202
likes
29
comments
daily view 0
monthly view 0
Live Analytics
Comments 0
BBK 13 Contestant Sonika Interview: ಸೌಂದರ್ಯ ಶೆಟ್ಟಿ ಪರವಾಗಿ Biased ಆಗಿದ್ದಾರಾ ಕಿಚ್ಚ ಸುದೀಪ್?ಸತ್ಯ ಇಲ್ಲಿದೆ Analytics Table
Income Estimates for BBK 13 Contestant Sonika Interview: ಸೌಂದರ್ಯ ಶೆಟ್ಟಿ ಪರವಾಗಿ Biased ಆಗಿದ್ದಾರಾ ಕಿಚ್ಚ ಸುದೀಪ್?ಸತ್ಯ ಇಲ್ಲಿದೆ
Based on this YouTube video's total view count of 111K views and industry-standard rates, the estimated total earning is $78 - $223 through ad revenue. Historical data is not yet available to calculate daily, weekly, or monthly averages.
About BBK 13 Contestant Sonika Interview: ಸೌಂದರ್ಯ ಶೆಟ್ಟಿ ಪರವಾಗಿ Biased ಆಗಿದ್ದಾರಾ ಕಿಚ್ಚ ಸುದೀಪ್?ಸತ್ಯ ಇಲ್ಲಿದೆ
Explore BBK 13 Contestant Sonika Interview: ಸೌಂದರ್ಯ ಶೆಟ್ಟಿ ಪರವಾಗಿ Biased ಆಗಿದ್ದಾರಾ ಕಿಚ್ಚ ಸುದೀಪ್?ಸತ್ಯ ಇಲ್ಲಿದೆ with 111,563 views, 202 likes, and 29 comments. Experience the impact of this video content that has captured audience attention.
BBK 13 Contestant Sonika Interview: ಸೌಂದರ್ಯ ಶೆಟ್ಟಿ ಪರವಾಗಿ Biased ಆಗಿದ್ದಾರಾ ಕಿಚ್ಚ ಸುದೀಪ್? ಸತ್ಯ ಇಲ್ಲಿದೆ | BBK 13 Contestant Sonika Interview: Is Kichcha Sudeep Biased Towards Soundarya Shetty? Here is the Truth | Vijay Karnataka ‘ಬಿಗ್ ಬಾಸ್ ಕನ್ನಡ 13’ ಕಾರ್ಯಕ್ರಮದಿಂದ ಈ ವಾರ ಸೋನಿಕಾ ಎಲಿಮಿನೇಟ್ ಆಗಿದ್ದಾರೆ. ‘ಬಿಗ್ ಬಾಸ್’ ಮನೆಯಿಂದ ಹೊರಗೆ ಬರ್ತಿದ್ದಂತೆ ನಿಮ್ಮ ವಿಜಯ ಕರ್ನಾಟಕ ಡಿಜಿಟಲ್ಗೆ ಸೋನಿಕಾ ಸಂದರ್ಶನ ನೀಡಿದ್ದಾರೆ. ಸಂದರ್ಶನದಲ್ಲಿ ಹಲವು ವಿಚಾರಗಳ ಬಗ್ಗೆ ಸೋನಿಕಾ ಮುಕ್ತವಾಗಿ ಮಾತನಾಡಿದ್ದಾರೆ. ‘’ನಾನು ಹುಟ್ಟಿದ್ದು ಬಾಂಬೆಯಲ್ಲಿ. ಬೆಳೆದಿದ್ದು ದುಬೈನಲ್ಲಿ. ಕೇರಳ ಹಾಗೂ ತಮಿಳುನಾಡಿನಲ್ಲೂ ನಾನು ಓದಿದೆ. 8ನೇ ಕ್ಲಾಸ್ಗೆ ನಾನು ಬೆಂಗಳೂರಿಗೆ ಬಂದಿದ್ದು. ಹೀಗಾಗಿ, ನಾನು ಒಂದೇ ವರ್ಷ ಕನ್ನಡ ಓದಿರೋದು. ಕನ್ನಡ ಓದೋಕೆ ನನಗೆ ಅಷ್ಟಾಗಿ ಬರಲ್ಲ. ನನ್ನದೇ ಸ್ವಂತ ನೇಲ್ ಬಾರ್ ಹಾಗೂ ಸಲೋನ್ ಇದೆ. ಒಂದು ಸಿನಿಮಾದಲ್ಲೂ ಅಭಿನಯಿಸಿದ್ದೇನೆ’’ ಎಂದು ಸೋನಿಕಾ ರಿವೀಲ್ ಮಾಡಿದ್ದಾರೆ. ‘’ಧನುಷ್ಗೆ ಸಾರಿ ಕೇಳಿ ನಾನು ನಾಮಿನೇಟ್ ಆಗುವ ಹಾಗಾಯ್ತು. ಸಾರಿ ಕೇಳಿರಲಿಲ್ಲ ಅಂದಿದ್ರೆ ನಾಮಿನೇಟ್ ಆಗುತ್ತಿರಲಿಲ್ಲ. ಎಲಿಮಿನೇಟ್ ಆಗುತ್ತಿರಲಿಲ್ಲ. ಕಿಚ್ಚ ಸುದೀಪ್ ಸರ್ ಖಂಡಿತ ಬಯಾಸ್ಡ್ ಆಗಿಲ್ಲ. ಯಾರೇ ತಪ್ಪು ಮಾಡಿದ್ರೂ ಸುದೀಪ್ ಸರ್ ಪ್ರಶ್ನೆ ಮಾಡುತ್ತಾರೆ’’ ಎಂದು ವಿಜಯ ಕರ್ನಾಟಕ ವೆಬ್ಗೆ ನೀಡಿರುವ ಸಂದರ್ಶನದಲ್ಲಿ ಸೋನಿಕಾ ಹೇಳಿದ್ದಾರೆ. Following her elimination from 'Bigg Boss Kannada Season 13', contestant Sonika sat down for an exclusive interview with Vijaya Karnataka Digital. Reflecting on her journey—from being born in Mumbai and raised in Dubai to studying across Kerala, Tamil Nadu, and eventually settling in Bengaluru in the 8th grade—Sonika shared insights into her schooling, her nail bar and salon business, and her acting stint. Addressing her exit, she revealed how apologizing to Dhanush led to her nomination, while strongly defending Kichcha Sudeep against allegations of being biased toward Soundarya Shetty, affirming that the host holds everyone accountable for their mistakes. Sonika Shetty Reveals: ‘ಬಿಗ್ ಬಾಸ್’ ಬಗ್ಗೆಯೇ ಕುಮಾರಿ ಆರೋಪ! ಸತ್ಯವೋ? ಸುಳ್ಳೋ? | Sonika Shetty Reveals: Kumari's Allegation About 'Bigg Boss'! Is it True or False? | #BiggBossKannada13 #SonikaInterview #BBK13 #KichchaSudeep #KannadaRealityShow #BBK13Elimination #EntertainmentNews #vijaykarnataka 00:00 ಸಂದರ್ಶನದ ಆರಂಭ 01:35 ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಹೋಮ್ ಟೂರ್ 02:18 ಬಿಗ್ ಬಾಸ್ ಆಫರ್ ಸ್ವೀಕರಿಸಲು ಕಾರಣವಾದ ಸಂದರ್ಭ 04:57 ಗಗನ್ ಮತ್ತು ಜಗದೀಶ್ ಕಡೆಯಿಂದ ಸಿಕ್ಕ ಪ್ರತಿಕ್ರಿಯೆ 06:05 ಎಲಿಮಿನೇಷನ್ಗೆ ಮುಂಚೆ ಧನುಷ್ ಬಳಿ ಸಾರಿ ಕೇಳಲು ಕಾರಣವಾದ ಘಟನೆ 08:07 ನಾಮಿನೇಷನ್ ವೀಕ್ನಲ್ಲಿ ನಡೆದ ಟಾಸ್ಕ್ ವೇಳೆ ಮೂರು ಸತಿ ಏಟು ಬಿದ್ದ ಪ್ರಸಂಗ 09:45 ಕುಮಾರಿ ಅವರ ಆರೋಪಗಳ ಬಗ್ಗೆ ಬಿಗ್ ಬಾಸ್ ಮನೆಯ ಒಳಗಿನ ಸತ್ಯಾಂಶ 12:18 ಟಾಸ್ಕ್ ವೇಳೆ ಗಾನ್ವಿ ಮತ್ತು ಪ್ರಶಾಂತ್ ನಡುವೆ ನಡೆದ ಜಗಳದ ಅಸಲಿ ಸತ್ಯ 15:03 ಸೌಂದರ್ಯ ಶೆಟ್ಟಿ ಮತ್ತು ಆಸ್ಯಾ ಅವರ ಬೈಪಾಸ್ 19:16 ಕಿಚ್ಚ ಸುದೀಪ್ ಅವರು ಸೌಂದರ್ಯ ಶೆಟ್ಟಿ ಪರ ಬಯಾಸ್ ಆಗಿದ್ದಾರೆ ಎಂಬ ಆರೋಪಕ್ಕೆ ಉತ್ತರ 23:41 ಟಾಪ್ 5 ಸ್ಪರ್ಧಿಗಳು ಯಾರು ಮತ್ತು ಧನುಷ್ ಗೆಲ್ಲಬೇಕು 24:47 ಹೊರಬಂದ ನಂತರ ಸಿಕ್ಕ ಸಕಾರಾತ್ಮಕ ಪ್ರತಿಕ್ರಿಯೆಗಳು 26:45 ಮುಕ್ತಾಯ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್ಸೈಟ್ ಅನ್ನು ಫಾಲೋ ಮಾಡಿ, ಸಬ್ಸ್ಕ್ರೈಬ್ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard

