Share

Live Analytics

Comments 0

ಬೆಂಗಳೂರು ಏರ್ ಪೋರ್ಟ್ ಸಿಟಿ ಹೇಗಿರಲಿದೆ ಗೊತ್ತಾ? ಉತ್ತರ ಬೆಂಗಳೂರಿಗೆ ಹೊಸ ಆರ್ಥಿಕ ಶಕ್ತಿ! | Vijay Karnataka Analytics Table

Income Estimates for ಬೆಂಗಳೂರು ಏರ್ ಪೋರ್ಟ್ ಸಿಟಿ ಹೇಗಿರಲಿದೆ ಗೊತ್ತಾ? ಉತ್ತರ ಬೆಂಗಳೂರಿಗೆ ಹೊಸ ಆರ್ಥಿಕ ಶಕ್ತಿ! | Vijay Karnataka

Based on this YouTube video's total view count of 78.1K views and industry-standard rates, the estimated total earning is $55 - $156 through ad revenue. Historical data is not yet available to calculate daily, weekly, or monthly averages.

About ಬೆಂಗಳೂರು ಏರ್ ಪೋರ್ಟ್ ಸಿಟಿ ಹೇಗಿರಲಿದೆ ಗೊತ್ತಾ? ಉತ್ತರ ಬೆಂಗಳೂರಿಗೆ ಹೊಸ ಆರ್ಥಿಕ ಶಕ್ತಿ! | Vijay Karnataka

Explore ಬೆಂಗಳೂರು ಏರ್ ಪೋರ್ಟ್ ಸಿಟಿ ಹೇಗಿರಲಿದೆ ಗೊತ್ತಾ? ಉತ್ತರ ಬೆಂಗಳೂರಿಗೆ ಹೊಸ ಆರ್ಥಿಕ ಶಕ್ತಿ! | Vijay Karnataka with 78,162 views, 283 likes, and 30 comments. Experience the impact of this video content that has captured audience attention.

ಬೆಂಗಳೂರು ಏರ್ ಪೋರ್ಟ್ ಸಿಟಿ ಹೇಗಿರಲಿದೆ ಗೊತ್ತಾ? ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಏರ್‌ಪೋರ್ಟ್ ಸಿಟಿ : ಉತ್ತರ ಬೆಂಗಳೂರಿಗೆ ಹೊಸ ಆರ್ಥಿಕ ಶಕ್ತಿ! | How Will Bengaluru Airport City Look? Airport City Rising in Bengaluru: New Economic Power for North Bengaluru! | Vijay Karnataka ಬೆಂಗಳೂರು ಅಂದರೆ ಐಟಿ, ಟೆಕ್ ಕಂಪನಿಗಳು, ಸ್ಟಾರ್ಟ್‌ಅಪ್‌ಗಳು, ಗ್ಲೋಬಲ್ ಕಂಪನಿಗಳ ಕೇಂದ್ರ. ಈಗ ಇದೇ ಬೆಂಗಳೂರಿನಲ್ಲಿ ಮತ್ತೊಂದು ಹೊಸ ಆರ್ಥಿಕ ಕೇಂದ್ರ ನಿರ್ಮಾಣವಾಗುತ್ತಿದೆ. ಅದುವೇ ಬೆಂಗಳೂರು ಏರ್‌ಪೋರ್ಟ್ ಸಿಟಿ! ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲೇ ಸುಮಾರು 450ರಿಂದ 463 ಎಕರೆ ಪ್ರದೇಶದಲ್ಲಿ ಈ ಬೃಹತ್ ಏರ್‌ಪೋರ್ಟ್ ಸಿಟಿಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದು ಕೇವಲ ವಿಮಾನ ನಿಲ್ದಾಣದ ಸುತ್ತಮುತ್ತ ಕಟ್ಟಡಗಳನ್ನು ನಿರ್ಮಿಸುವ ಯೋಜನೆಯಲ್ಲ. ಇಲ್ಲಿ ಉದ್ಯಮ, ಐಟಿ ಕಂಪನಿಗಳು, ಸಂಶೋಧನಾ ಕೇಂದ್ರಗಳು, ಹೋಟೆಲ್‌ಗಳು, ಸಮಾವೇಶ ಕೇಂದ್ರಗಳು, ಮನರಂಜನೆ, ಆರೋಗ್ಯ, ಶಿಕ್ಷಣ ಮತ್ತು ವ್ಯಾಪಾರ ಚಟುವಟಿಕೆಗಳನ್ನೆಲ್ಲ ಒಂದೇ ಪ್ರದೇಶದಲ್ಲಿ ಒಗ್ಗೂಡಿಸುವ ಉದ್ದೇಶವಿದೆ. How will Bengaluru Airport City in Devanahalli transform North Bengaluru into a massive global economic and commercial hub? Uncovering the urban infrastructure milestone on Vijaya Karnataka Web! ಉತ್ತರ ಬೆಂಗಳೂರಿಗೆ ಹೊಸ ಆರ್ಥಿಕ ಶಕ್ತಿ, ಜರ್ಮನಿಯ ಮ್ಯೂನಿಚ್ ಮಾದರಿ ಹೊಸ ಸಿಟಿ ನಿರ್ಮಾಣ.. | New Economic Power for North Bengaluru, New City Built on the Model of Munich, Germany.. | #BengaluruAirportCity #Devanahalli #BLRAirport #NorthBengaluru #SmartCity #EconomicHub #RealEstate #vijaykarnataka 00:00 ವೀಡಿಯೊದ ಆರಂಭ 02:10 ದೇವನಹಳ್ಳಿಯಲ್ಲಿ ಬೃಹತ್ ಏರ್‌ಪೋರ್ಟ್ ಸಿಟಿ ವಿಸ್ತೀರ್ಣದ ವಿವರ 03:25 ಉತ್ತರ ಬೆಂಗಳೂರಿಗೆ ಸಿಗಲಿರುವ ಹೊಸ ಆರ್ಥಿಕ ಶಕ್ತಿ 04:40 ಜರ್ಮನಿಯ ಮ್ಯೂನಿಚ್ ಮಾದರಿಯ ನಗರ ನಿರ್ಮಾಣದ ಯೋಜನೆ 06:00 ಐಟಿ ಕಂಪನಿಗಳು ಮತ್ತು ಉದ್ಯಮಗಳಿಗೆ ಒದಗುವ ಅವಕಾಶಗಳು 07:15 ಸಂಶೋಧನಾ ಕೇಂದ್ರಗಳು ಹಾಗೂ ವಾಣಿಜ್ಯ ಚಟುವಟಿಕೆಗಳ ಕೇಂದ್ರ 09:45 ಮನರಂಜನೆ, ಆರೋಗ್ಯ ಮತ್ತು ಶಿಕ್ಷಣ ವಲಯದ ಅಭಿವೃದ್ಧಿ 12:15 ಜಾಗತಿಕ ಮಟ್ಟದಲ್ಲಿ ಸಿಗುವ ಉದ್ಯೋಗಾವಕಾಶಗಳು 13:00 ಒಟ್ಟಾರೆ ಯೋಜನೆಯ ಮುಖ್ಯಾಂಶಗಳ ಸಂಕ್ಷಿಪ್ತ ವಿವರಣೆ 14:06 ವೀಡಿಯೊದ ಅಧಿಕೃತ ಅಂತ್ಯ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard