15,339
likes
563
comments
daily view 0
monthly view 0

Share

Live Analytics

Comments 0

Yaava Mohana Murali Kareyitu Video Song | America America | Ramesh Aravind | Hema Panchamukhi Analytics Table

Income Estimates for Yaava Mohana Murali Kareyitu Video Song | America America | Ramesh Aravind | Hema Panchamukhi

Based on this YouTube video's total view count of 3.32M views and industry-standard rates, the estimated total earning is $2.33K - $6.65K through ad revenue. Historical data is not yet available to calculate daily, weekly, or monthly averages.

About Yaava Mohana Murali Kareyitu Video Song | America America | Ramesh Aravind | Hema Panchamukhi

Explore Yaava Mohana Murali Kareyitu Video Song | America America | Ramesh Aravind | Hema Panchamukhi with 3,327,234 views, 15,339 likes, and 563 comments. Experience the impact of this video content that has captured audience attention.

Song: Yava Mohana Murali Kareyitu - HD Video Kannada Movie: America America Actor: Ramesh Aravind, Akshay Anand, Hema Panchamukhi Music: Mano Murthy Singer: Raju Ananthaswamy, Sangeetha Katti Lyrics: Gopalakrishna Adiga Year :1997 Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! America America – ಅಮೇರಿಕಾ ಅಮೇರಿಕಾ 1997*SGV Yava Mohana Murali Kareyitu Song Lyrics In Kannada: ಹೆಣ್ಣು : ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು ಗಂಡು : ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು ಹೆಣ್ಣು : ಹೂವು ಹಾಸಿಗೆ ಚಂದ್ರ ಚಂದನ ಬಾಹು ಬಂಧನ ಚುಂಬನ ಗಂಡು : ಹೂವು ಹಾಸಿಗೆ ಚಂದ್ರ ಚಂದನ ಬಾಹು ಬಂಧನ ಚುಂಬನ ಇಬ್ಬರು : ಬಯಕೆ ತೋಟದ ಬೇಲಿಯೊಳಗೆ ಕರಣ ಗಣದೀ ರಿಂಗಣ ಹೆಣ್ಣು : ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು ಗಂಡು : ಸಪ್ತ ಸಾಗರದಾಚೆ ಎಲ್ಲೊ ಸುಪ್ತ ಸಾಗರ ಕಾದಿದೆ ಮೊರೆಯದಲೆಗಲ ಮೂಕ ಮರ್ಮರ ಇಂದು ಇಲ್ಲಿಗು ಹಾರಿತೆ ಹೆಣ್ಣು : ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು ಕೋರಸ್ : ಆಆಆಅ... ಆಆಆ... ಹೆಣ್ಣು : ವಿವಶವಾಯಿತು ಪ್ರಾಣ... ಹ್ಹಾ.. ವಿವಶವಾಯಿತು ಪ್ರಾಣ ಪರವಶವು ನಿನ್ನೀ ಚೇತನ ಗಂಡು : ವಿವಶವಾಯಿತು ಪ್ರಾಣ ಪರವಶವು ನಿನ್ನೀ ಚೇತನ ಇಬ್ಬರು : ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard