94
likes
4
comments
daily view 0
monthly view 0
Live Analytics
Comments 0
Ramesh Chand Committee: ಕಬ್ಬಿನ ಬೆಂಬಲ ಬೆಲೆ ಹಾಗೂ ಸಕ್ಕರೆ MSP ಹೆಚ್ಚಳಕ್ಕೆ ಕೇಂದ್ರದ ಮಹತ್ವದ ಹೆಜ್ಜೆ | Analytics Table
Income Estimates for Ramesh Chand Committee: ಕಬ್ಬಿನ ಬೆಂಬಲ ಬೆಲೆ ಹಾಗೂ ಸಕ್ಕರೆ MSP ಹೆಚ್ಚಳಕ್ಕೆ ಕೇಂದ್ರದ ಮಹತ್ವದ ಹೆಜ್ಜೆ |
Based on this YouTube video's total view count of 31.2K views and industry-standard rates, the estimated total earning is $22 - $63 through ad revenue. Historical data is not yet available to calculate daily, weekly, or monthly averages.
About Ramesh Chand Committee: ಕಬ್ಬಿನ ಬೆಂಬಲ ಬೆಲೆ ಹಾಗೂ ಸಕ್ಕರೆ MSP ಹೆಚ್ಚಳಕ್ಕೆ ಕೇಂದ್ರದ ಮಹತ್ವದ ಹೆಜ್ಜೆ |
Explore Ramesh Chand Committee: ಕಬ್ಬಿನ ಬೆಂಬಲ ಬೆಲೆ ಹಾಗೂ ಸಕ್ಕರೆ MSP ಹೆಚ್ಚಳಕ್ಕೆ ಕೇಂದ್ರದ ಮಹತ್ವದ ಹೆಜ್ಜೆ | with 31,291 views, 94 likes, and 4 comments. Experience the impact of this video content that has captured audience attention.
Ramesh Chand Committee: ಕಬ್ಬಿನ ಬೆಂಬಲ ಬೆಲೆ ಹಾಗೂ ಸಕ್ಕರೆ MSP ಹೆಚ್ಚಳಕ್ಕೆ ಕೇಂದ್ರದ ಮಹತ್ವದ ಹೆಜ್ಜೆ | tv5kannada ಕರ್ನಾಟಕ ಹಾಗೂ ಮಹಾರಾಷ್ಟ್ರದಾದ್ಯಂತ ಕಬ್ಬು ಬೆಳೆಗಾರರು ನಡೆಸುತ್ತಿದ್ದ ನಿರಂತರ ಉಗ್ರ ಹೋರಾಟ ಮತ್ತು ರಾಷ್ಟ್ರೀಯ ಹೆದ್ದಾರಿ ತಡೆ ಆಂದೋಲನದ ಬಿಸಿಗೆ ಕೇಂದ್ರ ಸರ್ಕಾರ ಅಂತಿಮವಾಗಿ ತಲೆಬಾಗಿದೆ. ಕಬ್ಬಿಗೆ ಸೂಕ್ತ ವೈಜ್ಞಾನಿಕ ಬೆಂಬಲ ಬೆಲೆ (FRP/MSP) ಹಾಗೂ ಸಕ್ಕರೆಯ ಕನಿಷ್ಠ ಮಾರಾಟ ದರ ಹೆಚ್ಚಳದ ಬೇಡಿಕೆಯನ್ನು ಈಡೇರಿಸಲು ನೀತಿ ಆಯೋಗದ ಮಾಜಿ ಸದಸ್ಯ ರಮೇಶ್ ಚಂದ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು (Ramesh Chand Committee) ಕೇಂದ್ರ ಸರ್ಕಾರ ಅಧಿಕೃತವಾಗಿ ರಚಿಸಿದೆ. ಈ ಸಮಿತಿಯು ಕರ್ನಾಟಕ ಹಾಗೂ ಇತರ ರಾಜ್ಯಗಳ ರೈತ ಮುಖಂಡರು, ಸಕ್ಕರೆ ಕಾರ್ಖಾನೆಗಳ ಒಕ್ಕೂಟಗಳು ಮತ್ತು ಇಲಾಖಾ ಕಾರ್ಯದರ್ಶಿಗಳೊಂದಿಗೆ ನೇರ ಸಮಾಲೋಚನೆ ನಡೆಸಲಿದೆ. ಕಬ್ಬಿನ ಉತ್ಪಾದನಾ ವೆಚ್ಚ, ಸಕ್ಕರೆ ಇಳುವರಿ (Recovery Rate), ಯಾಂತ್ರಿಕ ಕೊಯ್ಲಿನ ತೂಕದ ಕಡಿತ ಮತ್ತು ಸಕ್ಕರೆ ಕಾರ್ಖಾನೆಗಳ ಆರ್ಥಿಕ ಪರಿಸ್ಥಿತಿಯನ್ನು ಕೂಲಂಕುಷವಾಗಿ ಅಧ್ಯಯನ ನಡೆಸಿ, ಸರ್ಕಾರಕ್ಕೆ ಶೀಘ್ರವೇ ವರದಿ ಸಲ್ಲಿಸಲಿದೆ. ಕಬ್ಬು ಬೆಳೆಗಾರರ ಪ್ರತಿಭಟನೆಯ ಈ ಐತಿಹಾಸಿಕ ಮುಖ್ಯಾಂಶಗಳು ಹಾಗೂ ರಮೇಶ್ ಚಂದ್ ಸಮಿತಿಯ ಕಾರ್ಯನಿರ್ವಹಣೆಯ ಸಂಪೂರ್ಣ ವಿವರ ಇಲ್ಲಿದೆ. Following persistent and intense highway blockades by sugarcane farmers across Karnataka and Western India, the Central Government has stepped in by constituting a high-level committee headed by former NITI Aayog member Ramesh Chand. The Ramesh Chand Committee has been mandated to address key agricultural and pricing concerns, including calculating production costs to revise the Fair and Remunerative Price (FRP) of sugarcane and assessing the Minimum Selling Price (MSP) of sugar. The panel will also hold comprehensive stakeholder consultations with farmers' unions and sugar mill associations while examining mechanical harvesting deductions and sugar recovery rates. Catch all the exclusive political analysis, expert insights, and live coverage right here on TV5 Kannada. #RameshChandCommittee #SugarcaneFarmers #FarmersProtest #FRP_MSP #SugarPriceHike #NorthKarnatakaNews #AgriNewsKannada #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉 https://youtu.be/WV2uIrHGoZ4 ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK: https://www.facebook.com/tv5kannadatv/ 👉 FOLLOW US ON TWITTER: https://twitter.com/TV5kannada 👉 FOLLOW US ON INSTAGRAM: https://www.instagram.com/tv5kannada/ 👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard

