

Bidenu Ninna Paada - Video Song | Naa Ninna Bidalare | S Janaki | Lakshmi | Ananthnag
4,381,687
Socialcounts.Org
12,094
likes
413
comments
daily view 0
monthly view 0
Live Analytics
Comments 0
Bidenu Ninna Paada - Video Song | Naa Ninna Bidalare | S Janaki | Lakshmi | Ananthnag Analytics Table
Income Estimates for Bidenu Ninna Paada - Video Song | Naa Ninna Bidalare | S Janaki | Lakshmi | Ananthnag
Based on this YouTube video's total view count of 4.38M views and industry-standard rates, the estimated total earning is $3.06K - $8.76K through ad revenue. Historical data is not yet available to calculate daily, weekly, or monthly averages.
About Bidenu Ninna Paada - Video Song | Naa Ninna Bidalare | S Janaki | Lakshmi | Ananthnag
Explore Bidenu Ninna Paada - Video Song | Naa Ninna Bidalare | S Janaki | Lakshmi | Ananthnag with 4,381,687 views, 12,094 likes, and 413 comments. Experience the impact of this video content that has captured audience attention.
Song: Bidenu Ninna Paada - HD Video. Kannada Movie: Naa Ninna Bidalare Actor: Lakshmi, Ananthnag Music: Rajan-Nagendra Singer: S Janaki Lyrics: Chi Udayashankar Director: Vijay Year: 1979 Bidenu Ninna Paada Raghavendra Song Lyrics ರಾಘವೇಂದ್ರ ನೀ ಮೌನವಾದರೆ ನನ್ನ ಗತಿಯೇನು ನಿನ್ನ ಕರುಣೆಯ ಜ್ಯೋತಿ ಬಾಳ ಬೆಳಗುವತನಕಾ.... ಬಿಡೆನು ನಿನ್ನ ಪಾದ ಬಿಡೆನು ನಿನ್ನ ಪಾದ ಭೂಮಿಯು ಬಿರಿಯಲಿ ಗಗನವು ನಡುಗಲಿ ಭೂಮಿಯು ಬಿರಿಯಲಿ ಗಗನವು ನಡುಗಲಿ ಸಾಗರ ಕೆರಳಲಿ ಗಿರಿಗಳು ಉರುಳಲಿ ಬಿಡೆನು ನಿನ್ನ ಪಾದ ಬಿಡೆನು ನಿನ್ನ ಪಾದ ಬಿಡೆನು ನಿನ್ನ ಪಾದ ಗುರುವೇ ಬಿಡೆನು ನಿನ್ನ ಪಾದ ಪತಿಯ ಪ್ರಾಣವನು ಉಳಿಸುವ ತನಕ ಅಂಧಕಾರವನು ಅಳಿಸುವ ತನಕ ಬಿಡೆನು ನಿನ್ನ ಪಾದ ನಿನ್ನ ನಾಮ ವೇದ ಬಿಡೆನು ನಿನ್ನ ಪಾದ ಗುರುವೇ ಬಿಡೆನು ನಿನ್ನ ಪಾದ ಮೂಡಿದ ಹೂಗಳು ಮುದುಡಿ ಹೋಗುತ ಬಾಡುತಿದೆ ಬಾಡುತಿದೆ ಅರಿಶಿನ ಕುಂಕುಮ ಬೆವರಲಿ ಬೆರೆತು ಕರಗುತಿದೆ ಕರಗುತಿದೆ ನನ್ನ ಕೊರಳ ಮಂಗಲ್ಯವು ಕಳಚಿ ಜಾರುತಿದೆ ಜಾರುತಿದೆ ಬಾಳಿನ ಜ್ಯೋತಿಯು ಗಾಳಿಗೆ ಸಿಲುಕಿ ಆರುತಿದೆ ಅರುತಿದೆ ಮೊರೆಯ ಕೇಳದೆ ಕರುಣೆ ತೋರದೆ ಪ್ರಾಣ ಉಳಿಸದೆ ನನ್ನ ಹರಸದೆ ಬಿಡೆನು ನಿನ್ನ ಪಾದ ಬಿಡೆನು ನಿನ್ನ ಪಾದ ಭೂಮಿಯು ಬಿರಿಯಲಿ ಗಗನವು ನಡುಗಲಿ ಸಾಗರ ಕೆರಳಲಿ ಗಿರಿಗಳು ಉರುಳಲಿ ಬಿಡೆನು ನಿನ್ನ ಪಾದ ಗುರುವೇ ಬಿಡೆನು ನಿನ್ನ ಪಾದ|| ದುಷ್ಟ ಶಕ್ತಿಯು ಅಟ್ಟಹಾಸದಲಿ ನಗುತಲಿದೆ ನಲಿಯುತಿದೆ ದಮನ ಮಾಡುವ ದೈವ ಶಕ್ತಿಯು ಕಾಣಿಸದೆ ಕೆಣಕುತಿದೆ ಅಳುವ ಹೆಣ್ಣಿನ ಅರ್ಧನಾದವು ಕೇಳಿಸದೆ ದಯೆಬರದೆ ದಾರಿಕಾಣೆನು ರಾಘವೇಂದ್ರನೆ ನೀ ಬರದೆ ಕೈ ಬಿಡದೆ ಸಹಿಸೋ ಶಕ್ತಿಯ ನೀನು ದಹಿಸದೆ ದೈವ ಶಕ್ತಿಯ ಮಹಿಮೆ ತೋರದೆ ಬಿಡೆನು ನಿನ್ನ ಪಾದ ಗುರುವೇ ಬಿಡೆನು ನಿನ್ನ ಪಾದ ಪತಿಯ ಪ್ರಾಣವನು ಉಳಿಸುವ ತನಕ ಅಂಧಕಾರವನು ಅಳಿಸುವ ತನಕ ಬಿಡೆನು ನಿನ್ನ ಪಾದ ನಿನ್ನ ನಾಮ ವೇದ ರಾಘವೇಂದ್ರ , ರಾಘವೇಂದ್ರ ಯೋಗೀಂದ್ರ ಯೋಗೀಂದ್ರ ರಾಘವೇಂದ್ರ …ರಾಘವೇಂದ್ರ ಆಆಆ...……. Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Naa Ninna Bidalare – ನಾ ನಿನ್ನ ಬಿಡಲಾರೆ1979SGV
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard