Share

Live Analytics

Comments 0

ಯುರೋಪ್‌ಗೆ ಶಾಕ್, ಭಾರತಕ್ಕೆ ಭರ್ಜರಿ ತೈಲ ಡಿಸ್ಕೌಂಟ್, ಸೌದಿ ಹಿಂದಿದೆಯಾ ಬಹುದೊಡ್ಡ ಪ್ಲಾನ್‌? Analytics Table

Income Estimates for ಯುರೋಪ್‌ಗೆ ಶಾಕ್, ಭಾರತಕ್ಕೆ ಭರ್ಜರಿ ತೈಲ ಡಿಸ್ಕೌಂಟ್, ಸೌದಿ ಹಿಂದಿದೆಯಾ ಬಹುದೊಡ್ಡ ಪ್ಲಾನ್‌?

Based on this YouTube video's total view count of 121K views and industry-standard rates, the estimated total earning is $85 - $243 through ad revenue. Historical data is not yet available to calculate daily, weekly, or monthly averages.

About ಯುರೋಪ್‌ಗೆ ಶಾಕ್, ಭಾರತಕ್ಕೆ ಭರ್ಜರಿ ತೈಲ ಡಿಸ್ಕೌಂಟ್, ಸೌದಿ ಹಿಂದಿದೆಯಾ ಬಹುದೊಡ್ಡ ಪ್ಲಾನ್‌?

Explore ಯುರೋಪ್‌ಗೆ ಶಾಕ್, ಭಾರತಕ್ಕೆ ಭರ್ಜರಿ ತೈಲ ಡಿಸ್ಕೌಂಟ್, ಸೌದಿ ಹಿಂದಿದೆಯಾ ಬಹುದೊಡ್ಡ ಪ್ಲಾನ್‌? with 121,696 views, 961 likes, and 30 comments. Experience the impact of this video content that has captured audience attention.

ಯುರೋಪ್‌ಗೆ ಶಾಕ್, ಭಾರತಕ್ಕೆ ಭರ್ಜರಿ ತೈಲ ಡಿಸ್ಕೌಂಟ್, ಸೌದಿ ಹಿಂದಿದೆಯಾ ಬಹುದೊಡ್ಡ ಪ್ಲಾನ್‌? | Saudi Arabia Cuts Oil Prices for India | Why Is Saudi Giving India a Big Oil Discount? ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಯಾರೂ ಊಹಿಸದ ಅತಿ ದೊಡ್ಡ ಘಟನೆಯೊಂದು ಜರುಗಿದೆ. ಒಂದು ಕಡೆ ಯೆಮನ್‌ನ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಸೌದಿ ಅರೇಬಿಯಾದ ಪ್ರಮುಖ ತೈಲ ಸಂಸ್ಥೆಗಳ ಮೇಲೆ ಏಕಾಏಕಿ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದ ಬೆನ್ನಲ್ಲೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಬ್ಯಾರೆಲ್‌ಗೆ ಬರೋಬ್ಬರಿ 103 ಡಾಲರ್ ದಾಟಿ ಮುನ್ನುಗ್ಗಿದೆ.. ಆದರೆ, ಅತ್ಯಂತ ಅಚ್ಚರಿಯ ವಿಷಯವೆಂದರೆ, ಇದೇ ಹೊತ್ತಿನಲ್ಲಿ ವಿಶ್ವದ ಅತಿ ದೊಡ್ಡ ತೈಲ ರಫ್ತುದಾರ ಸಂಸ್ಥೆಯಾದ ಸೌದಿ ಅರಾಮ್ಕೊ, ಭಾರತ ಸೇರಿದಂತೆ ಏಷ್ಯಾದ ದೇಶಗಳಿಗೆ ನೀಡುವ ತನ್ನ ಪ್ರಮುಖ ಕಚ್ಚಾತೈಲದ ದರವನ್ನು ಕಳೆದ 6 ವರ್ಷಗಳಲ್ಲೇ ಅತ್ಯಂತ ಕನಿಷ್ಠ ಮಟ್ಟಕ್ಕೆ, ಅಂದರೆ ಭಾರಿ ರಿಯಾಯಿತಿ ನೀಡಿ ಕಡಿತಗೊಳಿಸಿದೆ.. ವಿಶ್ವದ ಇಂಧನ ತಜ್ಞರೇ ಈ ನಿರ್ಧಾರದಿಂದ ಕಂಗಾಲಾಗಿದ್ದಾರೆ. ಅತ್ತ ಯುರೋಪ್ ದೇಶಗಳಿಗೆ ತೈಲ ದರವನ್ನು ಹೆಚ್ಚಿಸಿರುವ ಸೌದಿ, ಭಾರತ ಹಾಗೂ ಏಷ್ಯಾದ ಮಾರುಕಟ್ಟೆಗೆ ಮಾತ್ರ ಬಂಪರ್ ಡಿಸ್ಕೌಂಟ್ ನೀಡಿದೆ.. ಹಾಗಾದ್ರೆ, ಸೌದಿ ಅರೇಬಿಯಾ ಭಾರತಕ್ಕೆ ಇಷ್ಟೊಂದು ಅಗ್ಗದ ಬೆಲೆಗೆ ತೈಲ ನೀಡುತ್ತಿರುವುದೇಕೆ?, ಇದರ ಹಿಂದಿರುವ ಸೌದಿಯ ಮಾಸ್ಟರ್‌ ಪ್ಲಾನ್‌ ಏನು?.. ಇದರಿಂದ ಭಾರತದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ನಿಜವಾಗಿಯೂ ಇಳಿಕೆಯಾಗಲಿದೆಯೇ?.. Saudi Aramco has announced a major reduction in crude oil prices for Asian buyers, including India, even as oil prices remain elevated amid rising geopolitical tensions in the Middle East. The price cut is reportedly the biggest discount for Asian customers since the COVID-19 period. In this video, we explain why Saudi Arabia has reduced the price of Arab Light crude for Asia, while increasing prices for buyers in Europe. Is Saudi Arabia trying to protect its market share in India amid competition from cheaper Russian crude? What role do shipping and insurance costs play? And will this discount actually bring down petrol and diesel prices in India? We also look at the impact of Houthi attacks, global crude oil prices, Saudi Aramco's pricing strategy, India's oil imports and the possible impact on Indian consumers. Watch the full video to understand the economic and geopolitical calculations behind Saudi Arabia's latest oil pricing move. ಸೌದಿಯ ಮಾಸ್ಟರ್ ಪ್ಲಾನ್, ಯುರೋಪ್‌ಗೆ ದುಬಾರಿ, ಭಾರತಕ್ಕೆ ಭರ್ಜರಿ ತೈಲ ಡಿಸ್ಕೌಂಟ್, ಏನಿದು ಬಿಗ್‌ ಗೇಮ್‌? | Saudi Oil Price Cut: Why India Gets Cheaper Crude While Europe Pays More? | #SaudiArabia #SaudiAramco #OilPrice #CrudeOil #IndiaOilImports #PetrolPrice #DieselPrice #EnergyMarket #BrentCrude #OilMarket 00:00 - ಜಾಗತಿಕ ತೈಲ ಮಾರುಕಟ್ಟೆ ಬದಲಾವಣೆ 00:48 - ಏಷ್ಯಾಗೆ ಸೌದಿ ತೈಲ ದರ ಕಡಿತ 01:00 - ಯುರೋಪ್‌ಗೆ ತೈಲ ದರ ಹೆಚ್ಚಳ 04:13 - ರಷ್ಯಾ ತೈಲ ಖರೀದಿ: ಸೌದಿಯ ಪ್ರತಿತಂತ್ರ 04:40 - ಏಷ್ಯನ್ ಮಾರುಕಟ್ಟೆಯಲ್ಲಿ ಸೌದಿಯ ಹಿಡಿತ 06:50 - ಹೌತಿ ದಾಳಿ: ತೈಲ ಭದ್ರತಾ ಸವಾಲು 08:15 - ಭಾರತ ಹಾಗೂ ಜಾಗತಿಕ ಮಾರುಕಟ್ಟೆ ಪರಿಣಾಮ ▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard