526
likes
18
comments
daily view 0
monthly view 0
Live Analytics
Comments 0
ನೆನಪಿದ್ಯಾ Karbonn? ಧೂಳಿಪಟವಾಗಿದ್ದ ಭಾರತದ ಬ್ರಾಂಡ್ ಮತ್ತೆ ಕಮ್ಬ್ಯಾಕ್! China Smartphoneಗಳಿಗೆ ಶಾಕ್? Analytics Table
Income Estimates for ನೆನಪಿದ್ಯಾ Karbonn? ಧೂಳಿಪಟವಾಗಿದ್ದ ಭಾರತದ ಬ್ರಾಂಡ್ ಮತ್ತೆ ಕಮ್ಬ್ಯಾಕ್! China Smartphoneಗಳಿಗೆ ಶಾಕ್?
Based on this YouTube video's total view count of 71.4K views and industry-standard rates, the estimated total earning is $50 - $143 through ad revenue. Historical data is not yet available to calculate daily, weekly, or monthly averages.
About ನೆನಪಿದ್ಯಾ Karbonn? ಧೂಳಿಪಟವಾಗಿದ್ದ ಭಾರತದ ಬ್ರಾಂಡ್ ಮತ್ತೆ ಕಮ್ಬ್ಯಾಕ್! China Smartphoneಗಳಿಗೆ ಶಾಕ್?
Explore ನೆನಪಿದ್ಯಾ Karbonn? ಧೂಳಿಪಟವಾಗಿದ್ದ ಭಾರತದ ಬ್ರಾಂಡ್ ಮತ್ತೆ ಕಮ್ಬ್ಯಾಕ್! China Smartphoneಗಳಿಗೆ ಶಾಕ್? with 71,411 views, 526 likes, and 18 comments. Experience the impact of this video content that has captured audience attention.
ನೆನಪಿದ್ಯಾ Karbonn? ಧೂಳಿಪಟವಾಗಿದ್ದ ಭಾರತದ ಬ್ರಾಂಡ್ ಮತ್ತೆ ಕಮ್ಬ್ಯಾಕ್! China Smartphoneಗಳಿಗೆ ಶಾಕ್? | Remember Karbonn? India's Faded Brand Makes a Comeback! Shock for Chinese Smartphones? | Vijay Karnataka ನಿಮಗೆ ಕಾರ್ಬನ್ ಟೈಟಾನಿಯಂ ಫೋನ್ ನೆನಪಿದೆಯಾ? ಒಂದು ಕಾಲದಲ್ಲಿ ಭಾರತೀಯ ಮೊಬೈಲ್ ಮಾರ್ಕೆಟ್ನಲ್ಲಿ ಮೈಕ್ರೋಮ್ಯಾಕ್ಸ್, ಲಾವಾ ಜೊತೆಗೆ ಕಾರ್ಬನ್ ಹೆಸರು ಜೋರಾಗಿಯೇ ಸದ್ದು ಮಾಡ್ತಿತ್ತು. ಅಗ್ಗದ ಬೆಲೆಗೆ ಸೂಪರ್ ಫೀಚರ್ಸ್ ಕೊಟ್ಟು ಭಾರತೀಯರ ಕೈಗೆ ಸ್ಮಾರ್ಟ್ಫೋನ್ ತಂದುಕೊಟ್ಟಿದ್ದೇ ಈ ದೇಸಿ ಕಂಪನಿಗಳು. ಆದ್ರೆ ಚೀನೀ ಬ್ರ್ಯಾಂಡ್ಗಳ ಆರ್ಭಟಕ್ಕೆ ಸಿಲುಕಿ ಈ ಎಲ್ಲಾ ಬ್ರ್ಯಾಂಡ್ಗಳು ಧೂಳಿಪಟ ಆಗಿಹೋಗಿದ್ದವು.. ಇವತ್ತು ಕೇವಲ ಲಾವಾ ಮಾತ್ರ ಹೇಗೋ ಬದುಕುಳಿದಿದೆ. ಆದ್ರೆ ಈಗ ಬರ್ತಿರೋ ಬ್ರೇಕಿಂಗ್ ನ್ಯೂಸ್ ಏನಂದ್ರೆ, ಬರೋಬ್ಬರಿ ವರ್ಷಗಳ ನಂತರ ಇಂಡಿಯನ್ ಮೊಬೈಲ್ ಬ್ರಾಂಡ್ಗಳ ಕಿಂಗ್ ಅಂತಾನೇ ಕರೆಸಿಕೊಳ್ಳುತ್ತಿದ್ದ ಕಾರ್ಬನ್ ಮೊಬೈಲ್ಸ್ ಭಾರತದ ಮಾರುಕಟ್ಟೆಗೆ ಗ್ರ್ಯಾಂಡ್ ಕಮ್ ಬ್ಯಾಕ್ ಮಾಡ್ತಿದೆ.. ಇವತ್ತು ಮೊಬೈಲ್ ಮಾರ್ಕೆಟ್ನಲ್ಲಿ ಮೆಮೊರಿ ಮತ್ತು ಸ್ಟೋರೇಜ್ ಚಿಪ್ಗಳ ಬೆಲೆ ಗಗನಕ್ಕೇರಿದೆ. ಇಂತಹ ಟೈಮ್ನಲ್ಲಿ ಚೀನಾ ಬ್ರಾಂಡ್ಗಳಿಗೆ ಸೆಡ್ಡು ಹೊಡೆಯಲು ಕಾರ್ಬನ್ ಮೊಬೈಲ್ಸ್ ಬರ್ತಿದೆ.. ಅದು ಕೂಡ ಯುವಜನತೆ, ಕಾಲೇಜು ಸ್ಟೂಡೆಂಟ್ಸ್ ಮತ್ತು ಕಂಟೆಂಟ್ ಕ್ರಿಯೇಟರ್ಗಳನ್ನೇ ಟಾರ್ಗೆಟ್ ಮಾಡಿ ಕಾರ್ಬನ್ ಕಮ್ಬ್ಯಾಕ್ ಮಾಡುತ್ತಿದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮೇಡ್ ಇನ್ ಇಂಡಿಯಾ ಸ್ಮಾರ್ಟ್ಫೋನ್ ಬಗ್ಗೆ ಹೇಳಿದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ. Why is once-faded Indian mobile pioneer Karbonn making a dramatic comeback to challenge Chinese smartphone giants? Uncovering exclusive tech industry reports, market analyses, and Made in India updates on Vijaya Karnataka Web! ಒಂದು ಕಾಲದಲ್ಲಿ ಹಳ್ಳಿ-ಹಳ್ಳಿಯಲ್ಲೂ ಸದ್ದು ಮಾಡಿದ್ದ ಕಾರ್ಬನ್ ಬಿಗ್ ಕಮ್ ಬ್ಯಾಕ್! ಚೀನಾ ಸ್ಮಾರ್ಟ್ಫೋನ್ಗಳಿಗೆ ಸೆಡ್ಡು ಹೊಡೆಯುತ್ತಾ? | Remember Karbonn? India's Faded Brand Makes a Comeback! Shock for Chinese Smartphones? | #KarbonnMobiles #MadeInIndia #IndianTechBrand #SmartphoneMarket #ChinesePhones #TechNews #AshwiniVaishnaw 00:00 ಕಾರ್ಬನ್ ಮೊಬೈಲ್ಸ್ ಆರಂಭ 01:36 ಕಾರ್ಬನ್ ಸ್ಥಾಪನೆ 02:44 ಟೈಟಾನಿಯಂ ಸೀರೀಸ್ ಸ್ಮಾರ್ಟ್ಫೋನ್ಗಳ ಸಂಚಲನ 03:46 ಭಾರತದ 3ನೇ ಅತಿ ದೊಡ್ಡ ಸ್ಮಾರ್ಟ್ ಫೋನ್ ಬ್ರಾಂಡ್ 05:34 ಮತ್ತೆ ಕಮ್ಬ್ಯಾಕ್ ಮಾಡಲು ಕಾರಣಗಳು 07:06 ಜೆನ್ಸಿ (GenZ) ಯುವಜನತೆಗಾಗಿ ಕಾರ್ಬನ್ ರೆಬೆಲ್ 5G ಹೊಸ ಪ್ಲಾನ್ 08:44 ಮೈಕ್ರೋಮ್ಯಾಕ್ಸ್ ಮತ್ತು ಕಾರ್ಬನ್ ಕಮ್ಬ್ಯಾಕ್ ತಂತ್ರಗಳ ನಡುವಿನ ವ್ಯತ್ಯಾಸ 10:11 ಕಾರ್ಬನ್ ಮಾರುಕಟ್ಟೆಯಲ್ಲಿ ಗೆಲ್ಲಲು ಅನುಸರಿಸಬೇಕಾದ ಪ್ರಮುಖ ಕ್ರಮ 11:03 ಸ್ವದೇಶಿ ಸ್ಮಾರ್ಟ್ ಫೋನ್ ಗುರಿ 12:02 ಮುಕ್ತಾಯ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್ಸೈಟ್ ಅನ್ನು ಫಾಲೋ ಮಾಡಿ, ಸಬ್ಸ್ಕ್ರೈಬ್ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard

