837
likes
110
comments
daily view 0
monthly view 0
Live Analytics
Comments 0
ಬಂತು Bengaluru-Mangaluru-Goa Vande Bharat Train : ಎಲ್ಲೆಲ್ಲಿ ನಿಲುಗಡೆ? ವೇಳಾಪಟ್ಟಿ ಹೇಗಿದೆ? ಅಸಮಾಧಾನ ಏಕೆ? Analytics Table
Income Estimates for ಬಂತು Bengaluru-Mangaluru-Goa Vande Bharat Train : ಎಲ್ಲೆಲ್ಲಿ ನಿಲುಗಡೆ? ವೇಳಾಪಟ್ಟಿ ಹೇಗಿದೆ? ಅಸಮಾಧಾನ ಏಕೆ?
Based on this YouTube video's total view count of 229K views and industry-standard rates, the estimated total earning is $161 - $460 through ad revenue. Historical data is not yet available to calculate daily, weekly, or monthly averages.
About ಬಂತು Bengaluru-Mangaluru-Goa Vande Bharat Train : ಎಲ್ಲೆಲ್ಲಿ ನಿಲುಗಡೆ? ವೇಳಾಪಟ್ಟಿ ಹೇಗಿದೆ? ಅಸಮಾಧಾನ ಏಕೆ?
Explore ಬಂತು Bengaluru-Mangaluru-Goa Vande Bharat Train : ಎಲ್ಲೆಲ್ಲಿ ನಿಲುಗಡೆ? ವೇಳಾಪಟ್ಟಿ ಹೇಗಿದೆ? ಅಸಮಾಧಾನ ಏಕೆ? with 229,888 views, 837 likes, and 110 comments. Experience the impact of this video content that has captured audience attention.
ಬಂತು Bengaluru-Mangaluru-Goa Vande Bharat Train : ಎಲ್ಲೆಲ್ಲಿ ನಿಲುಗಡೆ? ವೇಳಾಪಟ್ಟಿ ಹೇಗಿದೆ? ಅಸಮಾಧಾನ ಏಕೆ? | Bengaluru-Mangaluru-Goa Vande Bharat: Route, Stops, Timings & Ghat Trial Explained 55 ಕಿಲೋಮೀಟರ್ ಘಾಟ್.. 57 ಕಡಿದಾದ ಸುರಂಗಗಳು.. 226 ಸೇತುವೆಗಳು! ಕೊನೆಗೂ ಸಕಲೇಶಪುರದ ಅಗ್ನಿಪರೀಕ್ಷೆ ಗೆದ್ದು ಬೆಂಗಳೂರು-ಮಂಗಳೂರು-ಗೋವಾ ವಂದೇ ಭಾರತ್ಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ! ರಾಜಧಾನಿ ಬೆಂಗಳೂರಿನಿಂದ ಕರಾವಳಿಯ ಮಂಗಳೂರು ಮಾರ್ಗವಾಗಿ ಗೋವಾದ ಮಡಗಾಂವ್ವರೆಗೆ ನೇರ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಓಡಿಸಲು ಭಾರತೀಯ ರೈಲ್ವೆ ಇಲಾಖೆ ಅಧಿಕೃತ ಗ್ರೀನ್ ಸಿಗ್ನಲ್ ಕೊಟ್ಟಿದೆ! ಮಂಗಳೂರು - ಗೋವಾ ನಡುವಿನ ವಂದೇ ಭಾರತ್ ರೈಲನ್ನು ವಿಸ್ತರಿಸಲಾಗಿದೆ. ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಕರಾವಳಿಯ ಸಂಸದರಿಗೆ ಅಧಿಕೃತ ಪತ್ರ ಬರೆದು ಈ ಸಿಹಿಸುದ್ದಿ ನೀಡಿದ್ದಾರೆ. ಈ ಖುಷಿಯ ನಡುವೆಯೇ ಕರಾವಳಿ ಭಾಗದಲ್ಲಿ ಒಂದು ದೊಡ್ಡ ಅಸಮಾಧಾನ, ಒಂದು ಬಿಸಿಬಿಸಿ ಚರ್ಚೆ ಕೂಡ ಶುರುವಾಗಿದೆ. ಬೆಂಗಳೂರಿನಿಂದ ಮಡಗಾಂವ್ಗೆ ಬರೋಬ್ಬರಿ 13 ಗಂಟೆ 10 ನಿಮಿಷಗಳ ಪ್ರಯಾಣ.. ಸಕಲೇಶಪುರ-ಸುಬ್ರಹ್ಮಣ್ಯ ಘಾಟ್ನಲ್ಲಿ ಗಂಟೆಗೆ ಕೇವಲ 30 ಕಿಲೋ ಮೀಟರ್ ವೇಗದ ಮಿತಿ.. ಅಷ್ಟೇ ಅಲ್ಲ, ಈ ರೈಲಿನ ಟೈಮಿಂಗ್ಸ್ ಕರಾವಳಿ ಮಂದಿಗೆ ನಿಜಕ್ಕೂ ಅನುಕೂಲವಾಗುತ್ತಾ ಅಥವಾ ಇದು ಕೇವಲ ಪ್ರವಾಸಿಗರಿಗೆ ಮಾತ್ರ ಸೀಮಿತವಾಗುತ್ತಾ ಅನ್ನೋ ಪ್ರಶ್ನೆಗಳು ಈಗ ಎದ್ದಿವೆ. ಈ ಹೊಸ ವಂದೇ ಭಾರತ್ ರೈಲು ಯಾವ್ಯಾವ ಸ್ಟೇಷನ್ಗಳಲ್ಲಿ ನಿಲ್ಲುತ್ತೆ? ರೈಲ್ವೇ ಇಲಾಖೆ ಪ್ಲಾನ್ ಮಾಡಿರೋ ಟೈಂಟೇಬಲ್ ಹೇಗಿದೆ? ಅತ್ಯಂತ ಕಡಿದಾದ ಸಕಲೇಶಪುರ-ಸುಬ್ರಹ್ಮಣ್ಯ ಘಾಟ್ ಸೆಕ್ಷನ್ನಲ್ಲಿ ವಂದೇ ಭಾರತ್ ಓಡಿಸೋಕೆ ರೈಲ್ವೇ ಇಂಜಿನಿಯರ್ಗಳು ಮಾಡಿದ ಸಾಹಸವೇನು? ಈ ರೈಲಿನಿಂದ ನಿಜಕ್ಕೂ ಪ್ರಯಾಣಿಕರಿಗೆ ಲಾಭ ಇದೆಯಾ? ಪ್ರತಿಯೊಂದು ಡೀಟೇಲ್ಸ್ ಅನ್ನು ಇವತ್ತಿನ ಈ ಕಂಪ್ಲೀಟ್ ಎಕ್ಸ್ಪ್ಲೈನರ್ ವಿಡಿಯೋದಲ್ಲಿ ಡೀಟೇಲ್ ಆಗಿ ನೋಡೋಣ ಬನ್ನಿ.. Bengaluru-Mangaluru-Madgaon Vande Bharat Express gets the green signal for an extension up to Yesvantpur. The new service will connect Bengaluru with Mangaluru, coastal Karnataka, Uttara Kannada and Goa, with proposed stops at key towns and tourist destinations. The train will cover the challenging Sakleshpur-Subrahmanya Ghat section, featuring 55 km of difficult terrain, tunnels, bridges and sharp curves. Special braking technology and extensive trial runs have been used to ensure safe operations on the ghat section. In this video, we explain the complete proposed route, station stops, timetable, travel duration, ghat trials, AEB technology and the concerns raised over the 13-hour journey time. ಬೆಂಗಳೂರು-ಮಂಗಳೂರು-ಗೋವಾ ವಂದೇ ಭಾರತ್ ಎಕ್ಸ್ಪ್ರೆಸ್ಗೆ ಗ್ರೀನ್ ಸಿಗ್ನಲ್! 13 ಗಂಟೆ ಪ್ರಯಾಣಕ್ಕೆ ಕರಾವಳಿ ಜನ ಒಪ್ತಾರಾ? ಸಚಿವರ ಪತ್ರದಲ್ಲಿ ಏನಿದೆ? | #VandeBharat #Bengaluru #Mangaluru #Goa #IndianRailways #Karnataka #Madgaon #railwaynews 00:00 - ಪರಿಚಯ ಮತ್ತು ಪ್ರಮುಖ ಅಂಶಗಳು 01:37 - ಬೆಂಗಳೂರು-ಮಂಗಳೂರು-ಗೋವಾ ವಂದೇ ಭಾರತ್ಗೆ ಗ್ರೀನ್ ಸಿಗ್ನಲ್ 03:21 - ಸಕಲೇಶಪುರ-ಸುಬ್ರಹ್ಮಣ್ಯ ಘಾಟ್ ಸವಾಲು 05:06 - AEB ತಂತ್ರಜ್ಞಾನ ಮತ್ತು ಟ್ರಯಲ್ ರನ್ 07:30 - ಹೊಸ ರೈಲಿನ ವೇಳಾಪಟ್ಟಿ ಮತ್ತು ನಿಲುಗಡೆ 08:58 - ಪ್ರಯಾಣಿಕರ ಅಸಮಾಧಾನ ಮತ್ತು ಬೇಡಿಕೆ 11:12 - ಮುಕ್ತಾಯ ಮತ್ತು ಅಭಿಪ್ರಾಯ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್ಸೈಟ್ ಅನ್ನು ಫಾಲೋ ಮಾಡಿ, ಸಬ್ಸ್ಕ್ರೈಬ್ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard

