167
likes
2
comments
daily view 0
monthly view 0
Live Analytics
Comments 0
Sugarcane Price Hike Karnataka Maharashtra Border War: ಕಬ್ಬು ಬೆಳೆಗಾರರಿಗೆ ಬಂಪರ್ ಗುಡ್ ನ್ಯೂಸ್ Analytics Table
Income Estimates for Sugarcane Price Hike Karnataka Maharashtra Border War: ಕಬ್ಬು ಬೆಳೆಗಾರರಿಗೆ ಬಂಪರ್ ಗುಡ್ ನ್ಯೂಸ್
Based on this YouTube video's total view count of 71.6K views and industry-standard rates, the estimated total earning is $50 - $143 through ad revenue. Historical data is not yet available to calculate daily, weekly, or monthly averages.
About Sugarcane Price Hike Karnataka Maharashtra Border War: ಕಬ್ಬು ಬೆಳೆಗಾರರಿಗೆ ಬಂಪರ್ ಗುಡ್ ನ್ಯೂಸ್
Explore Sugarcane Price Hike Karnataka Maharashtra Border War: ಕಬ್ಬು ಬೆಳೆಗಾರರಿಗೆ ಬಂಪರ್ ಗುಡ್ ನ್ಯೂಸ್ with 71,608 views, 167 likes, and 2 comments. Experience the impact of this video content that has captured audience attention.
Sugarcane Price Hike Karnataka Maharashtra Border War: ಕಬ್ಬು ಬೆಳೆಗಾರರಿಗೆ ಬಂಪರ್ ಗುಡ್ ನ್ಯೂಸ್; ಪ್ರತಿ ಟನ್ಗೆ ಬರೋಬ್ಬರಿ ₹4,200 ಘೋಷಿಸಿದ ವೆಂಕಟೇಶ್ವರ ಕಾರ್ಖಾನೆ! ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬೆಡಕಿಹಾಳ್ನಲ್ಲಿರುವ ವೆಂಕಟೇಶ್ವರ ಸಕ್ಕರೆ ಕಾರ್ಖಾನೆಯು ಕಬ್ಬು ಬೆಳೆಗಾರರಿಗೆ ದೊಡ್ಡ ಮಟ್ಟದ ಗುಡ್ ನ್ಯೂಸ್ ನೀಡಿದ್ದು, ಪ್ರತಿ ಮೆಟ್ರಿಕ್ ಟನ್ ಕಬ್ಬಿಗೆ ಬರೋಬ್ಬರಿ ₹4,200 ರಷ್ಟು ದಾಖಲೆಯ ಬೆಲೆಯನ್ನು ಘೋಷಿಸುವ ಮೂಲಕ ಸಕ್ಕರೆ ನಾಡಿನಲ್ಲಿ ಸಂಚಲನ ಸೃಷ್ಟಿಸಿದೆ. ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳು ಹೆಚ್ಚಿನ ದರ ನೀಡುತ್ತಿರುವುದರಿಂದ ಗಡಿಭಾಗದ ಕಬ್ಬು ಪಕ್ಕದ ರಾಜ್ಯಕ್ಕೆ ಹರಿದುಹೋಗುವ ಭೀತಿ ಹಾಗೂ ಕಬ್ಬಿನ ಕೊರತೆಯಿಂದ ಕಂಗೆಟ್ಟಿರುವ ಕರ್ನಾಟಕದ ಕಾರ್ಖಾನೆಗಳು ರೈತರನ್ನು ಸೆಳೆಯಲು ಈ ದರದ ಸಮರಕ್ಕೆ ಮುನ್ನುಡಿ ಬರೆದಿವೆ. ಅದರಂತೆ ವೆಂಕಟೇಶ್ವರ ಕಾರ್ಖಾನೆಯು ರೈತರಿಗೆ ಮೂರು ಹಂತಗಳಲ್ಲಿ ಹಣ ಪಾವತಿಸುವುದಾಗಿ ತಿಳಿಸಿದ್ದು, ಕಬ್ಬು ಕಳುಹಿಸಿದ ತಕ್ಷಣ ಮೊದಲ ಕಂತಾಗಿ ಪ್ರತಿ ಟನ್ಗೆ ₹3,800, ಹಂಗಾಮಿನ ಬಳಿಕ ₹100 ಹಾಗೂ ಮಾರುಕಟ್ಟೆಯಲ್ಲಿ ಸಕ್ಕರೆಯ ಸರಾಸರಿ ಮಾರಾಟ ದರವು ಪ್ರತಿ ಕೆಜಿಗೆ ₹50 ಮೀರಿದರೆ ಹೆಚ್ಚುವರಿಯಾಗಿ ಮತ್ತೊಂದು ₹300 ನೀಡುವುದಾಗಿ ಒಟ್ಟು ₹4,200 ಬೆಲೆ ನೀಡುವುದಾಗಿ ಸ್ಪಷ್ಟಪಡಿಸಿದೆ. ಮಹಾರಾಷ್ಟ್ರದ ದರಕ್ಕೆ ಸರಿಸಮನಾಗಿ ಕರ್ನಾಟಕದ ಗಡಿ ಭಾಗದ ಕಾರ್ಖಾನೆಯೂ ಹೆಚ್ಚಿನ ಬೆಲೆ ಘೋಷಿಸಿರುವುದು ಕಬ್ಬು ಬೆಳೆಗಾರರಲ್ಲಿ ಮಂದಹಾಸ ಮೂಡಿಸಿದೆ. In a major relief and a historic announcement for sugarcane growers, the Venkateshwara Sugar Factory located in Bedkihal village of Nipani taluk, Belagavi district, has declared a record price of ₹4,200 per metric tonne of sugarcane. Amid growing concerns over cross-border cane transportation to Maharashtra—where neighbouring mills offer higher rates—border district factories in Karnataka have stepped up competition to secure adequate cane supplies. As per the official announcement, the factory will disburse the total amount across three structured instalments: an immediate first instalment of ₹3,800 per tonne upon delivery, an additional ₹100 after the completion of the crushing season, and a conditional bonus of ₹300 per tonne if the average selling price of sugar exceeds ₹50 per kg. This strategic pricing move has brought massive cheer to local farming communities who have been demanding better returns on par with neighboring states. #tv5kannada #kannadanews #tv5kannadalive #tv5karnataka #SugarcanePrice #VenkateshwaraSugarFactory #BelagaviNews #Nipani #Bedkihal #MaharashtraKarnatakaBorder #FarmerNews #KarnatakaAgriculture ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉 https://youtu.be/WV2uIrHGoZ4 ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK: https://www.facebook.com/tv5kannadatv/ 👉 FOLLOW US ON TWITTER: https://twitter.com/TV5kannada 👉 FOLLOW US ON INSTAGRAM: https://www.instagram.com/tv5kannada/ 👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard

