2,467
likes
40
comments
daily view 0
monthly view 0
Live Analytics
Comments 0
`How Did Ancient Kings Build Secret Fort Tunnels'? | Itihasa Darshana 67 | Masth Magaa | Amar Prasad Analytics Table
Income Estimates for `How Did Ancient Kings Build Secret Fort Tunnels'? | Itihasa Darshana 67 | Masth Magaa | Amar Prasad
Based on this YouTube video's total view count of 103K views and industry-standard rates, the estimated total earning is $72 - $207 through ad revenue. Historical data is not yet available to calculate daily, weekly, or monthly averages.
About `How Did Ancient Kings Build Secret Fort Tunnels'? | Itihasa Darshana 67 | Masth Magaa | Amar Prasad
Explore `How Did Ancient Kings Build Secret Fort Tunnels'? | Itihasa Darshana 67 | Masth Magaa | Amar Prasad with 103,250 views, 2,467 likes, and 40 comments. Experience the impact of this video content that has captured audience attention.
Masth Magaa Premium Membership: Link for for Apple/Android Users: https://www.youtube.com/channel/UCBusXcy2hNAP_cIP0fCOf_w/join . . . ನಮಸ್ಕಾರ ಸ್ನೇಹಿತರೇ, ಮಸ್ತ್ ಮಗಾ ವಾಹಿನಿಯ 'ಇತಿಹಾಸ ದರ್ಶನ' ಸರಣಿಯ ಈ ವಿಶೇಷ ಸಂಚಿಕೆಗೆ ಸ್ವಾಗತ! ನಮ್ಮ ಐತಿಹಾಸಿಕ ಕೋಟೆಗಳ ಕಗ್ಗತ್ತಲ ನೆಲಮಾಳಿಗೆಯಲ್ಲಿ, ನಮ್ಮ ಕಾಲಕೆಳಗಡೆ ಎಂಥಾ ಭಯಾನಕ ಡೆತ್-ಟ್ರ್ಯಾಪ್ಗಳಿವೆ, ಕಲ್ಲು ಬಂಡೆಗಳನ್ನ ಸೀಳುವ ಸಾವಿರಾರು ವರ್ಷಗಳ ಹಿಂದಿನ ಎಂಥಾ ಮೈಂಡ್ ಬ್ಲೋಯಿಂಗ್ ಸೈನ್ಸ್ ಅಡಗಿದೆ ಅನ್ನೋ ಕುತೂಹಲ ನಿಮಗಿದ್ಯಾ? ಕರೆಂಟ್, ಜೆಸಿಬಿ, ಬಂಡೆ ಒಡೆಯೋ ಡೈನಮೈಟ್ಗಳೇ ಇಲ್ದೆ ಇರೋ ಆ ಕಾಲದಲ್ಲಿ, ಬೆಟ್ಟದ ಕೆಳಗಿದ್ದ ಜೀವಂತ ಬಂಡೆಗಳನ್ನ ಕೊರೆದು ಕಿಲೋಮೀಟರ್ಗಟ್ಟಲೆ ಉದ್ದದ ಸುರಂಗಗಳನ್ನ ಹೇಗೆ ಕಟ್ತಿದ್ರು? ನೂರಾರು ಅಡಿ ಆಳದಲ್ಲಿ, ಉಸಿರಾಡೋಕೆ ಆಕ್ಸಿಜನ್ ಹೆಂಗೆ ತರಿಸ್ತಿದ್ರು? ಶತ್ರುಗಳು ಆ ಸುರಂಗದೊಳಗೆ ನುಗ್ಗಿದ್ರೆ, ಅವರನ್ನ ಹೆಣ ಮಾಡೋಕೆ ರಾಜರು ಸೆಟ್ ಮಾಡಿದ್ದ ಪಿಟ್ಫಾಲ್ಸ್, ವಿಷಗಾಳಿ ಮತ್ತು ಜಲಕವಾಟದಂತಹ ಭೀಕರ ಡೆತ್-ಟ್ರ್ಯಾಪ್ಗಳು (Death traps) ಎಂಥವು? ಕೇವಲ ಉಳಿ, ಸುತ್ತಿಗೆ ಇಟ್ಟುಕೊಂಡು ಮೈಲುಗಟ್ಟಲೆ ಕಲ್ಲು ಕೊರೆದ ಆ 'ಥರ್ಮಲ್ ಶಾಕ್ ಎಂಜಿನಿಯರಿಂಗ್' (Thermal Shock Method), ಕೋಟೆಯ ಬಾವಿಗಳಿಗೆ ರಹಸ್ಯವಾಗಿ ನೀರು ತರುತ್ತಿದ್ದ ಪರ್ಷಿಯನ್ 'ಕಾರೇಜ್' ಟೆಕ್ನಾಲಜಿ, ಹಾಗೂ ಸುರಂಗದ ದಾರಿ ಶತ್ರುಗಳಿಗೆ ಗೊತ್ತಾಗಬಾರದು ಅಂತ ಕೆಲಸಗಾರರನ್ನೇ ಜೀವಂತ ಸಮಾಧಿ ಮಾಡ್ತಿದ್ದ ಆ ಕರಾಳ ಇತಿಹಾಸವನ್ನು ಈ ವಿಡಿಯೋದಲ್ಲಿ ಅತ್ಯಂತ ಆಳವಾಗಿ ವಿವರಿಸಲಾಗಿದೆ. ಕೊನೆವರೆಗೂ ಮಿಸ್ ಮಾಡ್ದೆ ನೋಡಿ. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ, ವಿಡಿಯೋ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ. ------ Youtube: https://www.youtube.com/@UCBusXcy2hNAP_cIP0fCOf_w Instagram: https://www.instagram.com/masthmagaa_com . . Contact For Advertisement in Our Channel [email protected] . . . . . . . . . . . . . #AncientFortTunnels #IndianHistoryInKannada #MasthMagaaHistory #ItihasaDarshana #HistoryOfIndia #AncientEngineering #SrirangapatnaFort #BidarFort #DeathTraps #MasthMagaa
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard

