Share

Live Analytics

Comments 0

ಅಮ್ಮಾ ಊರೇನೇ ಅಂದರೂ ನೀ ನನ್ನ ದೇವರೂ Amma Orene Andaru - HD ವಿಡಿಯೋ ಸಾಂಗ್ - ರವಿಚಂದ್ರನ್ - ಅಣ್ಣಯ್ಯ Analytics Table

Income Estimates for ಅಮ್ಮಾ ಊರೇನೇ ಅಂದರೂ ನೀ ನನ್ನ ದೇವರೂ Amma Orene Andaru - HD ವಿಡಿಯೋ ಸಾಂಗ್ - ರವಿಚಂದ್ರನ್ - ಅಣ್ಣಯ್ಯ

Based on this YouTube video's total view count of 4.99M views and industry-standard rates, the estimated total earning is $3.49K - $9.98K through ad revenue. Historical data is not yet available to calculate daily, weekly, or monthly averages.

About ಅಮ್ಮಾ ಊರೇನೇ ಅಂದರೂ ನೀ ನನ್ನ ದೇವರೂ Amma Orene Andaru - HD ವಿಡಿಯೋ ಸಾಂಗ್ - ರವಿಚಂದ್ರನ್ - ಅಣ್ಣಯ್ಯ

Explore ಅಮ್ಮಾ ಊರೇನೇ ಅಂದರೂ ನೀ ನನ್ನ ದೇವರೂ Amma Orene Andaru - HD ವಿಡಿಯೋ ಸಾಂಗ್ - ರವಿಚಂದ್ರನ್ - ಅಣ್ಣಯ್ಯ with 4,990,331 views, 20,608 likes, and 573 comments. Experience the impact of this video content that has captured audience attention.

Song: Ammayya Ammayya Baare- HD Video Kannada Movie: Annayya Actor: Ravichandran, Madhu Music: Hamsalekha Singer: S. P. Balasubrahmanyam Lyrics: Hamsalekha Year :1993 Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Annayya – ಅಣ್ಣಯ್ಯ 1993*SGV Ammayya Ammayya Baare Song Lyrics In Kannada ಅಮ್ಮಾ... ಊರೇನೇ ಅಂದರೂ .. ನೀ ನನ್ನ ದೇವರೂ ಅಮ್ಮಾ... ಊರೇನೇ ಅಂದರೂ .. ನೀ ನನ್ನ ದೇವರೂ ಅಮ್ಮಯ್ಯ ಅಮ್ಮಯ್ಯ ಬಾರಿ ಅಕ್ಕರೆ ಸಕ್ಕರೇ ತಾರೇ ಮಕ್ಕಳ ಬಾಯಿಗೇ ಮಕ್ಕಳ ಬಾಯಿಗೇ ಹೂವಿಗೂ ಹಣ್ಣಿಗೂ ಭೂಮಿ ದೇವರೂ ನೋವಿಗೂ ನಲಿವಿಗೂ ತಾಯಿದೇವರೂ ಅಮ್ಮಯ್ಯ ಅಮ್ಮಯ್ಯ ಬಾರಿ ಅಕ್ಕರೆ ಸಕ್ಕರೇ ತಾರೇ ಮಕ್ಕಳ ಬಾಯಿಗೇ ಮಕ್ಕಳ ಬಾಯಿಗೇ ಈ ಜಗವೇ ತಾಯಿಗೇ ತೊಟ್ಟಿಲೂ ನಾವೆಲ್ಲಾ ಮಕ್ಕಳೂ ಆ.. ಸುರರೂ ತಾಯಿಗೇ ದಾಸರು ಮಾತಿಗೇ ತಪ್ಪರು ಸತ್ಯಕ್ಕೆ ಸಾಕ್ಷಿ ಸುಳ್ಳಿಗೇ ಶೂಲ ತಾಯಾಣೆ ತಾಯಾಣೆ ಅಮ್ಮಾ... ಊರೇನೇ ಅಂದರೂ .. ನೀ ನನ್ನ ದೇವರೂ ಜಗಕೆ ಮುಕ್ಕೋಟಿ ದೇವರು ನೀ ನನ್ನ ದೇವರೂ ಮಾನಕು ದೊಡ್ಡದು ಮಣ್ಣಿನಾ ಋಣ ಪ್ರಾಣಕು ದೊಡ್ಡದು ತಾಯಿಯಾ ಋಣ ಅಮ್ಮಯ್ಯ ಅಮ್ಮಯ್ಯ ಬಾರಿ ಅಕ್ಕರೆ ಸಕ್ಕರೇ ತಾರೇ ಮಕ್ಕಳ ಬಾಯಿಗೇ ಮಕ್ಕಳ ಬಾಯಿಗೇ ಓ..ಜನನೀ.. ಜೀವಕ್ಕೆ ಮೂಲ ನೀ ತ್ಯಾಗಕ್ಕೇ ಕಲಶ ನೀ ಓ.. ಜನನೀ ಎಲ್ಲಕ್ಕೂ ಮೊದಲು ನೀ ಪ್ರೇಮಕ್ಕೆ ಕಡಲು ನೀ ಮಾನಕೆ ರೂಪ ಮನಸಿಗೆ ದೀಪ ನಿನ್ನ ಮುಖ ಮುಖ ಅಮ್ಮಾ... ಯಾರೇನೇ ಅಂದರೂ .. ನೀ ನನ್ನ ದೇವರೂ ಜಗಕೆ ಮುಕ್ಕೋಟಿ ದೇವರು ನೀ ನನ್ನ ದೇವರೂ ಬಾನಕು ದೊಡ್ಡದು ಅನ್ನದಾ ಋಣ ಘಾನಕು ದೊಡ್ಡದು ಅಮ್ಮನ ಋಣ ಅಮ್ಮಯ್ಯ ಅಮ್ಮಯ್ಯ ಬಾರಿ ಅಕ್ಕರೆ ಸಕ್ಕರೇ ತಾರೇ ಮಕ್ಕಳ ಬಾಯಿಗೇ ಮಕ್ಕಳ ಬಾಯಿಗೇ

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard