

Tumkur: ತುಮಕೂರು ದಸರಾಗೆ ಡಿಸಿಎಂ ಚಾಲನೆ.. ದೀಪಾಲಂಕಾರ, ಅಂಬಾರಿ ಬಸ್, ಲೇಸರ್ ಶೋಗೆ ಚಾಲನೆ
157,902
Socialcounts.Org
672
likes
5
comments
daily view 0
monthly view 0
Live Analytics
Comments 0
Tumkur: ತುಮಕೂರು ದಸರಾಗೆ ಡಿಸಿಎಂ ಚಾಲನೆ.. ದೀಪಾಲಂಕಾರ, ಅಂಬಾರಿ ಬಸ್, ಲೇಸರ್ ಶೋಗೆ ಚಾಲನೆ Analytics Table
Income Estimates for Tumkur: ತುಮಕೂರು ದಸರಾಗೆ ಡಿಸಿಎಂ ಚಾಲನೆ.. ದೀಪಾಲಂಕಾರ, ಅಂಬಾರಿ ಬಸ್, ಲೇಸರ್ ಶೋಗೆ ಚಾಲನೆ
Based on this YouTube video's total view count of 157K views and industry-standard rates, the estimated total earning is $111 - $316 through ad revenue. Historical data is not yet available to calculate daily, weekly, or monthly averages.
About Tumkur: ತುಮಕೂರು ದಸರಾಗೆ ಡಿಸಿಎಂ ಚಾಲನೆ.. ದೀಪಾಲಂಕಾರ, ಅಂಬಾರಿ ಬಸ್, ಲೇಸರ್ ಶೋಗೆ ಚಾಲನೆ
Explore Tumkur: ತುಮಕೂರು ದಸರಾಗೆ ಡಿಸಿಎಂ ಚಾಲನೆ.. ದೀಪಾಲಂಕಾರ, ಅಂಬಾರಿ ಬಸ್, ಲೇಸರ್ ಶೋಗೆ ಚಾಲನೆ with 157,902 views, 672 likes, and 5 comments. Experience the impact of this video content that has captured audience attention.
Tumkur: ತುಮಕೂರು ದಸರಾಗೆ ಡಿಸಿಎಂ ಚಾಲನೆ.. ದೀಪಾಲಂಕಾರ, ಅಂಬಾರಿ ಬಸ್, ಲೇಸರ್ ಶೋಗೆ ಚಾಲನೆ ನಾಳೆ ಮೈಸೂರಿನಲ್ಲಿ ನಡೆಯಲಿರುವ ಐತಿಹಾಸಿಕ ದಸರಾ ಕಾರ್ಯಕ್ರಮದಲ್ಲಿ ಡಿಸಿಎಂ ಭಾಗಿಯಾಗಲಿರುವ ಹಿನ್ನೆಲೆಯಲ್ಲಿ, ಇಂದು ತುಮಕೂರು ನಗರದಲ್ಲಿ ದಸರಾ ಮಹೋತ್ಸವದ ಅಂಗವಾಗಿ ಮೂರು ಪ್ರಮುಖ ಕಾರ್ಯಕ್ರಮಗಳಿಗೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ತುಮಕೂರಿನ ಟೌನ್ ಹಾಲ್ ವೃತ್ತದ ಬಳಿ ನಗರದ ದೀಪಾಲಂಕಾರ ಹಾಗೂ ವಿಶೇಷ 'ಅಂಬಾರಿ' ತೆರೆದ ಬಸ್ನ ಓಡಾಟಕ್ಕೆ ಚಾಲನೆ ನೀಡಿದ ಅವರು, ನಂತರ ಅದೇ ಬಸ್ನಲ್ಲಿ ತೆರಳಿ ನಗರದ ರಸ್ತೆಗಳ ದೀಪಾಲಂಕಾರವನ್ನು ಕಣ್ತುಂಬಿಕೊಂಡರು. ಅಲ್ಲದೆ, ತುಮಕೂರು ನಗರದ ಐತಿಹಾಸಿಕ ಅಮಾನಿಕೆರೆಯಲ್ಲಿ ನೂತನವಾಗಿ ನಿರ್ಮಿಸಲಾದ ನೀರಿನ ಕಾರಂಜಿ ಹಾಗೂ ಆಕರ್ಷಕ ಲೇಸರ್ ಶೋ ಯೋಜನೆಯನ್ನು ಲೋಕಾರ್ಪಣೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಜ್ಯೋತಿಗಣೇಶ್, ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್ ಸೇರಿದಂತೆ ಜಿಲ್ಲೆಯ ಹಲವು ಪ್ರಮುಖ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು. Ahead of participating in the upcoming Mysuru Dasara celebrations, Deputy Chief Minister Dr. G. Parameshwara inaugurated three major festive and developmental programs in Tumakuru. The DCM officially launched the city's grand illumination near the Town Hall and inaugurated the special open-roof 'Ambari' bus service, taking a ride to view the brilliant festive lights across Tumakuru. Additionally, he inaugurated the newly established water fountain and modern laser show project at the scenic Amanikere lake premises. Local MLA Jyoti Ganesh, Tumakuru Deputy Commissioner Shubha Kalyan, and other senior district administrative officials were present during the grand inauguration events. #TumakuruDasara #GParameshwara #Amanikere #AmbariBus #TumakuruNews #MysoreDasara2026 #KarnatakaNews #BreakingNews#tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉 https://youtu.be/WV2uIrHGoZ4 ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK: https://www.facebook.com/tv5kannadatv/ 👉 FOLLOW US ON TWITTER: https://twitter.com/TV5kannada 👉 FOLLOW US ON INSTAGRAM: https://www.instagram.com/tv5kannada/ 👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard