93,623
likes
1,655
comments
daily view 0
monthly view 0

Share

Live Analytics

Comments 0

Ninnane Ninnane - HD Video Song - Suntaragali | Darshan | Rakshitha | Kunal Ganjawala | KS Chithra Analytics Table

Income Estimates for Ninnane Ninnane - HD Video Song - Suntaragali | Darshan | Rakshitha | Kunal Ganjawala | KS Chithra

Based on this YouTube video's total view count of 39.4M views and industry-standard rates, the estimated total earning is $27.6K - $78.9K through ad revenue. Historical data is not yet available to calculate daily, weekly, or monthly averages.

About Ninnane Ninnane - HD Video Song - Suntaragali | Darshan | Rakshitha | Kunal Ganjawala | KS Chithra

Explore Ninnane Ninnane - HD Video Song - Suntaragali | Darshan | Rakshitha | Kunal Ganjawala | KS Chithra with 39,457,406 views, 93,623 likes, and 1,655 comments. Experience the impact of this video content that has captured audience attention.

Suntaragali Movie Song: Ninnane Ninnane Preethi Devathe- HD Video Actor: Darshan, Rakshitha Music: Sadhu Kokila Singer: Kunal Ganjawala, K.S.Chithra Lyrics: Rangnath Year :2006 Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Suntaragali – ಸುಂಟರಗಾಳಿ 2006*SGV Song Lyrics: ನಿನ್ನಾಣೆ ನಿನ್ನಾಣೆ ಪ್ರೀತೆ ದೇವತೆ ನಿನ್ನಾಣೆ ನೀನಿಲ್ದೆ ನಾನಿಲ್ಲ ದೇವರಾಣೆ ನಿನ್ನಾಣೆ ನಿನ್ನಾಣೆ ಪ್ರೀತೆ ದೇವತೆ ನಿನ್ನಾಣೆ ಈ ಜೀವ ಎಂದೆಂದು ನಿನ್ನದೇನೆ ಗೆಳೆಯಾ… ನನಗೂನೂ… ನಿನೊಬ್ಬನೆ ನಿನ್ನ ಹೃದಯಾನೆ… ನನ್ನ ಮನೆ ಕೋಟಿ ದೇವರ ನಾ ಕಾಣೆ… ಪ್ರೀತಿ ದೇವರ ಮೇಲಾಣೆ… ಎಲ್ಲ ದೇವರ ಮೂಲಾನು… ಪ್ರೀತಿ ಮಂತ್ರ ತಾನೆ… ನಿನ್ನಾಣೆ ನಿನ್ನಾಣೆ ಪ್ರೀತೆ ದೇವತೆ ನಿನ್ನಾಣೆ ನೀನಿಲ್ದೆ ನಾನಿಲ್ಲ ದೇವರಾಣೆ ಈ ಪ್ರೀತಿಯ ರಥದಲ್ಲಿ… ಹೊರಡೊ ಮೆರವಣಿಗೇಲಿ… ನಮ್ಮಿಬ್ಬರಿಗೆ ತಾನೆ ಅವಕಾಶ ಈ ಪ್ರೀತಿಯ ಪುಟದಲ್ಲಿ… ಬರೆಯೋ ಬರವಣಿಗೇಲಿ… ನಮ್ಮಿಬ್ಬರದೆ ತಾನೆ ಇತಿಹಾಸ ಪ್ರೀತಿ ಎಂದರೆ ಹೀಗೇನೆ… ಕಾಲ ಎನ್ನುವ ಕಾಲಾನೆ… ಬಿಟ್ಟು ಬಾಳುವುದು ಗೊತ್ತೇನೆ… ಲೋಕ ಎನ್ನುವ ಲೋಕಾನೆ… ನಿನ್ನಾಣೆ ನಿನ್ನಾಣೆ ಪ್ರೀತೆ ದೇವತೆ ನಿನ್ನಾಣೆ ನೀನಿಲ್ದೆ ನಾನಿಲ್ಲ ದೇವರಾಣೆ ಹಾರೋ ಹಕ್ಕಿನೆ… ಹರಿದಾಡೋ ಹೊಳೆಯನ್ನೆ… ಕವಿತೇಲಿ ಕಟ್ಟಿ ಹಾಕೊದ್ ಪ್ರೀತಿನೇ ತೇಲೋ ಮೊಡನೆ… ಕರಗಿ ಬೀಳೋ ಮಳೆಯನ್ನೆ… ಮುತ್ತಿ ಸುತ್ತ ಭೂಮಿ ಮಾಡೊದು ಪ್ರೀತಿನೇ ಗುರುವಿಲ್ಲದಿದ್ದರು ಕಲಿಯೊದು ಗುರಿಯಿಲ್ಲದಿದ್ದರು ಚಲಿಸೊದು ಅರಿವಿಲ್ಲದಂತೆಯೆ ಸೆಳೆಯೊ ಸೆಳೆತ ಈ ಪ್ರೇಮ ಜಪವಲ್ಲದಿದ್ದರು ಬೇಡೊದು ಜ್ವರವಲ್ಲದಿದ್ದರು ಕಾಡೊದು ಸ್ವರವಿಲ್ಲದಿದ್ದರು ಹಾಡೋ ಹಾಡು ಈ ಪ್ರೇಮ ಕಾಣದಿದ್ದರು… ಕೇಳದಿದ್ದರು… ಕಾಣದಿದ್ದರು ಕೇಳದಿದ್ದರು ಜೀವಂತ ಈ ಪ್ರೇಮ ನಿನ್ನಾಣೆ ನಿನ್ನಾಣೆ ಪ್ರೀತೆ ದೇವತೆ ನಿನ್ನಾಣೆ ನೀನಿಲ್ದೆ ನಾನಿಲ್ಲ ದೇವರಾಣೆ ನಿನ್ನಾಣೆ ನಿನ್ನಾಣೆ ಪ್ರೀತೆ ದೇವತೆ ನಿನ್ನಾಣೆ ಈ ಜೀವ ಎಂದೆಂದು ನಿನ್ನದೇನೆ ಗೆಳೆಯಾ… ನನಗೂನೂ… ನಿನೊಬ್ಬನೆ ನಿನ್ನ ಹೃದಯಾನೆ… ನನ್ನ ಮನೆ ಪ್ರೀತಿ ಎಂದರೆ ಹೀಗೇನೆ… ಕಾಲ ಎನ್ನುವ ಕಾಲಾನೆ… ಬಿಟ್ಟು ಬಾಳುವುದು ಗೊತ್ತೇನೆ… ಲೋಕ ಎನ್ನುವ ಲೋಕಾನೆ…

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard