24
likes
2
comments
daily view 0
monthly view 0
Live Analytics
Comments 0
Hubballi Police Human Touch On Childrens Day: ಮಕ್ಕಳ ದಿನಾಚರಣೆ ದಿನವೇ ಕಣ್ಮರೆಯಾಗಿದ್ದ ಬಾಲಕಿ ರಕ್ಷಣೆ Analytics Table
Income Estimates for Hubballi Police Human Touch On Childrens Day: ಮಕ್ಕಳ ದಿನಾಚರಣೆ ದಿನವೇ ಕಣ್ಮರೆಯಾಗಿದ್ದ ಬಾಲಕಿ ರಕ್ಷಣೆ
Based on this YouTube video's total view count of 56.0K views and industry-standard rates, the estimated total earning is $39 - $112 through ad revenue. Historical data is not yet available to calculate daily, weekly, or monthly averages.
About Hubballi Police Human Touch On Childrens Day: ಮಕ್ಕಳ ದಿನಾಚರಣೆ ದಿನವೇ ಕಣ್ಮರೆಯಾಗಿದ್ದ ಬಾಲಕಿ ರಕ್ಷಣೆ
Explore Hubballi Police Human Touch On Childrens Day: ಮಕ್ಕಳ ದಿನಾಚರಣೆ ದಿನವೇ ಕಣ್ಮರೆಯಾಗಿದ್ದ ಬಾಲಕಿ ರಕ್ಷಣೆ with 56,075 views, 24 likes, and 2 comments. Experience the impact of this video content that has captured audience attention.
Hubballi Police Human Touch On Childrens Day: ಮಕ್ಕಳ ದಿನಾಚರಣೆ ದಿನವೇ ಕಣ್ಮರೆಯಾಗಿದ್ದ ಬಾಲಕಿ ರಕ್ಷಣೆ ಹುಬ್ಬಳ್ಳಿಯ ಕಸಬಾಪೇಟೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಲಕ್ಷ್ಮಣ ನಾಯ್ಕ ಹಾಗೂ ಸಿಬ್ಬಂದಿ ಮಕ್ಕಳ ದಿನಾಚರಣೆಯಂದೇ ಅತ್ಯಂತ ಮಾನವೀಯ ಹಾಗೂ ಶ್ಲಾಘನೀಯ ಕಾರ್ಯ ಮೆರೆದಿದ್ದಾರೆ. ಕುಟುಂಬದವರೊಂದಿಗೆ ಉಂಟಾದ ಮನಸ್ತಾಪದಿಂದಾಗಿ ಸಂಬಂಧಿಕರ ಮನೆಗೆ ತೆರಳಿದ್ದ ಅಪ್ರಾಪ್ತ ಬಾಲಕಿಯೊಬ್ಬಳನ್ನು ಪೋಷಕರು ಹುಬ್ಬಳ್ಳಿಯ ಗಬ್ಬೂರಿನಿಂದ ಬಸ್ ಹತ್ತಿಸಿದ್ದರು. ಆದರೆ ಬಾಲಕಿ ನಿಗದಿತ ಸಮಯಕ್ಕೆ ಮನೆಗೆ ತಲುಪದ ಕಾರಣ ಆತಂಕಗೊಂಡ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಾಲಕಿಯ ಬಳಿ ಮೊಬೈಲ್ ಇಲ್ಲದ ಕಾರಣ ಆಕೆಯ ಸುಳಿವು ಪತ್ತೆ ಹಚ್ಚುವುದು ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. ಕೂಡಲೇ ಎಚ್ಚೆತ್ತ ಕಸಬಾಪೇಟೆ ಪೊಲೀಸರು ಬಸ್ ನಿಲ್ದಾಣದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಕೂಲಂಕಷವಾಗಿ ಪರಿಶೀಲಿಸಿದರು. ಈ ವೇಳೆ ಬಾಲಕಿ ಹಾವೇರಿಯಿಂದ ಯಲ್ಲಮ್ಮನಗುಡ್ಡಕ್ಕೆ ತೆರಳಿರುವ ಮಹತ್ವದ ಸುಳಿವು ಲಭ್ಯವಾಯಿತು. ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು ಬಾಲಕಿಯ ಭಾವಚಿತ್ರ ಹಾಗೂ ವಿವರಗಳನ್ನು ಕೆಎಸ್ಆರ್ಟಿಸಿ ಚಾಲಕರು ಮತ್ತು ನಿರ್ವಾಹಕರ ವಾಟ್ಸಾಪ್ ಗುಂಪುಗಳಿಗೆ ಹಂಚಿಕೊಂಡರು. ಯಲ್ಲಮ್ಮನಗುಡ್ಡದಿಂದ ಮಂತ್ರಾಲಯಕ್ಕೆ ತೆರಳಲು ಮತ್ತೊಂದು ಬಸ್ ಹತ್ತಿದ್ದ ಬಾಲಕಿಯನ್ನು ಕೆಎಸ್ಆರ್ಟಿಸಿ ಸಿಬ್ಬಂದಿ ಹಾಗೂ ಪೊಲೀಸರ ಸಮನ್ವಯದೊಂದಿಗೆ ಸುರಕ್ಷಿತವಾಗಿ ಪತ್ತೆಹಚ್ಚಿ ರಕ್ಷಿಸಲಾಯಿತು. Demonstrating exemplary human touch and prompt presence of mind on Children's Day, the Kasabapete police station team in Hubballi successfully traced and rescued a missing minor girl. Following a minor domestic disagreement, the young girl had boarded a bus from Gabbur in Hubballi to her relatives' place, but failed to reach her destination as expected, prompting her family to register a missing complaint. With no mobile phone in the girl's possession, Inspector Laxman Naik and his team meticulously scanned numerous CCTV cameras across bus terminals. Tracing her movement from Haveri to Yellammana Gudda, the police swiftly circulated her details across KSRTC driver and conductor WhatsApp groups. Their coordinated efforts paid off when the girl, who subsequently boarded another bus toward Mantralaya, was successfully intercepted and safely reunited with her relieved family. #kannadanews #tv5kannadalive #tv5karnataka #HubballiPolice #KasabapetePolice #MissingGirlTraced #ChildrensDay #KSRTC #HubballiNews #KarnatakaPolice #LatestNewsKannada ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉 https://youtu.be/WV2uIrHGoZ4 ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK: https://www.facebook.com/tv5kannadatv/ 👉 FOLLOW US ON TWITTER: https://twitter.com/TV5kannada 👉 FOLLOW US ON INSTAGRAM: https://www.instagram.com/tv5kannada/ 👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard

