುಖವಾಗಿ ಏನೆಲ್ಲಾ ಬದಲಾವಣೆ? | Five New Rules Implemented in Aadhaar Card, What Are the Major Changes? | #AadhaarUpdate #UIDA #DigitalIndia #GovtUpdates #PublicNews #vijaykarnataka 00:00 ಆಧಾರ್ ಹೊಸ ಅಪ್‌ಡೇಟ್ 01:24 ಬದಲಾವಣೆ 1 (ಫೇಸ್ ಆಥೆಂಟಿಕೇಶನ್) 02:20 AI ಆಧಾರಿತ ತಂತ್ರಜ್ಞಾನ 03:52 ಲೈವ್ LED ಡಿಸ್ಪ್ಲೇ 05:09 ವಾಯ್ಸ್ ಅಸಿಸ್ಟೆಂಟ್ ಸೌಲಭ್ಯ 06:43 ಬದಲಾವಣೆ 5 (ಲೈಟ್ ಫ್ರೇಮ್‌ವರ್ಕ್ ಜಾರಿ) 07:40 ಡೇಟಾ ಎನ್‌ಕ್ರಿಪ್ಷನ್ ರಕ್ಷಣೆ 08:01 ಡಿಜಿಟಲ್ ಇಂಡಿಯಾ ಸುಧಾರಣೆಗಳು 09:12 ಸಮಾರೋಪ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard