

ಅಯ್ಯೋ.. ಸಾಲ ದುಬಾರಿ, RBI ರೆಪೋ ದರ ಏರಿಕೆ, ಹೋಮ್ ಲೋನ್, ಕಾರ್ ಲೋನ್ EMI ಬಡ್ಡಿ ಏರಿಕೆ, ಎಷ್ಟಾಗಲಿದೆ?
30,770
Socialcounts.Org
59
likes
2
comments
daily view 0
monthly view 0
Live Analytics
Comments 0
ಅಯ್ಯೋ.. ಸಾಲ ದುಬಾರಿ, RBI ರೆಪೋ ದರ ಏರಿಕೆ, ಹೋಮ್ ಲೋನ್, ಕಾರ್ ಲೋನ್ EMI ಬಡ್ಡಿ ಏರಿಕೆ, ಎಷ್ಟಾಗಲಿದೆ? Analytics Table
Income Estimates for ಅಯ್ಯೋ.. ಸಾಲ ದುಬಾರಿ, RBI ರೆಪೋ ದರ ಏರಿಕೆ, ಹೋಮ್ ಲೋನ್, ಕಾರ್ ಲೋನ್ EMI ಬಡ್ಡಿ ಏರಿಕೆ, ಎಷ್ಟಾಗಲಿದೆ?
Based on this YouTube video's total view count of 30.7K views and industry-standard rates, the estimated total earning is $22 - $62 through ad revenue. Historical data is not yet available to calculate daily, weekly, or monthly averages.
About ಅಯ್ಯೋ.. ಸಾಲ ದುಬಾರಿ, RBI ರೆಪೋ ದರ ಏರಿಕೆ, ಹೋಮ್ ಲೋನ್, ಕಾರ್ ಲೋನ್ EMI ಬಡ್ಡಿ ಏರಿಕೆ, ಎಷ್ಟಾಗಲಿದೆ?
Explore ಅಯ್ಯೋ.. ಸಾಲ ದುಬಾರಿ, RBI ರೆಪೋ ದರ ಏರಿಕೆ, ಹೋಮ್ ಲೋನ್, ಕಾರ್ ಲೋನ್ EMI ಬಡ್ಡಿ ಏರಿಕೆ, ಎಷ್ಟಾಗಲಿದೆ? with 30,770 views, 59 likes, and 2 comments. Experience the impact of this video content that has captured audience attention.
RBI ರೆಪೋ ದರ ಏರಿಕೆ, ಹೋಮ್ ಲೋನ್, ಕಾರ್ ಲೋನ್ EMI ದುಬಾರಿ, ಎಷ್ಟಾಗಲಿದೆ ಬಡ್ಡಿ? | RBI Repo Rate Hike, Home Loan and Car Loan EMIs Get Expensive, How Much Will Interest Rates Increase? | Vijay Karnataka ನವರಾತ್ರಿ ಮತ್ತು ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ ಜನಸಾಮಾನ್ಯರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ದೊಡ್ಡ ಆಘಾತ ನೀಡಿದೆ. ಹೌದು.. ನೀವು ಬ್ಯಾಂಕ್ನಿಂದ ಹೋಮ್ ಲೋನ್, ಕಾರ್ ಲೋನ್ ಅಥವಾ ಪರ್ಸನಲ್ ಲೋನ್ ಪಡೆದು ಪ್ರತಿ ತಿಂಗಳು ಇಎಂಐ ಕಟ್ಟುತ್ತಿದ್ದೀರಾ?, ಹಾಗಾದ್ರೆ ಈ ವಿಡಿಯೋವನ್ನು ಮಿಸ್ ಮಾಡದೇ ನೋಡಿ.. ಸಾಲಗಾರರಿಗೆ ಈಗ ಭಾರತೀಯ ರಿಸರ್ವ್ ಬ್ಯಾಂಕ್ ಬಿಗ್ ಶಾಕ್ ಕೊಟ್ಟಿದೆ. ಇನ್ಮುಂದೆ ನಿಮ್ಮ ಬ್ಯಾಂಕ್ ಲೋನ್, ಕಾರ್ ಲೋನ್, ಹೋಮ್ ಲೋನ್ ಹೆಚ್ಚಾಗಿ ಕಟ್ಟಾಗಲಿದೆ ಅಥವಾ ಸಾಲ ತೀರಿಸುವ ಅವಧಿ ಸುದೀರ್ಘವಾಗಬಹುದು. ಯಾಕಂದ್ರೆ ಆರ್ಬಿಐ ರೆಪೋದರವನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಯೆಸ್.. ಕಳೆದ ಮೂರೂವರೆ ವರ್ಷಗಳಿಂದ ಅಂದರೆ 2023ರ ಫೆಬ್ರವರಿಯಿಂದ ರೆಪೋ ದರವನ್ನು ಹೆಚ್ಚಿಸದೆ ತಟಸ್ಥವಾಗಿಟ್ಟಿದ್ದ ಆರ್ಬಿಐ, ಬುಧವಾರ ನಡೆದ ಹಣಕಾಸು ನೀತಿ ಸಮಿತಿ MPC ಸಭೆಯಲ್ಲಿ ಬಡ್ಡಿದರವನ್ನು ಬರೋಬ್ಬರಿ 25 ಬೇಸಿಸ್ ಪಾಯಿಂಟ್ಸ್, ಅಂದರೆ ಶೇಕಡಾ 0.25 ರಷ್ಟು ಏಕಾಏಕಿ ಹೆಚ್ಚಳ ಮಾಡಿದೆ.. ಇದರೊಂದಿಗೆ ದೇಶದ ಅಧಿಕೃತ ರೆಪೋ ದರವು ಶೇಕಡಾ 5.25 ರಿಂದ ಶೇಕಡಾ 5.50ಕ್ಕೆ ಜಿಗಿದಿದೆ.. ಇದರ ಬೆನ್ನಲ್ಲೇ ಭವಿಷ್ಯದಲ್ಲಿ ಬಡ್ಡಿದರ ಇಳಿಕೆಯ ಯಾವುದೇ ಪ್ರಶ್ನೆಯೇ ಇಲ್ಲ ಎಂದು RBI ಸ್ಪಷ್ಟಪಡಿಸಿದೆ.. The Reserve Bank of India has given a huge shock to the general public who were in the midst of Navratri and Diwali festive celebrations! Yes, if you have taken a home loan, car loan, or personal loan from a bank and are paying monthly EMIs, then do not miss watching this video. The Reserve Bank of India has now delivered a big shock to borrowers. From now on, your bank loan, car loan, and home loan EMIs will increase, or your loan tenure may become longer. This is because the RBI has issued an order increasing the repo rate. Yes, after keeping the repo rate unchanged without any hike for the last three and a half years since February 2023, the RBI suddenly increased the interest rate by a whopping 25 basis points (0.25%) during the Monetary Policy Committee (MPC) meeting held on Wednesday. With this, the country's official repo rate has jumped from 5.25% to 5.50%. Following this, the RBI has made it clear that there is no question of any interest rate cuts in the near future! RBI ರೆಪೋ ದರ 0.25% ಏರಿಕೆ, ಹೋಮ್, ಕಾರ್ ಲೋನ್ EMI ದುಬಾರಿ, ಎಷ್ಟಾಗಲಿದೆ ಬಡ್ಡಿ ದರ? | RBI Repo Rate Hikes by 0.25%, Home and Car Loan EMIs Get Expensive, How Much Will the Interest Rate Be? | #RBIPolicy #RepoRate #HomeLoanEMI #PersonalFinance #BankingNews #EconomyIndia #InterestRates #vijaykarnataka 00:00 ಸಾಲಗಾರರಿಗೆ ಆರ್ಬಿಐನಿಂದ ಅನಿರೀಕ್ಷಿತ ಶಾಕ್ 03:39 ಇಎಂಐ ಲೆಕ್ಕಾಚಾರ ಮತ್ತು ಉದಾಹರಣೆಗಳು 04:31 ಆರ್ಬಿಐ ಬಡ್ಡಿದರ ಹೆಚ್ಚಿಸಲು ಮುಖ್ಯ ಕಾರಣಗಳು 04:44 ಕಚ್ಚಾ ತೈಲ ಬೆಲೆ ಏರಿಕೆ ಮತ್ತು ಬರಗಾಲದ ಪರಿಣಾಮ 06:26 ಮನೆ, ಕಾರು ಕೊಳ್ಳುವವರು ಈಗ ಖರೀದಿ ಮಾಡಬೇಕಾ? 06:46 ಆರ್ಥಿಕ ತಜ್ಞರ ಸಲಹೆಗಳು ಮತ್ತು ಪ್ಲಾನಿಂಗ್ 07:49 ಜಿಡಿಪಿ (GDP) ಬೆಳವಣಿಗೆಯ ಅಂದಾಜು 08:59 ಸಾಮಾನ್ಯ ಜನರ ಮೇಲಾಗುವ ಆರ್ಥಿಕ ಪರಿಣಾಮಗಳು 10:11 ವೀಡಿಯೋ ಅಂತ್ಯ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್ಸೈಟ್ ಅನ್ನು ಫಾಲೋ ಮಾಡಿ, ಸಬ್ಸ್ಕ್ರೈಬ್ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard