

Kogilege Tamburiye ಕೋಗಿಲೆಗೆ ತಂಬೂರಿಯೇ - HD Video Song - Cheluva | Ravichandran | Meena
871,644
Socialcounts.Org
3,403
likes
49
comments
daily view 0
monthly view 0
Live Analytics
Comments 0
Kogilege Tamburiye ಕೋಗಿಲೆಗೆ ತಂಬೂರಿಯೇ - HD Video Song - Cheluva | Ravichandran | Meena Analytics Table
Income Estimates for Kogilege Tamburiye ಕೋಗಿಲೆಗೆ ತಂಬೂರಿಯೇ - HD Video Song - Cheluva | Ravichandran | Meena
Based on this YouTube video's total view count of 871K views and industry-standard rates, the estimated total earning is $610 - $1.74K through ad revenue. Historical data is not yet available to calculate daily, weekly, or monthly averages.
About Kogilege Tamburiye ಕೋಗಿಲೆಗೆ ತಂಬೂರಿಯೇ - HD Video Song - Cheluva | Ravichandran | Meena
Explore Kogilege Tamburiye ಕೋಗಿಲೆಗೆ ತಂಬೂರಿಯೇ - HD Video Song - Cheluva | Ravichandran | Meena with 871,644 views, 3,403 likes, and 49 comments. Experience the impact of this video content that has captured audience attention.
Cheluva Kannada Movie Song: O Pranasakhi - HD Video Actor: Ravichandran, Gowthami, Meena Music: Hamsalekha Singer: Mano, K.S.Chithra Lyrics: Hamsalekha Year :1997 Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Cheluva – ಚೆಲುವ 1997**SGV Song Lyrics: ಗಂಡು : ಕೋಗಿಲೆಗೆ ತಂಬೂರಿಯೇ ಹೆಣ್ಣು : ತಾವರೆಗೆ ಪೌರ್ಣಿಮೆಯೇ ಗಂಡು : ಪ್ರೇಯಸಿಗೆ ನಾಚಿಕೆಯೇ ಹೆಣ್ಣು : ಇನಿಯನಿಗೆ ಅನುಮತಿಯೇ ಗಂಡು : ಓ.. ಪ್ರಾಣ ಸಖಿ ಪ್ರಾಣ ಸಖಿ ಬಾರೇ ಬಾ ಬಾರೇ ಬಾ ಬಾರೇ ಈ ಆತ್ಮನಿಗೆ ಪ್ರೇಮ ಸುಖ ತಾರೆ ಹೆಣ್ಣು : ಸೂರ್ಯ ಬಂದನು ಹೃದಯ ತೆರೆದನು ಬೆಳಕಿನ ಮನೆಯಲ್ಲಿ ಚೆಂದಾ ಚಕ್ಕಂದಾ ಓ.. ಪ್ರಾಣಸಖ ಪ್ರಾಣಸಖ ಬಾರೋ ಬಾ ಬಾರೋ ಬಾ ಬಾರೋ ಈ ಆತ್ಮಗಳಿಗೆ ಪ್ರೇಮಸಖ ತಾರೋ ಗಂಡು : ಮನಸಿನ ಬಳಿಯಲ್ಲ ಅಲೆಗಳಿವೆ ಒಲವಿನ ಕಾವೇರಿ ಹರಿಯುತಿದೆ ಹೆಣ್ಣು : ಮನಸಿದು ಬಳಿಯೆಲ್ಲ ಮರಗಳಿವೆ ನನಸಿನ ನೆರಳಾಗಿ ಬೀಸುತಿದೆ ಗಂಡು : ಝಲ ಝಲ ಝಲ ಒಲವಿನ ಜಲಧಾರೆ ಎದೆಯಲ್ಲಿ ಗಂಡು : ಗಿರಿಗಳಿಗೇ ಬೇಸಿಗೆಯೇ ಹೆಣ್ಣು : ಸಾಗರಕೆ ಬೇಸರವೇ ಗಂಡು : ಪ್ರೀತಿಸಲು ಪ್ರಾರ್ಥನೆಯೇ ಹೆಣ್ಣು : ಚುಂಬಿಸಲು ಹೆದರಿಕೆಯೇ ಗಂಡು : ಓ.. ಪ್ರಾಣ ಸಖಿ ಪ್ರಾಣ ಸಖಿ ಬಾರೇ ಬಾ ಬಾರೇ ಬಾ ಬಾರೇ ಈ ಆತ್ಮನಿಗೆ ಪ್ರೇಮ ಸುಖ ತಾರೆ ಗಂಡು : ಕೋಗಿಲೆಗೆ ತಂಬೂರಿಯೇ ಹೆಣ್ಣು : ತಾವರೆಗೆ ಪೌರ್ಣಿಮೆಯೇ ಗಂಡು : ಪ್ರೇಯಸಿಗೆ ನಾಚಿಕೆಯೇ ಹೆಣ್ಣು : ಇನಿಯನಿಗೆ ಅನುಮತಿಯೇ ಗಂಡು : ಬೆಳಕಿನ ಮಳೆಯಲ್ಲಿ ನೆನೆವಾಗ ಕುಲುಕುವ ಮೈಯಲ್ಲಿ ತಾರೆಗಳೇ ಹೆಣ್ಣು : ಬೆಳಕಿನ ಹೊಳೆಯಲ್ಲಿ ಇಳಿವಾಗ ಬಳುಕುವ ಮೈಯೆಲ್ಲಾ ಮಿಂಚುಗಳೇ ಗಂಡು : ಝಗಮಗ ಝಗ ಝಗಮಗ ಜಗವೆಲ್ಲ ಬೆಳಕಲ್ಲಿ ಹೆಣ್ಣು : ಉರಿದುರಿದರು ಬಿಸಿಲಲ್ಲಿ ಬೆವರಿಲ್ಲ ನಮಗಿಲ್ಲಿ ಗಂಡು : ಕವಿಗಳಿಗೇ ಸೀಮೆಗಳೇ ಹೆಣ್ಣು : ರಾಯರಿಗೇ ರಾತ್ರಿಗಳೇ ಗಂಡು : ದೇವತೆಗೇ ಅನುಗ್ರಹವೇ ಹೆಣ್ಣು : ಯೌವ್ವನಕೆ ಶಾಸನವೇ ಓ.. ಪ್ರಾಣಸಖ ಪ್ರಾಣಸಖ ಬಾರೋ ಬಾ ಬಾರೋ ಬಾ ಬಾರೋ ಈ ಆತ್ಮಗಳಿಗೆ ಪ್ರೇಮಸಖ ತಾರೋ ಗಂಡು : ಕೋಗಿಲೆಗೆ ತಂಬೂರಿಯೇ ಹೆಣ್ಣು : ತಾವರೆಗೆ ಪೌರ್ಣಿಮೆಯೇ ಗಂಡು : ಪ್ರೇಯಸಿಗೆ ನಾಚಿಕೆಯೇ ಹೆಣ್ಣು : ಇನಿಯನಿಗೆ ಅನುಮತಿಯೇ ಗಂಡು : ಓ.. ಪ್ರಾಣ ಸಖಿ ಪ್ರಾಣ ಸಖಿ ಬಾರೇ ಬಾ ಬಾರೇ ಬಾ ಬಾರೇ ಈ ಆತ್ಮನಿಗೆ ಪ್ರೇಮ ಸುಖ ತಾರೆ ಹೆಣ್ಣು : ಸೂರ್ಯ ಬಂದನು ಹೃದಯ ತೆರೆದನು ಬೆಳಕಿನ ಮನೆಯಲ್ಲಿ ಚೆಂದಾ ಚಕ್ಕಂದಾ ಓ.. ಪ್ರಾಣಸಖ ಪ್ರಾಣಸಖ ಬಾರೋ ಬಾ ಬಾರೋ ಬಾ ಬಾರೋ ಈ ಆತ್ಮಗಳಿಗೆ ಪ್ರೇಮಸಖ ತಾರೋ
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard