Share

Live Analytics

Comments 0

ಶುರುವಾಗಿದೆ ಪಿತೃಪಕ್ಷ ಒಂದು ರೂಪಾಯಿ ಖರ್ಚಿಲ್ಲದೆ ಪಿತೃದೋಷ ಮನೆಯಲ್ಲೇ ಕಳೆದುಕೊಳ್ಳಿ live pitrupaksha Analytics Table

Income Estimates for ಶುರುವಾಗಿದೆ ಪಿತೃಪಕ್ಷ ಒಂದು ರೂಪಾಯಿ ಖರ್ಚಿಲ್ಲದೆ ಪಿತೃದೋಷ ಮನೆಯಲ್ಲೇ ಕಳೆದುಕೊಳ್ಳಿ live pitrupaksha

Based on this YouTube video's total view count of 302K views and industry-standard rates, the estimated total earning is $212 - $605 through ad revenue. Historical data is not yet available to calculate daily, weekly, or monthly averages.

About ಶುರುವಾಗಿದೆ ಪಿತೃಪಕ್ಷ ಒಂದು ರೂಪಾಯಿ ಖರ್ಚಿಲ್ಲದೆ ಪಿತೃದೋಷ ಮನೆಯಲ್ಲೇ ಕಳೆದುಕೊಳ್ಳಿ live pitrupaksha

Explore ಶುರುವಾಗಿದೆ ಪಿತೃಪಕ್ಷ ಒಂದು ರೂಪಾಯಿ ಖರ್ಚಿಲ್ಲದೆ ಪಿತೃದೋಷ ಮನೆಯಲ್ಲೇ ಕಳೆದುಕೊಳ್ಳಿ live pitrupaksha with 302,722 views, 4,960 likes, and 884 comments. Experience the impact of this video content that has captured audience attention.

#live #livestream #astrology ನಮಸ್ಕಾರ, ಪಿತೃಪಕ್ಷ ಆರಂಭವಾಗಿದೆ. ನಮ್ಮ ಜೀವನದ ಕಷ್ಟಗಳು, ಆರ್ಥಿಕ ಸಮಸ್ಯೆಗಳು ಅಥವಾ ಕುಟುಂಬದಲ್ಲಿನ ಅಶಾಂತಿಗೆ ಪಿತೃದೋಷವೂ ಪ್ರಮುಖ ಕಾರಣವಾಗಿರಬಹುದು. ಈ ಪವಿತ್ರ ಪಿತೃಪಕ್ಷದ ದಿನಗಳಲ್ಲಿ ಯಾವುದೇ ದುಬಾರಿ ಖರ್ಚಿಲ್ಲದೆ, ಮನೆಯಲ್ಲೇ ಅತ್ಯಂತ ಸರಳವಾಗಿ ಪಿತೃದೋಷ ನಿವಾರಣೆ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ಈ ವಿಡಿಯೋದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡಲಾಗಿದೆ. ಈ ವಿಡಿಯೋದಲ್ಲಿ ನೀವು ತಿಳಿಯುವ ಪ್ರಮುಖ ವಿಷಯಗಳು: - ಪಿತೃಪಕ್ಷದ ಮಹತ್ವ ಮತ್ತು ಪಿತೃ ತರ್ಪಣದ ಸರಳ ವಿಧಾನ - ಒಂದು ರೂಪಾಯಿ ಖರ್ಚಿಲ್ಲದೆ ಮನೆಯಲ್ಲೇ ಪಿತೃದೋಷ ಕಳೆದುಕೊಳ್ಳುವ ಸುಲಭ ಪರಿಹಾರಗಳು - ಪಿತೃಗಳ ಆಶೀರ್ವಾದ ಪಡೆಯಲು ಪ್ರತಿದಿನ ಮಾಡಬೇಕಾದ ಸರಳ ಪೂಜೆ/ಸೇವೆಗಳು ವಿಡಿಯೋವನ್ನು ಪೂರ್ತಿಯಾಗಿ ನೋಡಿ, ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ. ಧನ್ಯವಾದಗಳು! Welcome back to JEETH MEDIA NETWORK! Pitru Paksha has begun. Many challenges in our daily lives, financial hurdles, or family distress can be linked to Pitru Dosha. In this video, we explain simple, effective, and zero-cost remedies you can easily perform at home during this sacred period to remove Pitru Dosha and seek the divine blessings of your ancestors. Key topics covered in this video: - Significance of Pitru Paksha and simple ways to perform rituals at home - Powerful zero-cost remedies to overcome Pitru Dosha - Daily simple practices to receive ancestor blessings and peace in family life Watch the complete video for step-by-step guidance. If you find this helpful, please like, share, and subscribe! Watch the complete video for step-by-step guidance. If you found this helpful, please like, share, and subscribe to JEETH MEDIA NETWORK for more astrology, manifestation, and spiritual insights. Thank you for watching! 🙏 If you find this video helpful, please like, share, and subscribe to our channel for more spiritual, devotional, and Vastu guidance! Join this channel to get access to perks: https://www.youtube.com/channel/UCXFsRaRvY0QBlNC0ZCkB4ew/join For More Updates: Subscribe us @ https://www.youtube.com/c/JEETHMEDIANETWORKBANGALORE Disclaimer The information and data contained on Jeeth Media Network YouTube Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network YouTube channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above. ವೀಕ್ಷಕರ ಗಮನಕ್ಕೆ, ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard