Share

Live Analytics

Comments 0

Belagavi Sugarcane Farmers Challenge To DKS: 500 ಬೆಲೆ ಕೊಡಿ! ಸಿಎಂ ಡಿಕೆಶಿಗೆ ಶಶಿಕಾಂತ ಗುರೂಜಿ ನೇರ ಸವಾಲು! Analytics Table

Income Estimates for Belagavi Sugarcane Farmers Challenge To DKS: 500 ಬೆಲೆ ಕೊಡಿ! ಸಿಎಂ ಡಿಕೆಶಿಗೆ ಶಶಿಕಾಂತ ಗುರೂಜಿ ನೇರ ಸವಾಲು!

Based on this YouTube video's total view count of 30.1K views and industry-standard rates, the estimated total earning is $21 - $60 through ad revenue. Historical data is not yet available to calculate daily, weekly, or monthly averages.

About Belagavi Sugarcane Farmers Challenge To DKS: 500 ಬೆಲೆ ಕೊಡಿ! ಸಿಎಂ ಡಿಕೆಶಿಗೆ ಶಶಿಕಾಂತ ಗುರೂಜಿ ನೇರ ಸವಾಲು!

Explore Belagavi Sugarcane Farmers Challenge To DKS: 500 ಬೆಲೆ ಕೊಡಿ! ಸಿಎಂ ಡಿಕೆಶಿಗೆ ಶಶಿಕಾಂತ ಗುರೂಜಿ ನೇರ ಸವಾಲು! with 30,137 views, 61 likes, and 0 comments. Experience the impact of this video content that has captured audience attention.

Belagavi Sugarcane Farmers Challenge To DKS: 500 ಬೆಲೆ ಕೊಡಿ! ಸಿಎಂ ಡಿಕೆಶಿಗೆ ಶಶಿಕಾಂತ ಗುರೂಜಿ ನೇರ ಸವಾಲು! | tv5kannada ಬೆಳಗಾವಿ (Belagavi) ಜಿಲ್ಲೆಯ ಮೂಡಲಗಿ (Mudalagi) ತಾಲೂಕಿನ ಗುರ್ಲಾಪುರದಲ್ಲಿ ನಡೆದ ಕಬ್ಬು ಬೆಳೆಗಾರರ ಬೃಹತ್ ಸಮಾವೇಶದಲ್ಲಿ ರೈತ ಸಂಘದ ರಾಜ್ಯಾಗೌರವಾಧ್ಯಕ್ಷ ಶಶಿಕಾಂತ ಪಡಸಲಗಿ ಗುರೂಜಿ (Shashikant Guruji) ಅವರು ಉಪ ಮುಖ್ಯಮಂತ್ರಿ ಹಾಗೂ ಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರಿಗೆ ಕಡಕ್ ಸವಾಲು ಹಾಕಿದ್ದಾರೆ. ಕಬ್ಬು ಬೆಳೆಗಾರರು ನಡೆಸುತ್ತಿದ್ದ ನ್ಯಾಯಯುತ ಹೋರಾಟವನ್ನು ಹತ್ತಿಕ್ಕಲು ಸರ್ಕಾರ ಪೊಲೀಸರಿಂದ ರೈತರನ್ನು ಅರೆಸ್ಟ್ ಮಾಡಿಸಿತು. ಈ ವೇಳೆ ಸಿಟ್ಟಿನಿಂದ ಬೈದಿದ್ದಕ್ಕೆ ಕ್ಷಮೆ ಕೇಳಲು ಸಿದ್ಧವಿದ್ದು, ಸರ್ಕಾರಕ್ಕೆ ನಿಜಕ್ಕೂ ರೈತರ ಮೇಲೆ ಕಾಳಜಿಯಿದ್ದರೆ ತಕ್ಷಣವೇ ಪ್ರತಿ ಟನ್ ಕಬ್ಬಿಗೆ ₹1,000 ಹೆಚ್ಚುವರಿ ಬೆಂಬಲ ಬೆಲೆ (FRP / Support Price) ಘೋಷಿಸಲಿ ಎಂದು ಅವರು ಆಗ್ರಹಿಸಿದ್ದಾರೆ. ಇವತ್ತೇ ₹500 ಬೆಂಬಲ ಬೆಲೆ ಘೋಷಣೆ ಮಾಡಿ, ಮುಂಬರುವ ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ಆಗಮಿಸುವ ವೇಳೆಗೆ ಬಾಕಿ ₹500 ಘೋಷಿಸಬೇಕು ಎಂದು ರೈತ ಮುಖಂಡರು ಒತ್ತಾಯಿಸಿದ್ದಾರೆ. ಇದೇ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಆಡಳಿತಾವಧಿಯನ್ನು ಕೊಂಡಾಡಿದ ಶಶಿಕಾಂತ ಗುರೂಜಿ, ಸಿದ್ದರಾಮಯ್ಯ ಅವರು ಕಬ್ಬು ಬೆಳೆಗಾರರ ಕಷ್ಟಕ್ಕೆ ಸ್ಪಂದಿಸಿ ರೈತರ ಪರ ನಿರ್ಧಾರ ಕೈಗೊಳ್ಳುತ್ತಿದ್ದರು ಆದರೆ ಪ್ರಸ್ತುತ ಸರ್ಕಾರ ರೈತರ ಹೋರಾಟದಲ್ಲಿ ರಾಜಕಾರಣ ಮಾಡುತ್ತಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುರ್ಲಾಪುರದಲ್ಲಿ ನಡೆದ ಈ ರೈತ ಸಭೆಯ ಪೂರ್ಣ ವಿವರ ಹಾಗೂ ಬೆಳಗಾವಿ ಕಬ್ಬು ಹೋರಾಟದ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ. At a massive sugarcane farmers' convention held in Gurlapur, Mudalagi taluk of Belagavi district, Karnataka State Farmers' Association Honorary President Shashikant Padasalagi Guruji issued a direct challenge to Deputy Chief Minister DK Shivakumar. Expressing fury over the state government's decision to arrest agitating farmers to suppress the sugarcane price agitation, Guruji stated that farmers are willing to apologize if their words hurt the leadership, provided the state immediately approves a ₹1,000 per tonne support price for sugarcane. Demanding an immediate announcement of ₹500 followed by another ₹500 during the upcoming Belagavi winter Assembly session, the farmer leader praised former CM Siddaramaiah for his past responsiveness to sugarcane growers while condemning current political tactics. #BelagaviNews #SugarcaneFarmersProtest #ShashikantGuruji #DKShivakumar #Siddaramaiah #Gurlapur #Mudalagi #BelagaviSugarcanePrice #KarnatakaFarmers #FarmerAgitation #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉 https://youtu.be/WV2uIrHGoZ4 ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK: https://www.facebook.com/tv5kannadatv/ 👉 FOLLOW US ON TWITTER: https://twitter.com/TV5kannada 👉 FOLLOW US ON INSTAGRAM: https://www.instagram.com/tv5kannada/ 👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard