

ಚೆನ್ನಪ್ಪ ಚನ್ನಗೌಡ - HD ವಿಡಿಯೋ ಸಾಂಗ್ - ವಿಷ್ಣುವರ್ಧನ್, ಅಂಬರೀಷ್, ರಾಮ್ ಕುಮಾರ್, ದೇವರಾಜ್, ಶಶಿಕುಮಾರ್
3,166,885
Socialcounts.Org
11,916
likes
132
comments
daily view 0
monthly view 0
Live Analytics
Comments 0
ಚೆನ್ನಪ್ಪ ಚನ್ನಗೌಡ - HD ವಿಡಿಯೋ ಸಾಂಗ್ - ವಿಷ್ಣುವರ್ಧನ್, ಅಂಬರೀಷ್, ರಾಮ್ ಕುಮಾರ್, ದೇವರಾಜ್, ಶಶಿಕುಮಾರ್ Analytics Table
Income Estimates for ಚೆನ್ನಪ್ಪ ಚನ್ನಗೌಡ - HD ವಿಡಿಯೋ ಸಾಂಗ್ - ವಿಷ್ಣುವರ್ಧನ್, ಅಂಬರೀಷ್, ರಾಮ್ ಕುಮಾರ್, ದೇವರಾಜ್, ಶಶಿಕುಮಾರ್
Based on this YouTube video's total view count of 3.16M views and industry-standard rates, the estimated total earning is $2.21K - $6.33K through ad revenue. Historical data is not yet available to calculate daily, weekly, or monthly averages.
About ಚೆನ್ನಪ್ಪ ಚನ್ನಗೌಡ - HD ವಿಡಿಯೋ ಸಾಂಗ್ - ವಿಷ್ಣುವರ್ಧನ್, ಅಂಬರೀಷ್, ರಾಮ್ ಕುಮಾರ್, ದೇವರಾಜ್, ಶಶಿಕುಮಾರ್
Explore ಚೆನ್ನಪ್ಪ ಚನ್ನಗೌಡ - HD ವಿಡಿಯೋ ಸಾಂಗ್ - ವಿಷ್ಣುವರ್ಧನ್, ಅಂಬರೀಷ್, ರಾಮ್ ಕುಮಾರ್, ದೇವರಾಜ್, ಶಶಿಕುಮಾರ್ with 3,166,885 views, 11,916 likes, and 132 comments. Experience the impact of this video content that has captured audience attention.
Song: Channappa Channagowda - HD Video Kannada Movie:Habba Actor: Vishnuvardhan, Ambarish, Devaraj, Shashikumar, Ramkumar, Jayaprada, Urvashi, Kasthuri, Charulatha, Vijayalakshmi Music: Hamsalekha Singer: Rajesh Krishnan, K.S.Chithra, Ramesh Chandra, Vishnu Lyrics: Hamsalekha Year :1999 Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Habba – ಹಬ್ಬ 1999*SGV Channappa Channagowda Song Lyrics In Kannada ಹೆಣ್ಣು : ಚೆನ್ನಪ್ಪ ಚನ್ನಗೌಡ ಗಂಡು : ಚನ್ನಮ್ಮ ಚನ್ನಗೌಡ ಹೆಣ್ಣು : ಚೆನ್ನಾಗಿದೆಯಾ ನಮ್ ಶಾಸ್ತ್ರ ಗಂಡು : ತೋರಿಸಬೇಕ ನಮ್ ಶಾಸ್ತ್ರ ಹೆಣ್ಣು : ಮೀಸೆ ತಿರುವಿದರೇ ಇಲ್ಲಿ ಹೆದರೋರ್ಯಾರಿಲ್ಲ ಗಂಡು : ಚಳ್ಳೆ ಹಣ್ಣು ತಿನ್ನಿಸದೆ ಹೆಣ್ಣ ಕರ್ಕೊಂಡು ಹೋಗಲ್ಲ ಬರ್ತಾವರೇ ಬರ್ತಾವರೇ ಭಾಮೆಯರು ಬರ್ತಾವ್ರೇ ಕಳಸದ ಕೊಡಗಳ ತರ್ತಾವ್ರೇ ತರ್ತಾವರೇ ತತ್ತರ ರಧಿತತಾ ಕುಲಕ ತಾವ್ರೆ ಬಳುಕುತ್ವಾರೇ ಮಿಂಚ್ತಾವ್ರೇ ಮಿನುಗುತ್ತಾರೆ ಮದುವೆ ಮನೆಯಲ್ಲಿ ಭಾರಿ ಮೆರಿತ್ವಾರೇ ತತ್ತಾ ಚಾಪೆ ತತ್ತಾ ಗಂಡು : ಚನ್ನಮ್ಮ ತಮಗೆ ಕಾಫೀ ತರಲೇ ಹೆಣ್ಣು : ಚನ್ನಮ್ಮ ಬ್ಯಾಡ ಕುಡುಕೊಂಡು ಬಂದ್ವಿ ಗಂಡು : ತಪ್ಪಿದ್ರೆ ಕ್ಷಮಿಸಬೇಕು ತಾವು ಹೆಣ್ಣು : ಉಪ್ಪಿರುವ ಕಾಫಿನ್ ಕುಡಿಯೆವು ನಾವು ಎಲ್ಲರು : ನಿಮ್ದೇನು ನಾಗಾಸ್ತ್ರಾ ನಂದೇನೋ ಬ್ರಹ್ಮಸ್ತ್ರಾ ಹೇಗಿದೆ ಶಾಸ್ತ್ರರೀ.. ಮುಂದೇನು ಶಾಸ್ತ್ರ ಹೆಣ್ಣು : ಒಗಟಿನ ಶಾಸ್ತ್ರಕೆ ಬರುವಿರಾ ಗಂಡು : ಸೋತೋರು ಉಪವಾಸ ಇರುವಿರಾ ಹೆಣ್ಣು : ಮುಕೆತ್ತೆತ್ತ ಮುಖದಕಟಾ ಕೊಟ್ಟು ಕೆಟ್ಟ ತೊಡದೆ ಕೆಟ್ಟ ಒಂದು ಎರಡೂ ಮೂರೂ ನಾಕೂ ರಾಜರ್ಯಾರು ಹೇಳಬೇಕು ಗಂಡು : ಭಸ್ಮಾಸುರ ಲಂಕೇಶ್ವರ ದುರ್ಯೋಧನ ಬನ್ನಿ ಚಕ್ರೇಶ್ವರ ಗೆದ್ದೋರು ತಿನ್ನಬೇಕು ಸೋತೋರು ನೋಡಬೇಕು ಚನ್ನಪ್ಪ ಚನ್ನಗೌಡ್ತಿ ಹೆಣ್ಣು : ಚನ್ನಪ್ಪ ಚನ್ನಗೌಡ ಗಂಡು : ಚೆನ್ನಾಗಿದೆಯಾ ನಮ್ ಶಾಸ್ತ್ರ ಹೆಣ್ಣು : ತಡೆಯಿರಿ ಬಿಡ್ತೀನ ನಮ್ ಶಾಸ್ತ್ರ ಗಂಡು : ಹಪ್ಪಳ ಸಿಗದಿದ್ರೂ ಜಂಭದ ಸಪ್ಪಳ ಹೋಗಿಲ್ಲ ಹೆಣ್ಣು : ಹೆಣ್ಣು ಕರ್ಕೊಂಡ ಹೋಗೋಕೆ ಇನ್ನೂ ಸಮಯ ಇದೆಯಲ್ಲ ಬರ್ತಾವ್ರೆ ಶೂರರು ಬರ್ತಾವ್ರೆ ಮಡಿಮಡಿಯಲು ಒಳಗಡೆ ಹೋಗ್ತಾವ್ರೇ ಕಟ್ಟಿ ಹಗ್ಗ ಕಟ್ಟಿ ಹಾಡ್ತಾವ್ರೇ ಹಾಡ್ತಾವ್ರೇ ಸ್ನಾನವೇ ಮಾಡ್ತಾವ್ರೇ ಎಳೆದೆ ಉಸಿರ ಕಟ್ಟಿ ಚನ್ನಪ್ಪ ಸೋಪು ಸೀಗೆ ಬೇಕಾ ಗಂಡು : ಯಾಕ್ ಬೆನ್ನು ತಿಕ್ಕೋ ಶೋಕಾ ಹೆಣ್ಣು : ಹೂಂ ಅಂದ್ರೇ ಒಳಗೆ ಬರ್ತೀವ ನಾವೇ ಗಂಡು : ಬೇಕಂದ್ರೆ ಹೊರಗೆ ಬರ್ತಿನ ನಾವೇ ಹೆಣ್ಣು : ನಿಮ್ಮದೇನೂ ಸರ್ಪಾಸ್ತ್ರ ಗಂಡು : ನಂದೇನೋ ವರುಣಾಸ್ತ್ರ ಹೆಣ್ಣು : ಹೇಗಿದೆ ನಮ್ ಶಾಸ್ತ್ರ ಗಂಡು : ಮುಂದೇನು ನಿಮ್ಮ ಶಾಸ್ತ್ರ ಹೆಣ್ಣು : ಸೋಬಾನೆ ಎನ್ನಿರೋ ಜಲಕನ್ಯೆಗೆ ಗಂಡು : ಸೋಬಾನೆ ಓಕುಳಿಯ ವರ ವೀರಗೇ ಹೆಣ್ಣು : ಸೋಬಾನೆ ಎನ್ನಿರೋ ಜಲಕನ್ಯೆಗೆ ಗಂಡು : ಸೋಬಾನೆ ಓಕುಳಿಯ ವರ ವೀರಗೇ ಹೆಣ್ಣು : ಹೆಣ್ಣಿಗೆ ಮಾಡಿ ಬಟ್ಟೆ ಉಡಿಸಿರಿ ಗಂಡು : ನೆನೆದಿರುವ ಬಟ್ಟೆಯಲ್ಲೇ ಕಳಿಸಿರಿ ಹೆಣ್ಣು : ಹ್ಹಾಂ ಅಯ್ಯಯ್ಯೋ ಅನ್ಯಾಯ ಛೇ ಛೇ ಛೇ ಅಕ್ರಮ ಮೊದಲಿರುಳೇ ಹೀಗೆ ನಡೆದರೆ ಹೇಗೆ ಗಂಡು : ಕಡಲಲಿ ಬೀಳೋದು ಮುತ್ತುಗಳ ತರೋದು ಹೇಗೋ ಹಾಗೆ ಇದೂನು ಹಾಗೆ ಹೆಣ್ಣು : ಚನ್ನಪ್ಪ ಚನ್ನಗೌಡ ಗಂಡು : ಚನ್ನಪ್ಪ ಚನ್ನಗೌಡ್ತಿ ಹೆಣ್ಣು : ಚೆನ್ನಾಗಿದೆಯಾ ನಮ್ ಶಾಸ್ತ್ರ ಗಂಡು : ಚೆನ್ನಾಗಿದೆಯಾ ನಮ್ ಶಾಸ್ತ್ರ ಹೆಣ್ಣು : ಸುಮ್ನೇ ಕೂತಿದ್ರೆ ನಿಮಗೆ ಚಂದ್ರಾ ಕಾಯೋಲ್ಲ ಮೊದಲನೇ ರಾತ್ರೀಲಿ ನಿಮಗೆ ದೀಪವೇ ಬೇಕಿಲ್ಲ ಗಂಡು : ಐ ಲವ್ ಯೂ ನನ್ನಾ ಮುದ್ದಿನ ರಾಣಿ ಹೆಣ್ಣು : ಐ ಲವ್ ಯೂ ನನ್ನಾ ಮುದ್ದಿನ ರಾಜ ಎಲ್ಲರು : ಈ ರಾತ್ರಿ ಹಿಗ್ಗುತಿರಲಿ ಈ ಮೈತ್ರಿ ಸುಗ್ಗಿ ತರಲಿ ಹೇಗಿದೆ ನಮ್ಮ ಶಾಸ್ತ್ರ ಮುಗಿದೋಯ್ತು ನಿಮ್ಮ ಅಸ್ತ್ರ ಮುಗಿದೋಯ್ತು ನಿಮ್ಮ ಅಸ್ತ್ರ
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard