102
likes
7
comments
daily view 0
monthly view 0
Live Analytics
Comments 0
Darshan Case Relief: ಮಾಫಿಸಾಕ್ಷಿ ಅರ್ಜಿ ವಾಪಸ್ ಪಡೆದ 10ನೇ ಆರೋಪಿ ವಿನಯ್ Vinay Withdraws Approver Plea Analytics Table
Income Estimates for Darshan Case Relief: ಮಾಫಿಸಾಕ್ಷಿ ಅರ್ಜಿ ವಾಪಸ್ ಪಡೆದ 10ನೇ ಆರೋಪಿ ವಿನಯ್ Vinay Withdraws Approver Plea
Based on this YouTube video's total view count of 49.6K views and industry-standard rates, the estimated total earning is $35 - $99 through ad revenue. Historical data is not yet available to calculate daily, weekly, or monthly averages.
About Darshan Case Relief: ಮಾಫಿಸಾಕ್ಷಿ ಅರ್ಜಿ ವಾಪಸ್ ಪಡೆದ 10ನೇ ಆರೋಪಿ ವಿನಯ್ Vinay Withdraws Approver Plea
Explore Darshan Case Relief: ಮಾಫಿಸಾಕ್ಷಿ ಅರ್ಜಿ ವಾಪಸ್ ಪಡೆದ 10ನೇ ಆರೋಪಿ ವಿನಯ್ Vinay Withdraws Approver Plea with 49,658 views, 102 likes, and 7 comments. Experience the impact of this video content that has captured audience attention.
Actor Darshan Case Relief: ಮಾಫಿಸಾಕ್ಷಿ ಅರ್ಜಿ ವಾಪಸ್ ಪಡೆದ 10ನೇ ಆರೋಪಿ ವಿನಯ್ - ನಟ ದರ್ಶನ್ಗೆ ಬಿಗ್ ರಿಲೀಫ್! Vinay Withdraws Approver Plea ಸಂಚಲನ ಮೂಡಿಸಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಕಾನೂನು ಸಮರ ಮುಂದುವರಿದಿದ್ದು, ಹಲವು ಮಹತ್ವದ ಬೆಳವಣಿಗೆಗಳು ವರದಿಯಾಗಿವೆ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಚಿತ್ರದುರ್ಗ ಮೂಲದ ಆರೋಪಿಗಳಾದ ಅನುಕುಮಾರ್ ಹಾಗೂ ಜಗದೀಶ್ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯ ವಾದ-ಪ್ರತಿವಾದವು 59ನೇ ಸಿಸಿಹೆಚ್ (CCH) ಕೋರ್ಟ್ನಲ್ಲಿ ಪೂರ್ಣಗೊಂಡಿದ್ದು, ನ್ಯಾಯಾಲಯವು ಜಾಮೀನು ಆದೇಶವನ್ನು ಅಕ್ಟೋಬರ್ 17ಕ್ಕೆ ಕಾಯ್ದಿರಿಸಿದೆ. ಹೀಗಾಗಿ ಸದ್ಯಕ್ಕಂತೂ ಇವರಿಗೆ ಜಾಮೀನು ಸಿಕ್ಕಿಲ್ಲ. ಮತ್ತೊಂದೆಡೆ, ಪ್ರಕರಣದ 10ನೇ ಆರೋಪಿಯಾದ ವಿನಯ್ ಅವರು ತಾವು ಸಲ್ಲಿಸಿದ್ದ ಮಾಫಿಸಾಕ್ಷಿ (Approver) ಅರ್ಜಿಯನ್ನು ವಾಪಸ್ ಪಡೆದುಕೊಂಡಿದ್ದಾರೆ. ಪ್ರದೋಷ್ ಬಳಿಕ ಮಾಫಿಸಾಕ್ಷಿಯಾಗಲು ವಿನಯ್ ಅರ್ಜಿ ಸಲ್ಲಿಸಿದ್ದರು. ಈಗ ಅವರು ಅದನ್ನು ವಾಪಸ್ ಪಡೆದಿರುವುದು ನಟ ದರ್ಶನ್ಗೆ ಕೊಂಚ ರಿಲ್ಯಾಕ್ಸ್ ತಂದಿದೆ. ಇದಲ್ಲದೆ, ಜೈಲಿನಲ್ಲಿ ತಮಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಕೋರಿ ಆರೋಪಿ ಪವಿತ್ರಾಗೌಡ ಪರವಾಗಿ ಸಲ್ಲಿಸಲಾದ ಅರ್ಜಿ ಹಾಗೂ ನ್ಯಾಯಾಧೀಶರು ಖುದ್ದು ಜೈಲಿಗೆ ಭೇಟಿ ನೀಡಿ ಪರಿಶೀಲಿಸುವಂತೆ ಕೋರಿದ ಮನವಿಯ ವಿಚಾರಣೆಯು ಸಹ ನಡೆದಿದೆ. ಪ್ರಾಸಿಕ್ಯೂಷನ್ ಪರವಾಗಿ ಎಎಸ್ಪಿಪಿ ಸಚಿನ್ ಹಾಗೂ ಪವಿತ್ರಾಗೌಡ ಪರವಾಗಿ ವಕೀಲ ನಾರಾಯಣಸ್ವಾಮಿ ವಾದ ಮಂಡಿಸಿದ್ದು, ಕೋರ್ಟ್ ಈ ಅರ್ಜಿಯ ಆದೇಶವನ್ನೂ ಸಹ ಅಕ್ಟೋಬರ್ 17ಕ್ಕೆ ಕಾಯ್ದಿರಿಸಿದೆ. #RenukaswamyMurderCase #ActorDarshan #PavitraGowda #ParappanaAgrahara #CrimeNewsKarnataka #59thCCHCourt #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉 https://youtu.be/WV2uIrHGoZ4 ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK: https://www.facebook.com/tv5kannadatv/ 👉 FOLLOW US ON TWITTER: https://twitter.com/TV5kannada 👉 FOLLOW US ON INSTAGRAM: https://www.instagram.com/tv5kannada/ 👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard

