

No Internet, No SIM! ಮೊಬೈಲ್ನಲ್ಲಿ Free Live TV ನೋಡಿ! Jio, Airtelಗೆ ನಡುಕ ಶುರು | What is D2M?
173,359
Socialcounts.Org
2,103
likes
168
comments
daily view 0
monthly view 0
Live Analytics
Comments 0
No Internet, No SIM! ಮೊಬೈಲ್ನಲ್ಲಿ Free Live TV ನೋಡಿ! Jio, Airtelಗೆ ನಡುಕ ಶುರು | What is D2M? Analytics Table
Income Estimates for No Internet, No SIM! ಮೊಬೈಲ್ನಲ್ಲಿ Free Live TV ನೋಡಿ! Jio, Airtelಗೆ ನಡುಕ ಶುರು | What is D2M?
Based on this YouTube video's total view count of 173K views and industry-standard rates, the estimated total earning is $121 - $347 through ad revenue. Historical data is not yet available to calculate daily, weekly, or monthly averages.
About No Internet, No SIM! ಮೊಬೈಲ್ನಲ್ಲಿ Free Live TV ನೋಡಿ! Jio, Airtelಗೆ ನಡುಕ ಶುರು | What is D2M?
Explore No Internet, No SIM! ಮೊಬೈಲ್ನಲ್ಲಿ Free Live TV ನೋಡಿ! Jio, Airtelಗೆ ನಡುಕ ಶುರು | What is D2M? with 173,359 views, 2,103 likes, and 168 comments. Experience the impact of this video content that has captured audience attention.
No Internet, No SIM! ಮೊಬೈಲ್ನಲ್ಲಿ Free Live TV ನೋಡಿ! Jio, Airtelಗೆ ನಡುಕ ಶುರು | What is D2M? | No Internet, No SIM! Watch Free Live TV on Your Mobile | D2M Technology Explained | Jio, Airtel ತಿಂಗಳು ತಿಂಗಳು ಡೇಟಾ ಪ್ಯಾಕ್ ಹಾಕಿಸಿ ಸಾಕಾಗಿದ್ಯಾ? ಕೇವಲ ಮ್ಯಾಚ್ ನೋಡೋಕೆ, ಸಿನಿಮಾ ನೋಡೋಕೆ ಅಂತಾನೆ ಎಕ್ಸ್ಟ್ರಾ ಇಂಟರ್ನೆಟ್ ರೀಚಾರ್ಜ್ ಮಾಡ್ತಿದ್ದೀರಾ? ಇನ್ಮುಂದೆ ನಿಮ್ಮ ಫೋನ್ನಲ್ಲಿ ಇಂಟರ್ನೆಟ್ ಜೀರೋ ಇದ್ರೂ, ಯಾವುದೇ ವೈ-ಫೈ ಕನೆಕ್ಟ್ ಆಗಿಲ್ಲ ಅಂದ್ರೂ, ಅಷ್ಟೇ ಯಾಕೆ ನಿಮ್ಮ ಫೋನ್ನಲ್ಲಿ ಸಿಮ್ ಕಾರ್ಡ್ ಇಲ್ಲ ಅಂದ್ರೂ ಕೂಡ... ನೀವು ಲೈವ್ ಆಗಿ ಕ್ರಿಕೆಟ್ ಮ್ಯಾಚ್, ನ್ಯೂಸ್ ಮತ್ತು ಸಿನಿಮಾ ನೋಡಬಹುದು! ಡೈರೆಕ್ಟ್-ಟು-ಮೊಬೈಲ್ ಅಂದರೆ ಡಿ 2 ಎಂ ಅನ್ನೋ ಹೊಸ ಟೆಕ್ನಾಲಜಿಯನ್ನ ಭಾರತದಲ್ಲಿ ಲಾಂಚ್ ಮಾಡಲು ಸರ್ಕಾರ ಮತ್ತು ಪ್ರಸಾರ ಭಾರತಿ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿವೆ. ಅಂದ್ರೇ ಇದೇ ತಿಂಗಳು ಇದರ ಕಮರ್ಷಿಯಲ್ ರೋಲ್-ಔಟ್ ಗಾಗಿ ರಿಕ್ವೆಸ್ಟ್ ಫಾರ್ ಪ್ರಪೋಸಲ್ ಹೊರಡಿಸಲು ಪ್ರಸಾರ ಭಾರತಿ ರೆಡಿಯಾಗಿದೆ. ಸರ್ಕಾರದ ಈ ನಿರ್ಧಾರದಿಂದ ಜಿಯೋ, ಏರ್ಟೆಲ್, ವೊಡಾಫೋನ್-ಐಡಿಯಾದಂತಹ ಟೆಲಿಕಾಂ ಕಂಪನಿಗಳಿಗೆ ಅಕ್ಷರಶಃ ನಡುಕ ಶುರುವಾಗಿದೆ. ಯಾಕಂದ್ರೆ ಈ ಟೆಕ್ನಾಲಜಿ ಏನಾದ್ರು ಬಂದ್ರೆ ಟೆಲಿಕಾಂ ಕಂಪನಿಗಳ ಬ್ಯುಸಿನೆಸ್ ಮುಳುಗೋಗೋದು ಗ್ಯಾರಂಟಿ ಅಂತಾನೇ ಹೇಳಲಾಗ್ತಿದೆ. ಅಷ್ಟಕ್ಕೂ ಏನಿದು ಡಿ2ಎಂ ಟೆಕ್ನಾಲಜಿ? ಇಂಟರ್ನೆಟ್ ಇಲ್ಲದೆ ಮೊಬೈಲ್ನಲ್ಲಿ ವಿಡಿಯೋ ಪ್ಲೇ ಆಗೋಕೆ ಹೇಗೆ ಸಾಧ್ಯ? ಟೆಲಿಕಾಂ ಕಂಪನಿಗಳು ಈ ಪ್ರಾಜೆಕ್ಟ್ಗೆ ವಿರೋಧ ಮಾಡ್ತಿರೋದು ಯಾಕೆ? ಇದರಿಂದ ಸಾಮಾನ್ಯ ಜನರಿಗೆ ಆಗುವ ಲಾಭಗಳೇನು? What if you could watch live TV, news, cricket and other video content on your mobile without mobile data, Wi-Fi or even a SIM card? India’s Direct-to-Mobile (D2M) technology aims to make this possible by delivering broadcast content directly to compatible mobile devices. In this video, we explain how D2M technology works, how broadcast towers can send video directly to smartphones, and why the technology could help save mobile data and reduce network congestion during major events. We also look at the role of Prasar Bharati, IIT Kanpur and Sankhya Labs, D2M trials in India, the expected rollout timeline, and the concerns raised by telecom operators such as Jio, Airtel and Vodafone Idea. ಡೇಟಾ ಪ್ಯಾಕ್ ಇಲ್ಲದೆ ಮೊಬೈಲ್ನಲ್ಲಿ ಲೈವ್ ಟಿವಿ ನೋಡಿ! ಭಾರತದಲ್ಲಿ ಶುರುವಾಗ್ತಿದೆ D2M ಕ್ರಾಂತಿ, ಟೆಲಿಕಾಂ ಕಂಪನಿಗಳ ವಿರೋಧ! | #D2M #D2MTechnology #DirectToMobile #PrasarBharati #IITKanpur #SankhyaLabs #Jio #Airtel 00:00 - ಪರಿಚಯ 01:23 - ಇಂಟರ್ನೆಟ್ ಇಲ್ಲದೆ ಲೈವ್ ಟಿವಿ ಹೇಗೆ? 01:48 - D2M ಎಂದರೇನು? 02:28 - D2M ಅಭಿವೃದ್ಧಿ & ಪರೀಕ್ಷೆ 03:48 - ಜನರಿಗೆ ಲಾಭಗಳೇನು? 05:06 - Jio, Airtelಗೆ ನಡುಕ ಏಕೆ? 06:34 - ಟೆಲಿಕಾಂ ಕಂಪನಿಗಳ ಆರೋಪ 07:53 - D2M ಸೇವೆ ಯಾವಾಗ? 09:03 - ತೀರ್ಮಾನ ▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್ಸೈಟ್ ಅನ್ನು ಫಾಲೋ ಮಾಡಿ, ಸಬ್ಸ್ಕ್ರೈಬ್ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard